೧೯೬೫ರ ಭಾರತ-ಪಾಕಿಸ್ತಾನ ಯುದ್ಧ

೧೯೬೫ರ ಭಾರತ-ಪಾಕಿಸ್ತಾನ ಯುದ್ಧವು ೧೯೬೫ಏಪ್ರಿಲ್ ಮತ್ತು ಸೆಪ್ಟೆಂಬರ್ ಮಧ್ಯೆ ಭಾರತ ಮತ್ತು ಪಾಕಿಸ್ತಾನಗಳ ಮಧ್ಯೆ ನಡೆದ ಕದನಗಳು. ಇದನ್ನು ಎರಡನೇ ಕಶ್ಮೀರ್ ಯುದ್ಧ ಎಂದೂ ಕರೆಯಲಾಗುತ್ತದೆ. ಪಾಕಿಸ್ತಾನವು ರಹಸ್ಯವಾಗಿ ಅನೇಕ ಯೋಧರನ್ನು ಕಾಶ್ಮೀರದ ಒಳಕ್ಕೆ ಕಳುಹಿಸಲು ಪ್ರಯತ್ನಿಸಿದ್ದು ಈ ಯುದ್ಧಕ್ಕೆ ಕಾರಣವಾಯಿತು. ಈ ಯುದ್ಧವು ಸಂಯುಕ್ತ ರಾಷ್ಟ್ರಗಳ ಮುನ್ನಡೆಯಲ್ಲಿ ಉಂಟಾದ ಕದನವಿರಾಮದಿಂದ ಮತ್ತು ನಂತರದ ತಾಷ್ಕೆಂಟ್ ಘೋಷಣೆಗಳಿಂದ ಮುಕ್ತಾಯವಾಯಿತು.

೧೯೬೫ರ ಭಾರತ-ಪಾಕಿಸ್ತಾನ ಯುದ್ಧ
Part of the ಭಾರತ-ಪಾಕಿಸ್ತಾನ ಯುದ್ಧಗಳು
ಕಾಲ: ಆಗಸ್ಟ್ - ಸೆಪ್ಟೆಂಬರ್ ೨೩, ೧೯೬೫
ಸ್ಥಳ: ಭಾರತ ಉಪಖಂಡ
ಪರಿಣಾಮ: ತಾಷ್ಕೆಂಟ್ ಘೋಷಣೆ
ಕಾರಣ(ಗಳು): ಪಾಕಿಸ್ತಾನ ಬೆಂಬಲಿತ ಯೋಧರು ಜಮ್ಮು ಮತ್ತು ಕಾಶ್ಮೀರವನ್ನು ಪ್ರವೇಶಿಸಿದ್ದು
ಕದನಕಾರರು
Flag of India.svg
ಭಾರತ
Flag of Pakistan.svg
ಪಾಕಿಸ್ತಾನ
ಸೇನಾಧಿಪತಿಗಳು
ಜೊಯಂತೊ ನಾಥ್ ಚೌಧುರಿ
ಹರ್ಭಕ್ಷ್ ಸಿಂಗ್
ಅಯ್ಯುಬ್ ಖಾನ್
ಮೂಸ ಖಾನ್
ಮೃತರು ಮತ್ತು ಗಾಯಾಳುಗಳು
3,264 ಸಾವು[೧]
8,623 ಗಾಯಾಳು[೧]
4,000 - 8,000 ಸಾವು/ ಸೆರೆ[೨][೩][೪]
(ಸೆಪ್ಟೆಂಬರ್ ೬ರವರೆಗೆ)
3,800 ಸಾವು[೫]
(ಸೆಪ್ಟೆಂಬರ್ ೬-೨೨)


ಉಲ್ಲೇಖಗಳುಸಂಪಾದಿಸಿ