ಸೌರಾಷ್ಟ್ರ
ಸೌರಾಷ್ಟ್ರ ಅರಬ್ಬಿ ಸಮುದ್ರ ತೀರದಲ್ಲಿದುವ ಪಶ್ಚಿಮ ಭಾರತದ ಒಂದು ಪರ್ಯಾಯ ದ್ವೀಪ . 11 ಜಿಲ್ಲೆಗಳನ್ನು ಹೊ೦ದಿರುವ ಈ ಪ್ರಾ೦ತ್ಯ ಗುಜರಾತ್ ರಾಜ್ಯದ ಮೂರನೇ ಒಂದು ಭಾಗವನ್ನು ಇದು ಒಳಗೊಂಡಿದೆ
ಸೌರಾಷ್ಟ್ರ
ಸೋರತ್ | |
---|---|
{| class="gt-baf-table" style="border-spacing: 0px; color: rgb(119, 119, 119); font-family: arial, sans-serif; font-size: 13px;"
| colspan="2" style="padding: 0px;" | ಪ್ರಾಂತ
| style="padding: 0px; width: 538px;" | |} | |
ದೇಶ | ಭಾರತ |
ರಾಜ್ಯ | ಗುಜುರಾತ್ |
Area | |
• Total | ೬೬,೦೦೦ km೨ (೨೫,೦೦೦ sq mi) |
ಭಾಷೆಗಳು | |
ಸಮಯ ವಲಯ | ಯುಟಿಸಿ+5:30 (IST) |
ವಾಹನ ನೋಂದಣಿ | GJ |
ದೊಡ್ಡ ನಗರಗಳು | ರಾಜ್ಕೋಟ್, ಜಾಮ್ನಗರ್, ಭಾವ್ನಗರ್, ಜುನಾಗಡ್, ವೆರಾವಾಲ್, ಸುರೇ೦ದ್ರನಗರ |
ಸ್ಥಳ
ಬದಲಾಯಿಸಿಸೌರಾಷ್ಟ್ರ ಪರ್ಯಾಯ ದ್ವೀಪವು ದಕ್ಷಿಣ ಮತ್ತು ನೈರುತ್ಯಕ್ಕೆ ಅರಬ್ಬಿ ಸಮುದ್ರ, ವಾಯುವ್ಯಕ್ಕೆ ಕಚ್ ಕೊಲ್ಲಿ ಮತ್ತು ಪೂರ್ವಕ್ಕೆ ಖಂಬತ್ ಕೊಲ್ಲಿಯನ್ನು ಹೊ೦ದಿದೆ. [೧]
ಈ ಪರ್ಯಾಯ ದ್ವೀಪವನ್ನು ಕೆಲವೊಮ್ಮೆ ಕಾತಿಯಾವಾರ್ ಎಂದು ಸಹ ಕರೆಯಲಾಗುತ್ತದೆ.
ಜಿಲ್ಲೆಗಳು
ಬದಲಾಯಿಸಿಸೌರಾಷ್ಟ್ರಾ ಪ್ರದೇಶವು ಈಗಿನ ಗುಜರಾತ್ ರಾಜ್ಯದ ನೈಋತ್ಯ ಭಾಗವನ್ನು ಒಳಗೊಂಡಿದೆ
- ದೇವಭೂಮಿ ದ್ವಾರಕಾ
- ಜಾಮ್ನಗರ್
- ಮೊರ್ಬಿ
- ರಾಜ್ಕೋಟ್
- ಪೊರ್ಬ೦ದರ್
- ಜುನಾಗಡ್
- ಗಿರ್ ಸೊಮ್ನಾಥ್
- ಆಮ್ರೇಲಿ
- ಭಾವ್ನಗರ್
- ಬೊತಡ್
- ಸುರೇ೦ದ್ರನಗರ
- ಅಹಮದಾಬಾದ್ (ಭಾಗ) {ಧ೦ಧುಕಾ ತಾಲೂಕು}
ಇದರ ಜೊತೆಗೆ, ಈ ಪ್ರದೇಶವು ಹಿ೦ದೆ ದಾಮನ್ ಮತ್ತು ದಿಯು ಕೇಂದ್ರಾಡಳಿತ ಪ್ರದೇಶದ ದಿಯು ಜಿಲ್ಲೆಯನ್ನು ಒಳಗೊ೦ಡಿತ್ತು .