ಸೋಂಕು ಒಂದು ಆಶ್ರಯದಾತ ಜೀವಿಯಲ್ಲಿ ಬಾಹ್ಯ ಜೀವಜಾತಿಯ ಹಾನಿಕರ ನೆಲಸುವಿಕೆ. ಸೋಂಕಿನಲ್ಲಿ, ಸೋಂಕು ಉಂಟುಮಾಡುವ ಜೀವಿಯು ವೃದ್ಧಿಯಾಗಲು, ಸಾಮಾನ್ಯವಾಗಿ ಆಶ್ರಯದಾತ ಜೀವಿಗೆ ಹಾನಿಯುಂಟುಮಾಡಿ, ಆಶ್ರಯದಾತ ಜೀವಿಯ ಸಂಪನ್ಮೂಲಗಳನ್ನು ಬಳಸಲು ಪ್ರಯತ್ನಿಸುತ್ತದೆ. ಸೋಂಕು ಉಂಟುಮಾಡುವ ಜೀವಿ, ಅಥವಾ ರೋಗಕಾರಕವು ಆಶ್ರಯದಾತ ಜೀವಿಯ ಸಹಜಕ್ರಿಯೆಯಲ್ಲಿ ಹಸ್ತಕ್ಷೇಪ ಮಾಡುತ್ತದೆ ಮತ್ತು ತೀವ್ರ ಗಾಯಗಳು, ಕೋಥ, ರೋಗ ಅಂಟಿದ ಅವಯವದ ಕಳೆತ, ಮತ್ತು ಮರಣಕ್ಕೂ ಕಾರಣವಾಗಬಹುದು.

ಸಾಂಕ್ರಾಮಿಕ ರೋಗ
Classification and external resources
ಒಂದು ಹುಸಿ ವರ್ಣ ಇಲೆಕ್ಟ್ರಾನ್ ಸೂಕ್ಷ್ಮಚಿತ್ರ ಮಧ್ಯಅನ್ನನಾಳ ಎಪಿಥೀಲಿಯಮ್‍ಗಳ ಮೂಲಕ ವಲಸೆ ಹೋಗುತ್ತಿರುವ ಮಲೇರಿಯಾ ಬೀಜಕಜೀವಿಯಂಶವನ್ನು ತೋರಿಸುತ್ತದೆ.
ICD-10A00-B99
ICD-9001-139
MeSHD003141

ಉಲ್ಲೇಖಗಳುಸಂಪಾದಿಸಿ

ಬಾಹ್ಯ ಕೊಂಡಿಗಳುಸಂಪಾದಿಸಿ


"https://kn.wikipedia.org/w/index.php?title=ಸೋಂಕು&oldid=998152" ಇಂದ ಪಡೆಯಲ್ಪಟ್ಟಿದೆ