ಸುದೀಪ ಅಥವಾ ಕಿಚ್ಚ ಸುದೀಪ (ಜನನ 2 ಸೆಪ್ಟೆಂಬರ್ 1973) ಒಬ್ಬ ಭಾರತೀಯ ಚಲನಚಿತ್ರ ನಟ, ನಿರ್ದೇಶಕ, ನಿರ್ಮಾಪಕ, ಕಥೆ,ಚಿತ್ರಕಥೆಗಾರ,ವಿತರಕ,ದೂರದರ್ಶನ ನಿರೂಪಕ ಮತ್ತು ಹಿನ್ನೆಲೆ ಗಾಯಕ, ಇವರು ಮುಖ್ಯವಾಗಿ ಕನ್ನಡ ಭಾಷೆಯ ಚಲನಚಿತ್ರಗಳಲ್ಲಿ ಕೆಲಸ ಮಾಡುತ್ತಾರೆ, ಜೊತೆಗೆ ತೆಲುಗು, ಹಿಂದಿ ಮತ್ತು ತಮಿಳು ಭಾಷೆಯ ಕೆಲವು ಚಿತ್ರಗಳಲ್ಲಿ ನಟಿಸಿದ್ದಾರೆ.

ಕಿಚ್ಚ ಸುದೀಪ
ಜನನ
ಸುದೀಪ ಸಂಜೀವ್

ಇತರೆ ಹೆಸರುಗಳುಕಿಚ್ಚ, ಅಭಿನಯ ಚಕ್ರವರ್ತಿ ,ಬಾದ್ ಶಾಹ್ ,ಅಭಿಮಾನಿಗಳ ಅಭಿಮಾನಿ
ಉದ್ಯೋಗನಟ, ಚಲನಚಿತ್ರ ನಿರ್ಮಾಪಕ, ವಿತರಕ, ಹಿನ್ನೆಲೆಗಾಯಕ, ಕಥೆಗಾರ, ಚಿತ್ರಕಥೆ, ನಿರ್ದೇಶಕ, ನಿರೂಪಕ
ಸಕ್ರಿಯ ವರ್ಷಗಳು1998–ಪ್ರಸ್ತುತ
ಜೀವನ ಸಂಗಾತಿಪ್ರಿಯಾ ರಾಧಾಕೃಷ್ಣನ್ (ವಿವಾಹ 2003)
ಮಕ್ಕಳು
ಪೋಷಕರು
  • ಸಂಜೀವ್ ‌ಸರೋವರ್ (father)
  • ಸರೋಜ (mother)


ಕನ್ನಡ ಚಿತ್ರಗಳಾದ ಸ್ಪರ್ಶ (2000), ಹುಚ್ಚ (2001), ನಂದಿ (2002), ಕಿಚ್ಚ (2003), ಸ್ವಾತಿ ಮುತ್ತು (2003), ಮೈ ಆಟೋಗ್ರಾಫ್ (2006), ನಂ 73 ಶಾಂತಿ ನಿವಾಸ (2007), ಮುಸ್ಸಂಜೆ ಮಾತು (2008), ವೀರ ಮದಕರಿ (2009), ಜಸ್ಟ್ ಮಾತ್ ಮಾತಲ್ಲಿ (2010), ಕೆಂಪೇಗೌಡ (2011), ತೆಲುಗು-ತಮಿಳು ದ್ವಿಭಾಷಾ ಚಿತ್ರ ಈಗ (2012) ಮತ್ತು ಹಿಂದಿ ಚಲನಚಿತ್ರ ದಬಾಂಗ್ 3 (2019) ಇವರ ಪ್ರಮುಖ ಚಿತ್ರಗಳು.

ಹುಚ್ಚ, ನಂದಿ ಮತ್ತು ಸ್ವಾತಿ ಮುತ್ತು ಚಿತ್ರಗಳಿಗಾಗಿ ಸತತ ಮೂರು ವರ್ಷಗಳ ಕಾಲ ಕನ್ನಡದ ಅತ್ಯುತ್ತಮ ನಟನೆಗಾಗಿ ಫಿಲ್ಮ್‌ಫೇರ್ ಪ್ರಶಸ್ತಿ ಪಡೆದರು. 2013 ರಿಂದ, ಅವರು ಟೆಲಿವಿಷನ್ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡದ ನಿರೂಪಕರಾಗಿದ್ದಾರೆ. ಇವರು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸದಸ್ಯರು ಕೂಡ ಆಗಿದ್ದಾರೆ.

ಆರಂಭಿಕ ಜೀವನ ಬದಲಾಯಿಸಿ

ಕರ್ನಾಟಕದ ಶಿವಮೊಗ್ಗ ಜಿಲ್ಲೆಯಲ್ಲಿ ಸಂಜೀವ್ ಮಂಜಪ್ಪ ಮತ್ತು ಸರೋಜ ದಂಪತಿಗಳಿಗೆ ಸುದೀಪ್ ಜನಿಸಿದರು.ಬೆಂಗಳೂರಿನ ದಯಾನಂದ ಸಾಗರ್ ಕಾಲೇಜ್ ಆಫ್ ಇಂಜಿನಿಯರಿಂಗ್ ಶಿಕ್ಷಣ ಸಂಸ್ಥೆಯಲ್ಲಿ ಕೈಗಾರಿಕಾ ಮತ್ತು ಉತ್ಪಾದನಾ ಇಂಜಿನಿಯರಿಂಗ್ ಪದವಿಯನ್ನು ಪಡೆದರು.

ಚಿತ್ರಗಳು ಬದಲಾಯಿಸಿ

ಕೀಲಿ
  ಚಲನಚಿತ್ರ ಇನ್ನೂ ಬಿಡುಗಡೆ ಆಗಲಿಲ್ಲ ಎಂದು ಸೂಚಿಸುತ್ತದೆ.
ವರ್ಷ ಚಲನಚಿತ್ರಗಳು ಪಾತ್ರಗಳು
ಕನ್ನಡ ಚಲನಚಿತ್ರಗಳು
1997 ತಾಯವ್ವ ರಾಮು
1999 ಪ್ರತ್ಯರ್ಥ ಸುದೀಪ್
2001 ಸ್ಪರ್ಶ ಸುದೀಪ್
2001 ಹುಚ್ಚ ಸಚ್ಚಿದಾನಂದ/ಕಿಚ್ಚ
ವಾಲಿ ಶಿವ/ದೇವ
2002 ಚಂದು ಚಂದ್ರಶೇಖರ್/ಚಂದು
ಧಮ್ ವರದರಾಜ
ನಂದಿ ನಂದಿ
2003 ಕಿಚ್ಚ ಕಿಚ್ಚ/ಕೃಷ್ಣಮೋಹನ್
ಪಾರ್ಥ ಪಾರ್ಥ
ಸ್ವಾತಿ ಮುತ್ತು ಶಿವಯ್ಯ
2004 ರಂಗ ಎಸ್.ಎಸ್.ಎಲ್.ಸಿ ರಂಗ
ನಲ್ಲ ಪ್ರಶಾಂತ್/ಪಚ್ಚಿ
2005 ಮಹಾರಾಜ ಸೂರ್ಯ
ಕಾಶಿ ಫ್ರಂ ವಿಲೆಜ್ ಕಾಶಿ
ಸೈ ಚಕ್ರಿ
ನಮ್ಮಣ್ಣ ಮುತ್ತಣ್ಣ
2005 ಮೈ ಆಟೋಗ್ರಾಫ್ ಶಂಕರ್
ತಿರುಪತಿ ಎಸಿಪಿ ತಿರುಪತಿ
ಹುಬ್ಬಳ್ಳಿ ಅಜಯ ಕುಮಾರ್ ಸರನಾಯಕ್
2007 ನಂಬರ್ 73 ಶಾಂತಿ ನಿವಾಸ ರಘು
2008 ಗೂಳಿ ಗೂಳಿ
ಕಾಮಣ್ಣನ ಮಕ್ಕಳು ರಾಣ
ಮಸ್ತ್ ಮಜಾ ಮಾಡಿ ಎಸಿಪಿ ಪ್ರತಾಪ್
2009 ವೀರ ಮದಕರಿ ಮುತ್ತತ್ತಿ ಸತ್ಯರಾಜು/ಮದಕರಿ ಐಪಿಎಸ್
2010 ಜಸ್ಟ್ ಮಾತ್ ಮಾತಲ್ಲಿ ಸಿದ್ಧಾರ್ಥ್
ಮಿ. ತೀರ್ಥ ತೀರ್ಥ
ಕಿಚ್ಚ ಹುಚ್ಚ ಕೃಷ್ಣಮೂರ್ತಿ/ಕಿಚ್ಚ
ವೀರ ಪರಂಪರೆ ತೇಜ
2011 ಕೆಂಪೇಗೌಡ ಕೆಂಪೇಗೌಡ
ವಿಷ್ಣುವರ್ಧನ ವಿಷ್ಣುವರ್ಧನ/ವಿಷ್ಣು
2013 ವರದನಾಯಕ ಎಸಿಪಿ ವರದನಾಯಕ
ಬಚ್ಚನ್ ಭರತ್/ಬಚ್ಚನ್
2014 ಮಾಣಿಕ್ಯ ವಿಜಯ್/ಜಯ್
2015 ರನ್ನ ಭಾರ್ಗವಚಂದ್ರ/ಚಂದು
2016 ಕೋಟಿಗೊಬ್ಬ 2 ಸತ್ಯ/ಶಿವ
ಮುಕುಂದ ಮುರಾರಿ ಮುರಾರಿ/ಕೃಷ್ಣ
2017 ಹೆಬ್ಬುಲಿ ಕ್ಯಾಪ್ಟನ್ ರಾಮ್
2018 ದಿ ವಿಲನ್ ರಾಮ್/ರಾವಣ
ಅಂಬಿ ನಿಂಗೆ ವಯಸ್ಸಾಯ್ತೋ ಕಿರಿಯ ಅಂಬಿ
2019 ಪೈಲ್ವಾನ್ ಪೈಲ್ವಾನ್ ಕಿಚ್ಚ/ಕೃಷ್ಣ
2021 ಕೋಟಿಗೊಬ್ಬ 3 ಸತ್ಯ/ಶಿವ
2022 ವಿಕ್ರಾಂತ್ ರೋಣ ವಿಕ್ರಾಂತ್ ರೋಣ
2023 ಕಬ್ಜ ಭಾರ್ಗವ್ ಭಕ್ಷಿ
2024 ಮ್ಯಾಕ್ಸ್ † [೧]
ಅತಿಥಿ ಪಾತ್ರಗಳು
2002 ತುಂಟಾಟ ಸುದೀಪ್
2005 ಗುನ್ನ
2006 ಜಾಕ್ ಪಾಟ್
ಕೇರ್ ಆಫ್ ಫುಟ್ ಪಾತ್
2007 ಮಾತಾಡ್ ಮಾತಾಡು ಮಲ್ಲಿಗೆ ಒಂದು ಗುಂಪಿನ ನಾಯಕ
2009 ಮೇಘವೆ ಮೇಘವೆ ಸುದೀಪ್
2010 ಐತಲಕ್ಕಡಿ
2011 ಪೋಲಿಸ್ ಸ್ಟೋರಿ 3 ಸೂರ್ಯ
2014 ರಂಗನ್ ಸ್ಟೈಲ್ ಸಿಸಿಬಿ ಅಧಿಕಾರಿ ಕೃಷ್ಣ
2015 ಲವ್ ಯು ಆಲಿಯ ಸುದೀಪ್
2016 ಅಪೂರ್ವ
2018 ರಾಜು ಕನ್ನಡ ಮೀಡಿಯಂ ದೀಪಕ್ ಚಕ್ರವರ್ತಿ
ಕಿಚ್ಚು ಅರಣ್ಯಾಧಿಕಾರಿ
ತೆಲುಗು ಚಲನಚಿತ್ರಗಳು
2012 ಈಗ ಸುದೀಪ್
2013 ಅಕ್ಷನ್ 3ಡಿ ಅತಿಥಿ ಪಾತ್ರ
2015 ಬಾಹುಬಲಿ: ದ ಬಿಗಿನ್ನಿಂಗ್ ಅಸ್ಲಾಮ್ ಖಾನ್
2019 ಸೈರಾ ನರಸಿಂಹ ರೆಡ್ಡಿ ಅವುಕು ರಾಜು
ತಮಿಳು ಚಲನಚಿತ್ರಗಳು
2015 ಪುಲಿ ಜಲಂತರಂಗನ್
ಹಿಂದಿ ಚಲನಚಿತ್ರಗಳು
2008 ಫೂಂಕ್ ರಾಜೀವ್
2010 ಫೂಂಕ್ 2
2009 ರಣ್ ಜಯ್ ಮಲಿಕ್
2019 ದಬಂಗ್ 3 ಬಾಲಿ ಸಿಂಗ್

ಸೌತ್ ಇಂಡಿಯನ್ ಇಂಟರ್ನ್ಯಾಷನಲ್ ಮೂವಿ ಅವಾರ್ಡ್ಸ್ ಬದಲಾಯಿಸಿ

Year Nominated work Category Result Ref.
೨೦೧೧ ಕೆಂಪೇಗೌಡ ಸೌತ್ ಇಂಡಿಯನ್ ಇಂಟರ್ನ್ಯಾಷನಲ್ ಮೂವಿ ಅವಾರ್ಡ್ಸ್ ಫಾರ್ ಬೆಸ್ಟ್ ಆಕ್ಟರ್ ನಾಮನಿರ್ದೇಶನ [೨]
೨೦೧೨ ಈಗ ಎರಡನೇ ಸೌತ್ ಇಂಡಿಯನ್ ಇಂಟರ್ನ್ಯಾಷನಲ್ ಮೂವಿ ಅವಾರ್ಡ್ಸ್ (ನೆಗೆಟಿವ್ ರೋಲ್) – ತೆಲುಗು ಗೆಲುವು [೩]
೨೦೧೩ ಬಚ್ಚನ್ ಮೂರನೇ ಸೌತ್ ಇಂಡಿಯನ್ ಇಂಟರ್ನ್ಯಾಷನಲ್ ಮೂವಿ ಅವಾರ್ಡ್ಸ್ ನಾಮನಿರ್ದೇಶನ [೪]

ಕರ್ನಾಟಕ ರಾಜ್ಯ ಪ್ರಶಸ್ತಿ ಬದಲಾಯಿಸಿ

ಅತ್ಯುತ್ತಮ ನಟ ಪ್ರಶಸ್ತಿ

ಉಲ್ಲೇಖಗಳು ಬದಲಾಯಿಸಿ

  1. "K46 - ಡೆಮನ್ ವಾರ್ ಬಿಗ್ನ್ಸ್ ಚಲನಚಿತ್ರದ ಎಲ್ಲಾ ವಿವರಗಳು". FilmiBug. Archived from the original on 2023-07-03. Retrieved 2023-03-31.
  2. SIIMA 2011:
  3. "SIIMA 2013 winners". articles.timesofindia.indiatimes.com. September 13, 2013. Archived from the original on ಸೆಪ್ಟೆಂಬರ್ 17, 2013. Retrieved September 14, 2013.
  4. SIIMA 2013:
"https://kn.wikipedia.org/w/index.php?title=ಸುದೀಪ್&oldid=1212304" ಇಂದ ಪಡೆಯಲ್ಪಟ್ಟಿದೆ