ಕರ್ನಾಟಕ ಸಂಗೀತ
ಪರಿಕಲ್ಪನೆಗಳು

ಶ್ರುತಿಸ್ವರರಾಗತಾಳ ಮೇಳಕರ್ತಅಸಂಪೂರ್ಣ ಮೇಳಕರ್ತ

ಸಂಗೀತ ರಚನೆಗಳು

ವರ್ಣಮ್ಕೃತಿಗೀತಂಸ್ವರಜತಿರಾಗಂ ತಾನಂ ಪಲ್ಲವಿತಿಲ್ಲಾನ

ಸಂಗೀತೋಪಕರಣಗಳು

ಮಾಧುರ್ಯ: ಸರಸ್ವತಿ ವೀಣೆವೇಣು ಪಿಟೀಲುಚಿತ್ರ ವೀಣನಾದಸ್ವರಮ್ಯಾಂಡೊಲಿನ್

ತಾಳ: ಮೃದಂಗಘಟಂಮೋರ್ಸಿಂಗ್ಕಂಜೀರತವಿಲ್

ಝೇಂಕಾರ: ತಂಬೂರಶ್ರುತಿ ಪಟ್ಟಿಗೆ

ಸಂಗೀತಕಾರರು

ಟೆಂಪ್ಲೇಟು:ಕರ್ನಾಟಕ ಸಂಗೀತ - ಪ್ರಸಿದ್ಧ ಸಂಗೀತಗಾರರು

ಸಾಲಗ ಕರ್ನಾಟಕ ಸಂಗೀತಪದ್ಧತಿಯ ಮೇಳಕರ್ತ ರಾಗಗಳಲ್ಲಿ ಮೂವತ್ತೇಳನೆಯದು.ಮುತ್ತುಸ್ವಾಮಿ ದೀಕ್ಷಿತರು ಇದನ್ನು ಸೌಗಂಧಿನಿಎಂದು ಹೆಸರಿಸಿದ್ದಾರೆ.[][]

ರಾಗ ಲಕ್ಷಣ ಮತ್ತು ಸ್ವರೂಪ

ಬದಲಾಯಿಸಿ
 
Salagam scale with shadjam at C

ಇದು ಏಳನೆಯ "ರಿಷಿ" ಚಕ್ರದ ಮೊದಲನೆಯ ರಾಗ.ಇದರ ಆರೋಹಣ ಮತ್ತು ಅವರೋಹಣದಲ್ಲಿ ಎಲ್ಲಾ ಶುದ್ಧ ಸ್ವರಗಳೂ ಇದ್ದು ಅವುಗಳು ಈ ಕೆಳಗಿನಂತಿವೆ.

ಇದು ಒಂದು ಸಂಪೂರ್ಣ ರಾಗವಾಗಿದೆ.

ಜನ್ಯ ರಾಗಗಳು

ಬದಲಾಯಿಸಿ

ಈ ರಾಗಕ್ಕೆ ಭೋಗಸಾವೇರಿ ಎಂಬ ಒಂದು ಜನ್ಯ ರಾಗವಿದೆ.

ಜನಪ್ರಿಯ ರಚನೆಗಳು

ಬದಲಾಯಿಸಿ

ಈ ರಾಗದಲ್ಲಿ ಜನಪ್ರಿಯ ರಚನೆಗಳು

ವಿಧ ಕೃತಿ ವಾಗ್ಗೇಯಕಾರ ತಾಳ
ಕೃತಿ ಗಣಾಮೃತಂ ಕೊಟೀಶ್ವರ ಅಯ್ಯರ್
ಕೃತಿ ವಾರಣ ವದನಂ ಬಾಲಮುರಳಿ ಕೃಷ್ಣ

ಉಲ್ಲೇಖಗಳು

ಬದಲಾಯಿಸಿ
  1. Ragas in Carnatic music by Dr. S. Bhagyalekshmy, Pub. 1990, CBH Publications
  2. Raganidhi by P. Subba Rao, Pub. 1964, The Music Academy of Madras

ಬಾಹ್ಯ ಸಂಪರ್ಕಗಳು

ಬದಲಾಯಿಸಿ
"https://kn.wikipedia.org/w/index.php?title=ಸಾಲಗ&oldid=1160988" ಇಂದ ಪಡೆಯಲ್ಪಟ್ಟಿದೆ