ಸಸಿಹಿತ್ಲು ಕಡಲತೀರ
ಸಸಿಹಿತ್ಲು
ಸಸಿಹಿತ್ಲು ಕಡಲತೀರ ಅಥವಾ ದೈಬಿತ್ತಿಲ್ ಕಡಲತೀರ ಕರ್ನಾಟಕ ರಾಜ್ಯದ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಉತ್ತರ ವಲಯದ ಸಸಿಹಿತ್ಲು ಎಂಬ ಗ್ರಾಮದಲ್ಲಿದೆ.[೧] ಇದು NH66 ರಾಷ್ಟ್ರೀಯ ಹೆದ್ದಾರಿಯಿಂದ ೬ ಕಿ.ಮೀ. ಪಶ್ಚಿಮದಲ್ಲಿದೆ. ಇಲ್ಲಿ ಪಾವಂಜೆಯ ಶಾಂಭವಿ ನದಿಯು ಅರಬ್ಬೀ ಸಮುದ್ರವನ್ನು ಸೇರುತ್ತದೆ. ಇದು ಮುಕ್ಕ ಗ್ರಾಮದ ಹತ್ತಿರದಲ್ಲಿದೆ.[೧] ಈ ಕಡಲತೀರದಲ್ಲಿ ೨೦೧೬-೨೦೧೭ ನೇ ಸಾಲಿನ ಇಂಡಿಯನ್ ಓಪನ್ ಸರ್ಫಿಂಗ್‍ನ್ನು ಆಯೋಜಿಸಲಾಗಿತ್ತು.[೨] [೩][೪]
ಸಸಿಹಿತ್ಲು ಕಡಲತೀರ | |
---|---|
ಕಡಲತೀರ | |
Coordinates: 12°54′35″N 74°47′28″E / 12.90982°N 74.79109°E | |
Country | ಭಾರತ |
State | ಕರ್ನಾಟಕ |
Region | ತುಳುನಾಡು |
ಜಿಲ್ಲೆ | ದಕ್ಷಿಣ ಕನ್ನಡ |
City | ಮಂಗಳೂರು |
ಹತ್ತಿರದ ಶಿಕ್ಷಣ ಸಂಸ್ಥೆಗಳು
ಬದಲಾಯಿಸಿ- ರಾಷ್ಟ್ರೀಯ ತಾಂತ್ರಿಕ ಮಹಾವಿದ್ಯಾಲಯ ಕರ್ನಾಟಕ, ಸುರತ್ಕಲ್, ಮಂಗಳೂರು
- ಶ್ರೀನಿವಾಸ್ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಆಂಡ್ ರಿಸರ್ಚ್ ಸೆಂಟರ್, ಮುಕ್ಕ, ಮಂಗಳೂರು
- ಶ್ರೀನಿವಾಸ್ ಇನ್ಸ್ಟಿಟ್ಯೂಟ್ ಆಫ್ ಡೆಂಟಲ್ ಸೈನ್ಸ್, ಮುಕ್ಕ, ಮಂಗಳೂರು
- ಶ್ರೀನಿವಾಸ್ ಯುನಿವರ್ಸಿಟಿ ಕಾಲೇಜ್ ಆಫ್ ಇಂಜಿನಿಯರಿಂಗ್ ಆಂಡ್ ಟೆಕ್ನಾಲಜಿ (SUCET), ಮುಕ್ಕ, ಮಂಗಳೂರು
ಹತ್ತಿರದ ಆಸ್ಪತ್ರೆಗಳು
ಬದಲಾಯಿಸಿಸಂಪರ್ಕ ವ್ಯವಸ್ಥೆ
ಬದಲಾಯಿಸಿಸಾರ್ವಜನಿಕ ಸಾರಿಗೆಗಳ ಮೂಲಕ ಸಸಿಹಿತ್ಲು ಕಡಲತೀರ ತಲುಪಬಹುದು. ಇಲ್ಲಿಗೆ ಸ್ಟೇಟ್ ಬ್ಯಾಂಕ್ ಮುಖ್ಯ ಬಸ್ ನಿಲ್ದಾಣದಿಂದ ಮತ್ತು ನಗರದ ಇತರ ಭಾಗಗಳಿಂದ ಹಲವಾರು ಸಿಟಿ ಬಸ್ಸುಗಳು (2,2A) ಇವೆ. ಅಥವಾ ಮುಕ್ಕದಲ್ಲಿ ನಿಲುಗಡೆ ನೀಡುವ ನಾನ್-ಎಕ್ಸ್‌ಪ್ರೆಸ್ ಸರ್ವಿಸ್ ಬಸ್‌ನಲ್ಲಿ ಪ್ರಯಾಣಿಸಿ ನಂತರ ಬಸ್ಸಿನಿಂದ ಇಳಿದು ಆಟೋದಲ್ಲಿ ಸಸಿಹಿತ್ಲು ಕಡಲತೀರಕ್ಕೆ ತಲುಪಬಹುದು.
ದೂರ
ಬದಲಾಯಿಸಿ- ರಾಷ್ಟ್ರೀಯ ತಾಂತ್ರಿಕ ಮಹಾವಿದ್ಯಾಲಯ ಕರ್ನಾಟಕ, ಸುರತ್ಕಲ್, ಮಂಗಳೂರು - ೮ ಕಿ.ಮೀ.
- ಪಣಂಬೂರು ಕಡಲತೀರ, ಮಂಗಳೂರು - ೧೫ ಕಿ.ಮೀ.
- ನವ ಮಂಗಳೂರು ಬಂದರು, ಮಂಗಳೂರು - ೧೭ ಕಿ.ಮೀ.
- ತಣ್ಣೀರುಬಾವಿ ಕಡಲತೀರ, ಮಂಗಳೂರು - ೨೨ ಕಿ.ಮೀ.
- ಪಂಪ್ವೆಲ್, ಮಂಗಳೂರು - ೨೭ ಕಿ.ಮೀ.
- ಪಿಲಿಕುಳ ನಿಸರ್ಗಧಾಮ, ಮಂಗಳೂರು - ೨೯ ಕಿ.ಮೀ.
- ಇನ್ಫೋಸಿಸ್ ಡಿಸಿ, ಮುಡಿಪು, ಮಂಗಳೂರು - ೪೪ ಕಿ.ಮೀ.
- ಮಣಿಪಾಲ - ೪೭ ಕಿ.ಮೀ.
- ಧರ್ಮಸ್ಥಳ - ೮೩ ಕಿ.ಮೀ.
- ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ - ೧೨೫ ಕಿ.ಮೀ.
- ಮುರುಡೇಶ್ವರ - ೧೪೧ ಕಿ.ಮೀ.
- ಕಣ್ಣೂರು, ಕೇರಳ - ೧೬೨ ಕಿ.ಮೀ.
- ಗೋಕರ್ಣ, ಕರ್ನಾಟಕ - ೨೧೭ ಕಿ.ಮೀ.
- ಮೈಸೂರು - ೨೭೪ ಕಿ.ಮೀ.
- ಹುಬ್ಬಳ್ಳಿ - ೩೪೩ ಕಿ.ಮೀ.
- ಪಣಜಿ, ಗೋವಾ - ೩೫೧ ಕಿ.ಮೀ.
- ಬೆಂಗಳೂರು - ೩೭೦ ಕಿ.ಮೀ.
ಹತ್ತಿರದ ರೈಲು ನಿಲ್ದಾಣಗಳು
ಬದಲಾಯಿಸಿ- ಸುರತ್ಕಲ್ ರೈಲು ನಿಲ್ದಾಣ, ಸುರತ್ಕಲ್, ಮಂಗಳೂರು - ೧೦ ಕಿ.ಮೀ.
- ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣ, ಹಂಪನಕಟ್ಟೆ, ಮಂಗಳೂರು - ೨೭ ಕಿ.ಮೀ.
- ಮಂಗಳೂರು ಜಂಕ್ಷನ್ ರೈಲು ನಿಲ್ದಾಣ, ಪಡೀಲ್, ಮಂಗಳೂರು - ೨೮ ಕಿ.ಮೀ.
ಹತ್ತಿರದ ವಿಮಾನ ನಿಲ್ದಾಣ
ಬದಲಾಯಿಸಿ- ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ (ಭಾರತ) - ೨೬ ಕಿ.ಮೀ.
ಉಲ್ಲೇಖಗಳು
ಬದಲಾಯಿಸಿ- ↑ ೧.೦ ೧.೧ Anil Kumar Sastry (16 November 2015). "Virgin Sasihithlu beach beckons tourists". The Hindu. Retrieved 1 January 2019.
- ↑ "Mangaluru to host Karnataka's first ever surfing festival". The Times of India. 26 May 2016. Retrieved 1 January 2019.
- ↑ The India ವರದಿ
- ↑ "Mangaluru: Surf it like Sasihithlu: Pristine beach in Mangaluru is hosting 2nd edition of Indian Open of Surfing". Bangalore Mirror. 26 May 2017. Retrieved 1 January 2019.