ಸದಸ್ಯ:Sachidananda Hullahalli/ಮಹಾಸುಂದರಿ ದೇವಿ

ಮಹಾಸುಂದರಿ ದೇವಿ

ಕಲೆಯಲ್ಲಿ ಮಗ್ನ ರಾಗಿರುವ ಮಹಾಸುಂದರಿ
ಹುಟ್ಟು (೧೯೨೨-೦೪-೧೫)೧೫ ಏಪ್ರಿಲ್ ೧೯೨೨
ಸಾವು 4 July 2013(2013-07-04) (aged 91)[೧]
ರಾಷ್ಟ್ರೀಯತೆ ಭಾರತೀಯ
ಕ್ಷೇತ್ರ ಮಿಥಿಲಾ ಚಿತ್ರಕಲೆ
ಪುರಸ್ಕಾರಗಳು ಪದ್ಮಶ್ರೀ (2011)

ಮಹಾಸುಂದರಿ ದೇವಿ (೧೫ ಏಪ್ರಿಲ್ ೧೯೨೨ - ೪ ಜುಲೈ ೨೦೧೩) ಇವರು ಒಬ್ಬ ಭಾರತೀಯ ಕಲಾವಿದೆ ಮತ್ತು ಮಧುಬನಿ ವರ್ಣಚಿತ್ರಕಾರರು . [೨] ಅವರು ೧೯೯೫ ರಲ್ಲಿ ಮಧ್ಯಪ್ರದೇಶ ಸರ್ಕಾರದಿಂದ ತುಳಸಿ ಸಮ್ಮಾನ್ ಪ್ರಶಸ್ತಿಯನ್ನು ಪಡೆದರು ಮತ್ತು ೨೦೧೧ ರಲ್ಲಿ ಅವರು ಭಾರತ ಸರ್ಕಾರದಿಂದ ಪದ್ಮಶ್ರೀ ಪ್ರಶಸ್ತಿಯನ್ನು ಪಡೆದರು. [೩]

ಜೀವನಚರಿತ್ರೆ ಬದಲಾಯಿಸಿ

ಬಾಲ್ಯದಲ್ಲಿ, ಇವರಿಗೆ "ವಿಧ್ಯಭ್ಯಸ ಲಭಿಸಲಿಲ್ಲ" ಆದರೆ ತನ್ನ ಚಿಕ್ಕಮ್ಮನಿಂದ ಮಧುಬನಿ ಕಲಾ ಪ್ರಕಾರವನ್ನು ಚಿತ್ರಿಸಲು ಮತ್ತು ಕಲಿಯಲು ಪ್ರಾರಂಭಿಸಿದಳು. [೪]

ತಮ್ಮ್ ೧೮ನೇ ವಯ್ಯಸ್ಸಿನಲ್ಲಿ ಶಾಲೆಯ ಶಿಕ್ಷಕರಾಗಿದ್ದ ಕೃಷ್ಣ ಕುಮಾರ್ ದಾಸ್ ರನ್ನು ವಿವಾಹವಾದರು

೧೯೬೧ರಲ್ಲಿ, ದೇವಿ ಆ ಸಮಯದಲ್ಲಿ ಪರ್ದಾ (ಮುಸುಕು) ಅಭ್ಯಾಸವನ್ನು ಬಿಟ್ಟರು. ಕಲಾವಿದರಾಗಿ ತಮ್ಮದೇ ಆದ ಸ್ಥಾನವನ್ನು ಸೃಷ್ಟಿಸಿದರು. [೫] ಅವರು ಮಿಥಿಲಾ ಹಸ್ತಶಿಲ್ಪ್ ಕಲಾಕರ್ ಔದ್ಯೋಗಿ ಸಹಾಯಕ ಸಮಿತಿ ಎಂಬ ಸಹಕಾರಿ ಸಂಘವನ್ನು ಸ್ಥಾಪಿಸಿದರು, ಇದು ಕರಕುಶಲ ಮತ್ತು ಕಲಾವಿದರ ಬೆಳವಣಿಗೆ ಮತ್ತು ಅಭಿವೃದ್ಧಿಗೆ ಬೆಂಬಲ ನೀಡಿತು. [೫] ಮಿಥಿಲಾ ಚಿತ್ರಕಲೆಯ ಜೊತೆಗೆ, ದೇವಿಯು ಜೇಡಿಮಣ್ಣು, ಕಾಗದದ ದಲ್ಲಿ ಮಚ್ಚೆ ಹಾಕುವುದು, ಸುಜಾನಿ ಮತ್ತು ಸಿಕ್ಕಿಯಲ್ಲಿ ಪರಿಣತಿ ಪಡೆದು ನಿಷ್ಲಾತರಾದರು. [೪] ಈಕೆಯ ಕುಟುಂಬದ ಪ್ರಕಾರ, ದೇವಿಯು ತನ್ನ ಕೊನೆಯ ವರ್ಣಚಿತ್ರವನ್ನು ೨೦೧೧ ರಲ್ಲಿ ರಚಿಸಿದಳು [೪] ದೇವಿಯವರು ೪ ಜುಲೈ ೨೦೧೩ ರಂದು ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು ಆಗ ಅವರ ವಯಸ್ಸು ೯೨ [೪] . ಪೂರ್ಣ ಸರ್ಕಾರಿ ಗೌರವಗಳೊಂದಿಗೆ ಆಕೆಯ ಅಂತ್ಯಕ್ರಿಯೆ ಮಾಡಲಾಯಿತು. [೬]

ಸಾಧನೆ ಮತ್ತು ಪುರಸ್ಕಾರ ಬದಲಾಯಿಸಿ

ಮೈಥಿಲ್ ಹುಡುಗಿಯ ಹೋರಾಟದ ವಿಷ್ಯಯ ವನ್ನು ಚಿತ್ರಿಸಿದ್ದಕ್ಕಾಗಿ ಅವರು ೧೯೭೬ ರಲ್ಲಿ ಭಾರತೀಯ ನೃತ್ಯ ಕಲಾದಿಂದ ತಮ್ಮ ಮೊದಲ ಗೌರವವನ್ನು ಪಡೆದರು. ಅವರು ೧೯೮೨ ರಲ್ಲಿ ಭಾರತದ ರಾಷ್ಟ್ರಪತಿ ನೀಲಂ ಸಂಜೀವ ರೆಡ್ಡಿ ಅವರಿಂದ ರಾಷ್ಟ್ರೀಯ ಪ್ರಶಸ್ತಿಯನ್ನು ಪಡೆದರು [೫] ದೇವಿಯನ್ನು ಚಿತ್ರಕಲೆ ಕಲೆಯ " ಜೀವಂತ ದಂತಕಥೆ " ಎಂದು ಪರಿಗಣಿಸಲಾಗಿದೆ. [೫] ಅವರು ೧೯೯೫ ರಲ್ಲಿ ಮಧ್ಯಪ್ರದೇಶ ಸರ್ಕಾರದಿಂದ ತುಳಸಿ ಸಮ್ಮಾನ್ ಮತ್ತು 2007 ರಲ್ಲಿ ಶಿಲ್ಪ ಗುರು ಪ್ರಶಸ್ತಿಯನ್ನು ಪಡೆದರು [೭] ಕಲಾ ಕ್ಷೇತ್ರಕ್ಕೆ ನೀಡಿದ ಕೊಡುಗೆಗಳಿಗಾಗಿ ಅವರು 2011 ರಲ್ಲಿ ಭಾರತ ಸರ್ಕಾರದಿಂದ ಪದ್ಮಶ್ರೀ ಪ್ರಶಸ್ತಿಯನ್ನು ಪಡೆದರು. [೫] [೮]

ವೈಯಕ್ತಿಕ ಜೀವನ ಬದಲಾಯಿಸಿ

ದೇವಿ ಬಿಹಾರದ ಮಧುಬನಿಯಲ್ಲಿರುವ ರಂತಿ ಗ್ರಾಮದ ನಿವಾಸಿ. [೫] ಆಕೆಯ ಸೊಸೆ ಬಿಭಾ ದಾಸ್ ಮತ್ತು ನಾದನಿ ಕರ್ಪೂರಿ ದೇವಿ ಕೂಡ ಮಧುಬನಿ ಚಿತ್ರಕಾರರು. [೯] [೧೦] ಆಕೆಗೆ ಇಬ್ಬರು ಪುತ್ರಿಯರು ಮತ್ತು ಮೂವರು ಗಂಡು ಮಕ್ಕಳಿದ್ದರು. [೯]

ಉಲ್ಲೇಖಗಳು ಬದಲಾಯಿಸಿ

ಟೆಂಪ್ಲೇಟು:Padma Shri Award Recipients in Art [[ವರ್ಗ:೨೦೧೩ ನಿಧನ]] [[ವರ್ಗ:೧೯೨೨ ಜನನ]] [[ವರ್ಗ:Pages with unreviewed translations]]

  1. "Padma Shree Awardee Madhubani Painting artist Mahasundari Dev died at the age of 92". Jagran Josh. Archived from the original on 24 April 2014. Retrieved 30 May 2017.
  2. "Bihar's Madhubani artists get poor returns". Hindustan Times. Hindustan Times (New Delhi). 11 October 2007.
  3. "Padma Awards Announced" (Press release). Ministry of Home Affairs. 25 January 2011. Archived from the original on 22 February 2014.
  4. ೪.೦ ೪.೧ ೪.೨ ೪.೩ "Doyenne of Mithila painting Mahasundari Devi dies". The Times of India. 5 July 2013. Archived from the original on 24 March 2017. Retrieved 17 September 2013. ಉಲ್ಲೇಖ ದೋಷ: Invalid <ref> tag; name "Times of India" defined multiple times with different content
  5. ೫.೦ ೫.೧ ೫.೨ ೫.೩ ೫.೪ ೫.೫ Prakash, Manisha (29 May 2007). "India: Ladies' Fingers and a Flavour of Art". Hindustan Times. Women's Feature Service. ಉಲ್ಲೇಖ ದೋಷ: Invalid <ref> tag; name "Hindustan Times" defined multiple times with different content
  6. "Madhubani painting guru cremated with state honours". Hindustan Times (in ಇಂಗ್ಲಿಷ್). 2013-07-05. Retrieved 2020-06-03.
  7. "Straight from the art". Deccan Herald (in ಇಂಗ್ಲಿಷ್). 2013-08-04. Retrieved 2020-06-03.
  8. "List of Padma Awardees for 2011". Mint. New Delhi. 26 January 2011. Retrieved 4 June 2020.
  9. ೯.೦ ೯.೧ "Madhubani painting artist Mahasundari Devi dead". Business Standard. 4 July 2013. Archived from the original on 21 September 2013. Retrieved 17 September 2013.
  10. Jain, Somya (2018-03-18). "6 Madhubani Women Artists Who Pushed Out Dominant Narratives". Feminism In India (in ಬ್ರಿಟಿಷ್ ಇಂಗ್ಲಿಷ್). Retrieved 2021-03-07.