ಭಾರತೀಯ, ಗಣಕ ಯಂತ್ರ ತಂತ್ರಜ್ಞ,

ನಾನೊಬ್ಬ ಹಳೆ ಮೈಸೂರಿನಲ್ಲಿ ಹುಟ್ಟು ಬೆಳದ ಭಾರತೀಯ. ಕನ್ನಡ ನನ್ನ ಮಾತೃ ಭಾಷೆ. ಅಂಗ್ಲ, ಹಿಂದಿ ಬಾಷೆಯನ್ನು ಸಾಕಷ್ಟು ತಿಳಿದುಕೂಂಡಿದ್ದೇನೆ. ಸದ್ಯ ಬೆಂಗಳುರಿನ ಒಂದು ಪ್ರತಿಷ್ಟಿತ ತಂತ್ರಾಂಶ ಅಭಿವ್ರುದ್ದಿ ಪಡಿಸುವ ಸಂಸ್ಥೆಯಲ್ಲಿ ಕೆಲಸ ಮಾಡಿಕೂಂಡಿದ್ದೇನೆ. ಪ್ರಾದ್ಯಪಕನಾಗಿ ಕೆಲಸ ಮಾಡಿದ ಅನುಭವವಿದೆ. ಮೈಸೂರು ವಿಶ್ವವಿದ್ಯನಿಲಯದಲ್ಲಿ ಬ್ಯಾಚುಲರ್ ಆಫ್ ಇಂಜಿನಿಯರಿಂಗ್ ನಲ್ಲಿ ಪದವಿ (ಕಂಪ್ಯೂಟರ್ ಸೈನ್ಸ್) ಮತ್ತು ಸ್ನಾತಕೋತ್ತರ ಪದವಿ (ಸಾಫ್ಟ್ವೇರ್ ಇಂಜಿನಿಯರಿಂಗ್) ಪಡೆದಿದ್ದೇನೆ.

ಪೂರೈಸಿರುವ ಕೆಲಸ

ಬದಲಾಯಿಸಿ

ಮಿಲಿಟರಿ ಡೆಕೋರೇಟೆಡ್ ಆಫೀಸರ್ಗಳ ಪುಟವನ್ನು ಅನುವಾದ

ಸದ್ಯದ ಕೆಲಸ

ಬದಲಾಯಿಸಿ

ಭಾರತದ ಇತಿಹಾಸವನ್ನು ಕನ್ನಡಕ್ಕೆ ಅನುವಾದ ಮಾಡುವುದು

ಅಂಗ್ಲ ಭಾಷೆಯ ಲೇಖನಗಳನ್ನೂ ಭಾರತೀಯರ ದೃಷ್ಟಿಕೋನದಲ್ಲಿ ರಚಿಸುವುದು

ಮರೆತುಹೋದ ರಾಷ್ಟ್ರನಾಯಕರು, ಸಾಮಾಜಿಕ ನಾಯಕರು ಹಾಗೂ ಭಕ್ತಿ ಪಂಥದವರ ಲೇಖನಗಳನ್ನು ವಿಕಿಪೀಡಿಯದಲ್ಲಿ ರಚಿಸುವುದು

ಕನ್ನಡದದೇಶದ ಆದರ್ಶ ನಾಯಕರ ಬಗ್ಗೆ ಲೇಖನ ರಚಿಸುವುದು

ಬಾಹ್ಯ ಸಂಪರ್ಕ

ಬದಲಾಯಿಸಿ

sachidananda.swamy@gmail.com

kn-4 ಈ ಸದಸ್ಯರು ಕನ್ನಡ ಭಾಷೆಯನ್ನು ಸಹಜ-ಭಾಷೆಯ ಮಟ್ಟದಲ್ಲಿ ಮಾತನಾಡಬಲ್ಲರು.
 This user comes from India.