ಸದಸ್ಯ:Meghaa128/ನನ್ನ ಪ್ರಯೋಗಪುಟ

ಸಿ (ಕ್ರಮವಿಧಿ ಭಾಷೆ)

  • ಸಿ (ಇಂಗ್ಲಿಷ್ ಭಾಷೆಯ C ಎನ್ನುವಂತೆ ಉಚ್ಛಾರಣೆ) ಸಾಮಾನ್ಯ ಉದ್ದೇಶದ ಗಣಕ ಕ್ರಮವಿಧಿ ಭಾಷೆ. ಇದನ್ನು ಡೆನ್ನಿಸ್ ರಿಚಿ ೧೯೬೯ ಮತ್ತು ೧೯೭೩ರ ನಡುವೆ ಬೆಲ್ ಲ್ಯಾಬೊರೆಟರೀಸ್ನಲ್ಲಿ ಯುನಿಕ್ಸ್ಕಾರ್ಯಕಾರಿ ವ್ಯವಸ್ಥೆಯ ಜೊತೆಗೆ ಬಳಸಲು ಅಭಿವೃದ್ಧಿಪಡಿಸಿದರು.
  • ಇದರಲ್ಲಿ "ಸಿ"ಯ ಮೂಲಭೂತವಾದ ಜ್ಣ್ಯಾನವನ್ನು ವಿವರಿಸಲಾಗಿದೆ. ಎಲ್ಲದಕ್ಕೂ ಮೊದಲು ನಾವು ಸಿ ಬರೆಯುವ ಮೊದಲು <stdio.h> ಅನ್ನು ಏಕೆ ಬರೆಯುತ್ತೇವೆ ಎಂದು ತಿಳಿದುಕೊಳ್ಳಬೇಕು, ಮೊದಲು ಇದರ ಬಗ್ಗೆ ಚರ್ಚಿಸೋಣ.[]
  • ಮೊದಲೇ ಹೇಳಿದಂತೆ ನಾವು ಸಿ program ಬರೆದ ನಂತರ ಗಣಕ ಯಂತ್ರವು ಅದನ್ನು ತನಗೆ ಅರ್ಥವಾಗುವಂತಹ machine ಭಾಷೆಗೆ ರೂಪಾಂತರಿಸುತ್ತದೆ[].ಈ ಒಂದು ಪ್ರಕ್ರಿಯೆಯನ್ನು compile ಎಂದು ಕರೆಯುತ್ತೇವೆ.ಕಂಪೈಲ್ ಪ್ರಕ್ರಿಯೆಯು ಕೆಲವು ಶ್ರೇಣಿಗಳನ್ನು ಹೊಂದಿದೆ. ಈಗ ನಾವು ಮೊದಲನೇ ಶ್ರೇಣಿಯನ್ನು ನೋಡೋಣ.ಇದರ ಜೊತೆಗೆ ಪ್ರತೀ ಪ್ರೊಗ್ರಾಮ್ ಬರೆಯುವುದಕ್ಕೂ ಮೊದಲು #include <stdio.h> ಏಕೆ ಬರೆಯಬೇಕೆಂದು ತಿಳಿದುಕೊಳ್ಳೋಣ.
  • ನಮಗೆ ತಿಳಿದಿರುವ ಹಾಗೆ printf ಒಂದು function ಎಂದು ಕರೆಯುತ್ತೇವೆ. ಈ function ಕೂಡ function stdio.h ಎಂಬ ಒಂದು file ನಲ್ಲಿ ವಿವರಿಸಿರುತ್ತದೆ.ನಾವು ಕಂಪೈಲ್ ಮಾಡುವ ಸಂದರ್ಭದಲ್ಲಿ ಕಂಪೈಲೆರ್ #include <stdio.h> ಅನ್ನು ಕಡಿತಗೊಳಿಸಿ ಅದರ ಸ್ಥಳದಲ್ಲಿ stdio.h file ನಲ್ಲಿನ ಅಂಶಗಳನ್ನು ಸ್ಥಳಾಂತರಿಸುತ್ತದೆ.ಈ ಕ್ರಿಯೆಯನ್ನು pre-processing ಎಂದು ಕರೆಯುತ್ತಾರೆ.[]ಹೀಗೆ ಮಾಡುವುದರಿಂದ program ಗೆ printf function ಹೇಗೆ ಬಂತೆಂದು ತಿಳಿಯುತ್ತದೆ. #include <stdio.h> ಹೀಗೆ ಬರೆಯದಿದ್ದಲ್ಲಿ printf function ಸಿಗುತ್ತಿಲ್ಲ ಅನ್ನುವ error ಸಂದೇಶವನ್ನು ನೀಡುತ್ತದೆ.
  • stdio ಇದರ ಅರ್ಥStandard Input and Output. ಈ ಫೈಲ್ ನಲ್ಲಿ ಎಲ್ಲಾ ತರಹದ functionಗಳನ್ನು ವಿವರಿಸಿರಲಾಗಿರುತ್ತದೆ.ನಂತರ input/output ತೆಗೆದುಕೊಳ್ಳುವ ಕಾರ್ಯ ನಡೆಯುತ್ತದೆ.ಆಮೇಲೆ print ಆಗುವ ಕೆಲಸ ನಡೆಯುತ್ತದೆ.ತಕ್ಷಣ scanf input ಸ್ವೀಕರಿಸುತ್ತದೆ.ಈ ಎರಡು function ಗಳನ್ನು stdio.h ಫೈಲ್ ನಲ್ಲಿ ವಿವರಿಸಿರಲಾಗುತ್ತದೆ.[]
  • Pre-processing ಯಾವುದೇ ಒಂದು program ಬರೆಯುವಾಗ ಯಾವ ಸಾಲು # ನಿಂದ ಪ್ರಾರಂಭವಾಗುತ್ತದೆಯೋ ಅದನ್ನು pre-processor ಎಂದು ಕರೆಯುತ್ತಾರೆ.compiler ಗಿಂತ ಮೊದಲು process ಮಾಡಿ program ಅನ್ನು ಮೊದಲು ಹೇಳಿದಂತೆ ಸುಧಾರಿಸುತ್ತದೆ. #include ಒಂದು pre-processing directive ಇದರ ಮುಂದೆ ಏನು ಬರೆದಿರುತ್ತದೊ ಆ file ನ ಅಂಶವನ್ನು ಬರೆಯುತ್ತದೆ

1.define ABC1

#define ಅನ್ನು ಯಾವುದೇ ಒಂದು constant ಅನ್ನು ವಿವರಿಸಲು ಉಪಯೋಗಿಸುತ್ತಾರೆ.#define ABC 1 ಬರೆದ ಮೇಲೆ ಎಲ್ಲೆಲ್ಲಿ program ನಲ್ಲಿ ABC ಇದೆಯೋ ಅಲ್ಲಿ 1 ಅನ್ನು compiler ಲಿಖಿಸುತ್ತದೆ.#define ಅನ್ನು macro ಅಂತಲೂ ಕರೆಯುತ್ತಾರೆ.[]

2.define ABC4(a) (a+4)

ಈ macro parameterನ್ನು ಸ್ವೀಕರಿಸುತ್ತದೆ.ಇದನ್ನು ಉಪಯೋಗಿಸಿದ ನಂತರ program compileನ ಮೊದಲ ಹಂತದಲ್ಲಿ ಎಲ್ಲಿ ADD4(x) ಇದೆಯೋ ಅಲ್ಲಿ (x+4) ಅನ್ನು ಸ್ಥಳಾಂತರಿಸುತ್ತದೆ.ಇಲ್ಲಿ ತೋರಿಸಿರುವ x ಯಾವುದೇ ಬೇರೆ ಆಂಗ್ಲ ಅಕ್ಷರವಾದರೂ ಸರಿ.ಒಂದು ವೇಳೆ ನಾವು 5 ಎಂದು ಬರೆದರೆ ಆ ಸ್ಥಳದಲ್ಲಿ (4+5) ಎಂದಾಗುತ್ತದೆ.

3.endif

ಒಂದು ವೇಳೆ ನಾವು #define ಉಪಯೋಗಿಸಿ xyz define ಮಾಡಿದರೆ , #ifdef ಮತ್ತು #endif ಮಧ್ಯ ಬರೆದ program compile ಆಗುತ್ತದೆ ಇಲ್ಲದಿದ್ದಲ್ಲಿ ಅದು ಹಿಂತಿರುಗುತ್ತದೆ.

  1. ಇದರಲ್ಲಿ "ಸಿ"ಯ ಮೂಲಭೂತವಾದ ಜ್ಣ್ಯಾನವನ್ನು ವಿವರಿಸಲಾಗಿದೆ. ಎಲ್ಲದಕ್ಕೂ ಮೊದಲು ನಾವು ಸಿ ಬರೆಯುವ ಮೊದಲು <stdio.h> ಅನ್ನು ಏಕೆ ಬರೆಯುತ್ತೇವೆ ಎಂದು ತಿಳಿದುಕೊಳ್ಳಬೇಕು, ಮೊದಲು ಇದರ ಬಗ್ಗೆ ಚರ್ಚಿಸೋಣ.
  2. ಮೊದಲೇ ಹೇಳಿದಂತೆ ನಾವು ಸಿ program ಬರೆದ ನಂತರ ಗಣಕ ಯಂತ್ರವು ಅದನ್ನು ತನಗೆ ಅರ್ಥವಾಗುವಂತಹ machine ಭಾಷೆಗೆ ರೂಪಾಂತರಿಸುತ್ತದೆ
  3. .ಈ ಕ್ರಿಯೆಯನ್ನು pre-processing ಎಂದು ಕರೆಯುತ್ತಾರೆ.
  4. .ಆಮೇಲೆ print ಆಗುವ ಕೆಲಸ ನಡೆಯುತ್ತದೆ.ತಕ್ಷಣ scanf input ಸ್ವೀಕರಿಸುತ್ತದೆ.ಈ ಎರಡು function ಗಳನ್ನು stdio.h ಫೈಲ್ ನಲ್ಲಿ ವಿವರಿಸಿರಲಾಗುತ್ತದೆ.
  5. #define ಅನ್ನು ಯಾವುದೇ ಒಂದು constant ಅನ್ನು ವಿವರಿಸಲು ಉಪಯೋಗಿಸುತ್ತಾರೆ.#define ABC 1 ಬರೆದ ಮೇಲೆ ಎಲ್ಲೆಲ್ಲಿ program ನಲ್ಲಿ ABC ಇದೆಯೋ ಅಲ್ಲಿ 1 ಅನ್ನು compiler ಲಿಖಿಸುತ್ತದೆ.#define ಅನ್ನು macro ಅಂತಲೂ ಕರೆಯುತ್ತಾರೆ.