Koushik rajesh
ನಾನು ನನ್ನ ಊರು
ಬದಲಾಯಿಸಿthumb|ಭಾರತೀಯ ಪ್ಯಾರಾ ಪಡೆ ನನ್ನ ಹೆಸರು ಕೌಶಿಕ್.ನಾನು ನನ್ನ ತಂದೆಯ ತವರೂರಾದ ಕೋಲಾರನಲ್ಲಿ ನನ್ನ ಜನನ ೨೮-೦೮-೧೯೯೯ರಂದು ಆಯಿತು.ನನ್ನ ತಂದೆ ರಾಜೇಶ್ ಹಾಗೂ ತಾಯಿ ಜಯಲಲಿತ.ಅವರ ಬಾಲ್ಯವನ್ನು ತಮ್ಮ ತಂದೆಯ ಊರಾದ ಮೈಸೂರಿನ ಬಸವಾಪುರ ಎಂಬ ಹಳ್ಳಿಯಲ್ಲಿ ಕಳೆದರು.ನನ್ನ ಆರಂಭಿಕ ಮತ್ತು ಮಾಧ್ಯಮಿಕ ಶಿಕ್ಷಣ ಕೋಲಾರದ ಚಿನ್ಮಯ ಶಾಲೆಯಲ್ಲಿ ನಡೆಯಿತು.ಒಂದು ಚಿಕ್ಕ ಜಿಲ್ಲೆಯಾದ ಕೋಲಾರವು ೭ ಲಕ್ಷ ಜನಸಂಖ್ಯೆಯನ್ನು ಹೊಂದಿದೆ.ಕೋಲಾರ ಬರಪೀಡಿತ ಜಿಲ್ಲೆ.ಸತತ ೫ ವರ್ಷಗಳಿಂದ ನೀರಿಲ್ಲದೆ ಕೋಲಾರದ ಜನತೆ ಪರದಾಡುತ್ತಿದ್ದಾರೆ.
ನನ್ನ ಆಕಾಂಕ್ಷೆಗಳು
ಬದಲಾಯಿಸಿನಾನು ನನ್ನ ಶಾಲೆಯ ಸಮಯದಿಂದ ಕ್ರಿಕೆಟ್ ಅಲ್ಲಿ ಬಹಳಆಸಕ್ತಿ ಹೊಂದಿದ್ದೇನೆ.ನಾನು ನನ್ನ ಬಾಲ್ಯದ ಸಮಯದಲ್ಲಿ ಕ್ರಿಕೆಟ್ ಆಟದಲ್ಲಿ ಪರಿಣಿತಿ ಹೊಂದಲು ೬ ವರ್ಷಗಳಕಾಲ ತರಬೇತಿ ಪಡೆದೆ.ಬೇರೆ ಊರುಗಳಿಗೆ ತೆರಳಿ ನನ್ನ ತಂಡವನ್ನು ಪ್ರತಿನಿಧಿಸಿದ್ದೇನೆ.ನಾನು ನನ್ನ ದೇಶದ ಶಸ್ತ್ರಪಡೆಗೆ ಸೇರಬೇಕೆಂಬ ಆಸೆಯನ್ನು ಹೊಂದಿದ್ದೇನೆ.ಇದಕ್ಕಾಗಿ ನಾನು ಎನ್.ಡೀ.ಎ ಎಂಬ ಪರೀಕ್ಷೆ ಬೆರೆದು ಅದರಲ್ಲಿ ವಿಫನನಾಗಿದ್ದೇನೆ.ನಾನು ನನ್ನ ಬಾಲ್ಯದ ದಿವಸದಲ್ಲಿ ಕ್ರಿಕೆಟಿಗನಾಗಬೇಕೆಂಬ ಬಯಕೆ ಎನ್ನು ಹೊಂದಿದ್ದೆ.ಆದರೆ ಅದು ಈಡೇರಲಿಲ್ಲ.
ಜೀವನದ ಗುರಿ
ಬದಲಾಯಿಸಿನಾನು ನನ್ನ ಶಾಲೆಯ ಮತ್ತು ಕಾಲೇಜಿನ ದಿನಗಳಲ್ಲಿ ಬಹಳ ವಿಧೇಯ ವಿದ್ಯಾರ್ಥಿ ಆಗಿದ್ದೆ.ಎಲ್ಲಾ ಶಿಕ್ಷಕರಿಗೂ ಗೌರವವನ್ನು ನೀಡುತ್ತಿದ್ದೆ.ನನಗೆ ಪುಸ್ತಕ ಓದುವುದರಲ್ಲಿ ಬಹಳ ಆಸಕ್ತಿ ಇದೆ.ಚೇತನ್ ಭಗತ್ ನನ್ನ ನೆಚ್ಚಿನ ಲೇಖಕ.ಅವರು ಬರೆದಿರುವ ಹಲವಾರು ಪುಸ್ತಕಗಳಲ್ಲಿ ಹಾಫ್ ಗರ್ಲ್ಫೆಂಡ್, ೨ ಸ್ಟೇಟ್ಸ್ ,ವಾಟ್ ಎಂಗ್ ಇಂಡಿಯಾ ವಾಂಟ್ಸ್ ಎಂಬ ಪುಸ್ತಕಗಳನ್ನು ಓದಿದ್ದೇನೆ.ನನಗೆ ಪತ್ರಿಕೆ ಓದುವುದೆಂದರೆ ಇಷ್ಟ.ಪತ್ರಿಕೆ ಓದುವುದನ್ನು ನಾನು ಎಂದಿಗೂ ಮರೆಯುವುದಿಲ್ಲ.ನನ್ನ ನೆಚ್ಚಿನ ಆಂಗ್ಲ ಪತ್ರಿಕೆ ಇಂಡಿಯನ್ ಎಕ್ಸ್ ಪ್ರೆಸ್.ನಾನು ಕ್ರೈಸ್ಟ ಯೂನಿವರ್ಸಿಟಿ ಅಲ್ಲಿ ಬಿ.ಎ.ಸ್ಸಿ ಅಲ್ಲಿ ನನ್ನ ವಿದ್ಯಾಭ್ಯಾಸ ಮಾಡುತ್ತಿದ್ದೇನೆ.ಇಂದು ಕಷ್ಟ ಪಟ್ಟರೆ ಫಲ ಉಂಟು ಎಂಬುದನ್ನು ಅರಿತಿದ್ದೇನೆ.