ಸದಸ್ಯ:Gopala Krishna Belavadi/ನನ್ನ ಪ್ರಯೋಗಪುಟ
ಟೆಲ್ಲುರಿಯಮ್ ಒಂದು ಲೋಹಾಭ ಮೂಲಧಾತು. ಇದು ಸುಲಭವಾಗಿ ಒಡೆಯುವ, ಬೆಳ್ಳಗಿನ ಧಾತು. ಇದನ್ನು ಪ್ರಮುಖವಾಗಿ ಅರೆವಿದ್ಯುದ್ವಾಹಕಗಳಲ್ಲಿ ಬಳಸಲಾಗುತ್ತದೆ. ಮಿಶ್ರಲೋಹಗಳ ತಯಾರಿಕೆ ಇದರ ಇನ್ನೊಂದು ಉಪಯೋಗ. ಇದನ್ನು ಹಂಗೆರಿಯ ಫ್ರಾನ್ಜ್-ಜೊಸೆಫ್ ಮ್ಯುಲರ್ ವಾನ್ ರೈಕೆನ್‍ಸ್ಟೈನ್ ಎಂಬಾತ ೧೭೮೨ರಲ್ಲಿ ಪರಿಶೋಧಿಸಿದನು. ಇದರ ಹೆಸರು ಲ್ಯಾಟಿನ್ ಭಾಷೆಯಲ್ಲಿ ಭೂಮಿ ಎಂಬ ಅರ್ಥ ಕೊಡುವ "ಟೆಲ್ಲಸ್" ಪದದಿಂದ ಬಂದಿದೆ.
ಟೆಲ್ಲುರಿಯಮ್ ಎರಡು ಭಿನ್ನರೂಪಗಳ್ಳನ್ನು, ಸ್ಪಟಿಕ ಮತ್ತು ಅಸ್ಪಟಿಕ ಹೊಂದಿದೆ. ಯಾವಾಗ ಸ್ಪಟಿಕ, ಟೆಲ್ಲುರಿಯಮ್ ಬಿಳಿ ಬೆಳ್ಳಿಯ ಒಂದು ಲೋಹೀಯ ಹೊಳಪಿನೊಂದಿಗೆ ಆಗಿದೆ.
ಇದು ದೃಢವಾಗಿದ್ದು ಮತ್ತು ಸುಲಭವಾಗಿ ಪುಲವೆರಿಜ್ಡ್ ಲೋಹಾಭ .
ಅಸ್ಪಾಟಿಕ ಟೆಲ್ಲುರಿಯಮ್ ಒಂದು ಕಪ್ಪು-ಕಂದು ಬಣ್ಣದ ಪುಡಿಯಾಗಿದ್ದು, ಇದನ್ನು ಟೆಲ್ಲುರೌಸ್ ಆಮ್ಲ ಅಥವಾ ಟೆಲ್ಲುರಿಕ್ ಆಮ್ಲದ ದ್ರಾವಣದಿಂದ ಅದನ್ನು ಒತ್ತರಿಸಿ ಸಿದ್ಧಪಡಿಸಿದೆ.[೧]
ಟೆಲ್ಲುರಿಯಮ್ ಪರಮಾಣು ಜೋಡಣೆ ಅವಲಂಬಿಸಿ ನಿರ್ದಿಷ್ಟ ದಿಕ್ಕಿನಲ್ಲಿ ಹೆಚ್ಚಿನ ವಿದ್ಯುತ್ ವಾಹಕತೆ ತೋರಿಸುವ ಒಂದು ಅರೆವಾಹಕವಾಗಿರುತ್ತದೆ; ಬೆಳಕಿಗೆ ಬಹಿರಂಗವಾದಾಗ ವಾಹಕತೆ ಕೊಂಚು ಹೆಚ್ಚಳವಾಗುತ್ತದೆ.
ಕರಗಿದ ರಚನೆಯಲ್ಲಿ, ಟೆಲ್ಲುರಿಯಮ್ ತಾಮ್ರ, ಕಬ್ಬಿಣ ಮತ್ತು ತುಕ್ಕುಹಿಡಿಯದ ಉಕ್ಕಿಗೆ ನಾಶಕಾರಿ.
ಚಾಲ್ಕೋಗೇನ್ಸ್ ಗಳ್ಳಲ್ಲಿ, ಟೆಲ್ಲುರಿಯಮ್ ಅತಿ ಹೆಚ್ಚಿನ ಕುದಿಯುವ ಮತ್ತು ಕರಗುವ ಬಿಂದುವಿದೆ. ಅವುಗಳು ೧೨೬೧ K ಮತ್ತು ೭೨೨.೬೬ K ಗಳಾಗಿವೆ.
ಟೆಲ್ಲುರಿಯಮ್ ಪಾಲಿಮರಿಕ್ ರಚನೆಯನ್ನು ಅಳವಡಿಸಿಕೊಂಡಿದ್ದು ಅದು Te ಅಣುಗಳ ಅಂಕುಡೊಂಕು ಸರಪಳಿಗಳ ಹೊಂದಿರುತ್ತದೆ.
ಇದು ಬೂದಿ ಬಣ್ಣವಿದ್ದು ಗಾಳಿಯಿಂದಾಗುವ ಉತ್ಕರ್ಷಣವನ್ನು ವಿರೋಧಿಸುತ್ತದೆ ಮತ್ತು ಇದು ಬಾಷ್ಪಶೀಲವಲ್ಲ.ನೈಸರ್ಗಿಕವಾಗಿ ಸಿಗುವ ಟೆಲ್ಲುರಿಯಮ್ ೮ ಸಮಸ್ತಾನಿ ಹೊಂದಿರುತ್ತದೆ.
ಅದರಲ್ಲಿ ಆರು ಅಚಲವಾದದ್ದು. ಉಳಿದ ಇನ್ ಎರಡು ಸ್ವಲ್ಪ ವಿಕಿರಣಶೀಲ ಮತ್ತು ಅವುಗಳು ದೀರ್ಘವಾದ ಅರ್ಧ ಜೀವನ ಹೊಂದಿರುತ್ತವೆ.
ಇದು ಇಲ್ಲಿಯವರಗಿನ ಹೆಚ್ಚು ಅರ್ಧ ಜೀವನ ಹೊಂದಿರುವ ಅಂಶವಾಗಿರುತ್ತದೆ. ಮುಂದೆ ಮೂವತ್ತು ಕೃತಕ ವಿಕಿರಣ ಐಸೋಟೋಪ್ ಗಳನ್ನು ಸೃಷ್ಟಿಸಿ , ಅವುಗಳ ಪರಮಾಣು ದ್ರವ್ಯರಾಶಿ ೧೦೫ ರಿಂದ ೧೪೨ ರ ಒಳಗೆ ಇರುತ್ತದೆ.
ಟೆಲ್ಲುರಿಯಮ್ ಚಾಲ್ಕೋಜೆನ್ ಪಟ್ಟಿಗೆ ಸೇರಿದ್ದು, ಆ ಪಟ್ಟಿಯಲ್ಲಿ ಆಕ್ಸಿಜನ್, ಸಲ್ ಫರ್, ಸೆಲಿನಿಯಂ,ಮತ್ತು ಪೊಲೊನಿಯಮ್ ಕೂಡಾ ಸೇರಿದೆ.
ಟೆಲ್ಲುರಿಯಮ್ ಉತ್ಕರ್ಷಣ -೨, +೨, +೪, +೬ ಗಳನ್ನೂ ಪ್ರದರ್ಶಿಸುತ್ತದೆ. ಅವುಗಳಲ್ಲಿ +೪ ತುಂಬಾ ಸಾಮಾನ್ಯವಾದ ಉತ್ಕರ್ಷಣ.
ಪ್ಲಾಟಿನಂಗಿಂತ ಭೂಮಿಯಲ್ಲಿ ಹೇರಳವಾಗಿ ಸಿಗುವ ಇದು, ಒಂದು ಅಪರೂಪದ ಅಚಲವಾದ ಘನ ಅಂಶ.ಭೂಮಿಯ ಹೊರಪದರದಲ್ಲಿ ಟೆಲ್ಲುರಿಯಮ್ ಅಪೂರ್ವ ತನ್ನ ಕಾಸ್ಮಿಕ್ ಸಂಪತ್ತಿನ ಒಂದು ಪ್ರತಿಬಿಂಬ ಅಲ್ಲ.
ರುಬಿಡಿಯಮ್ ಭೂಮಿಯಲ್ಲಿ ಹತ್ತು ಸಾವಿರಧಷ್ಟು ಹೆಚ್ಚಿದ್ದರೂ, ಟೆಲ್ಲುರಿಯಮ್ ಬ್ರಹ್ಮಾಂಡದಲ್ಲಿ ರುಬಿಡಿಯಮ್ ಗಿಂತಲು ಹೆಚ್ಚು ಹೇರಳವಾಗಿರುವುದು.
ಕೆಲುವೊಮ್ಮೆ ಟೆಲ್ಲುರಿಯಮ್ ತನ್ನ ದಾತುವಿನ ರೂಪದಲ್ಲಿ ಸಿಗುವುದು, ಆದರೆ ಹಲವು ಬಾರಿ ಅದು ಚಿನ್ನದ ಟೆಲ್ಲುರೈಡ್ ಆದ ಕಲವರೈಟ್ ಮತ್ತು ಕ್ರೆನರೈಟ್ ಆಗಿ ಸಿಗುವುದು.
ಚಿನ್ನದ ಅದಿರು ಯಾವುದೇ ಮಿಶ್ರಣದ ಸ್ಥಿತಿಯಲ್ಲಿ ದೊರಕುವುದಿಲ್ಲ, ಆದರೆ ಅದು ಟೆಲ್ಲುರಿಯಮ್ ಜೊತೆ ಸಿಗುತ್ತದೆ. ಇದೂ ಕೂಡ ಮಿಶ್ರಣದ ಸ್ಥಿತಿಯಲ್ಲಿ ಸಿಗುವುದಿಲ್ಲ.
ಟೆಲ್ಲುರಿಯಮ್ ಸಂಯುಕ್ತಗಳು ಪಿಂಗಾಣಿಗಳಿಗೆ ವರ್ಣದ್ರವ್ಯಗಳಾಗಿ ಉಪಯೋಗಿಸುತಾರೆ.
ಸೆಲಿನೈಡ್ಸ್ ಮತ್ತು ಟೆಲ್ಲುರೈಡ್ಸ್ ದೂರಸಂಪರ್ಕಕ್ಕಾಗಿ ಬಳಿಸುವ ಗ್ಲಾಸ್ ಆಪ್ಟಿಕಲ್ ಫೈಬರ್ಗಳ್ಳಲಿ ಹೆಚ್ಚಾಗಿ ಬಳಿಸುವ ಗ್ಲಾಸ್ಸಿನ ಆಪ್ಟಿಕಲ್ ವಕ್ರೀಭವನವನ್ನು ಹೆಚ್ಚಿಸುತ್ತದೆ.
ಸೆಲಿನಿಯಂ ಮತ್ತು ಟೆಲ್ಲುರಿಯಮ್ ಮಿಶ್ರಣವನ್ನು ಬೇರಿಯಮ್ ಪೆರಾಕ್ಸೈಡ್ನೊಂದಿಗೆ ಉತ್ಕರ್ಷಣಕಾರಿಯಾಗಿ ವಿದ್ಯುತ್ ಬ್ಲಾಸ್ಟಿಂಗ್ ಕ್ಯಾಪ್ಸಿನ ವಿಳಂಬ ಪುಡಿಯಲ್ಲಿ ಉಪಯೋಗಿಸಲಾಗುತ್ತದೆ.[೨]
ರಬ್ಬರ್ನನ್ನು ಗಂಧಕ ಅಥವಾ ಸೆಲಿನಿಯಂ ಬದಲು ಟೆಲ್ಲುರಿಯಮ್ನೊಂದಿಗೆ ವಲ್ಕನೀಕರಿಸಬಹುದು. ಈ ವಿಧಾನದಲ್ಲಿ ನಿರ್ಮಾಣವಾದ ರಬ್ಬರ್, ಸುಧಾರಿತ ಶಾಖ ಪ್ರತಿರೋಧವನ್ನು ತೋರಿಸುತ್ತದೆ.
ಟೆಲ್ಲುರಿಯಮ್ ಮತ್ತು ಟೆಲ್ಲುರಿಯಮ್ ಸಂಯುಕ್ತಗಳು ವಿಷಕಾರಿಯಾಗಿದ್ದು ಅವುಗಳನ್ನು ತುಂಬಾ ಸೂಕ್ಷ್ಮವಾಗಿ ಉಪಯೋಗಿಸಬೇಕು.
ಟೆಲ್ಲುರಿಯಮ್ ಯಾವುದೇತರಹದ ಕ್ಯಾನ್ಸರ್ ಅನ್ನು ಕೊಡುವುದಿಲ್ಲವೆಂದು ಸಾಭೀತುಪಡಿಸಲಾಗಿದ.[೩]
ಉಲ್ಲೇಖಗಳು