ಹಂಗರಿ
ಮಧ್ಯ ಯುರೋಪಿನಲ್ಲಿರುವ ದೇಶ
(ಹಂಗೆರಿ ಇಂದ ಪುನರ್ನಿರ್ದೇಶಿತ)
ಈ ಲೇಖನದಲ್ಲಿ ಸರಿಯಾದ ಉಲ್ಲೇಖದ ಅಗತ್ಯವಿದೆ ಸರಿಯಾದ ಉಲ್ಲೇಖಗಳನ್ನು ಸೇರಿಸಿ ಲೇಖನವನ್ನು ಉತ್ತಮಗೊಳಿಸಿ. ಲೇಖನದ ಬಗ್ಗೆ ಚರ್ಚೆ ನಡೆಸಲು ಚರ್ಚೆ ಪುಟವನ್ನು ನೋಡಿ. |
ಹಂಗರಿ (ಅಧಿಕೃತವಾಗಿ ಹಂಗರಿ ಗಣರಾಜ್ಯ) ಸ್ಥಳೀಯ ಭಾಷೆಯಲ್ಲಿ ಮಗ್ಯಾರ್ ಗಣರಾಜ್ಯವೆಂದು ಕರೆಯಲ್ಪಡುತ್ತದೆ. ಹಂಗರಿ ಮಧ್ಯ ಯುರೋಪಿನ ಒಂದು ರಾಷ್ಟ್ರ. ಹಂಗರಿಯನ್ನು ಎಲ್ಲಾ ದಿಕ್ಕುಗಳಲ್ಲಿಯೂ ಇತರ ರಾಷ್ಟ್ರಗಳು ಸುತ್ತುವರಿದಿವೆ. ಆಸ್ಟ್ರಿಯ, ಸ್ಲೊವಾಕಿಯ, ಉಕ್ರೈನ್, ರೊಮಾನಿಯ, ಸೆರ್ಬಿಯ, ಕ್ರೊಯೆಶಿಯ ಮತ್ತು ಸ್ಲೊವೇನಿಯ ದೇಶಗಳು ಹಂಗರಿಯೊಂದಿಗೆ ಭೂಗಡಿಗಳನ್ನು ಹೊಂದಿವೆ. ರಾಷ್ಟ್ರದ ರಾಜಧಾನಿ ಬುಡಾಪೆಸ್ಟ್. ನಾಡಿನ ಅಧಿಕೃತ ಭಾಷೆ ಹಂಗೇರಿಯನ್ ಅಥವಾ ಮಗ್ಯಾರ್.
ಹಂಗರಿ ಗಣರಾಜ್ಯ Magyar Köztársaság | |
---|---|
Motto: -- | |
Anthem: ದೇವರೇ, ಹಂಗೇರಿಯನ್ನರನ್ನು ಆಶೀರ್ವದಿಸು" | |
Capital | ಬುಡಾಪೆಸ್ಟ್ |
Largest city | ರಾಜಧಾನಿ |
Official languages | ಮಗ್ಯಾರ್ |
Demonym(s) | Hungarian |
Government | ಸಾಂಸದಿಕ ಗಣರಾಜ್ಯ |
ಲಾಸ್ಲೊ ಸೊಲ್ಯೊಮ್ | |
• ಪ್ರಧಾನಿ | ಫೆರೆನ್ಸ್ ಗ್ಯುರ್ಸಾನಿ |
ಸ್ಥಾಪನೆ | |
• ಹಂಗರಿ ಅರಸೊತ್ತಿಗೆ | ಡಿಸೆಂಬರ್ 1000 |
• Water (%) | 0.74% |
Population | |
• 2007 estimate | 10,053,000 (79ನೆಯದು) |
• 2001 census | 10,198,315 |
GDP (PPP) | 2007 estimate |
• Total | $208.157 ಬಿಲಿಯನ್ (48ನೆಯದು) |
• Per capita | $20,700 (39ನೆಯದು) |
Gini (2002) | 24.96 low · 3ನೆಯದು |
HDI (2007) | 0.874 Error: Invalid HDI value · 36ನೆಯದು |
Currency | ಫಾರಿಂಟ್ (HUF) |
Time zone | UTC+1 (CET) |
• Summer (DST) | UTC+2 (CEST) |
Calling code | 36 |
ISO 3166 code | HU |
Internet TLD | .hu |