ಅಖ್ನೂರ್

ನನ್ನ ಹೆಸರು ಅರೋಕ್ಯ ಜಾಬಶ್ರೀ. ನಾನು ಜಮ್ಮು ಕಾಶ್ಮೀರ್ ಅಖ್ನೂರ್ ಎಂಬ ಜಿಲ್ಲೆಯಲ್ಲಿ ಹುಟ್ಟಿದೆ. ನನ್ನ ಅಪ್ಪ ಸೇನೆಯಲ್ಲಿ ಎದ್ಧ ಕಾರಣ ನಾನು ಅಲ್ಲಿ ಹುಟ್ಟಿದ್ದು.ಅಮ್ಮ ಎಸ್ತರ್ ರಾಣಿ ....ತಂದೆ ಯೇಸುದಾಸ್..... ಅಣ್ಣ....ಅಂತೋನಿ ನವೀನ್ ಕುಮಾರ್ ನನಗೆ ಧೈವಿಕ ವಿಷಯ ಎಂದರೆ ತುಂಬಾ ಇಷ್ಟ.ದೇವರು ಇಲ್ಲ ವೆಂದರೆ ನಾವು ನಮ್ಮ ಕಷ್ಟಗಳನ್ನು ಮುಂದುವರಯಲ್ಲೂ ಸಾಧ್ಯವಿಲ್ಲ ಎಂದು ನನ್ನ ಅಭಿಪ್ರಾಯ. ನಾನು ಹಾಡುವುದು, ಕುಣಿವುದು,ಮತ್ತು ಚಿತ್ರವನ್ನು ಮಾಡುವುದರಲ್ಲಿ ತುಂಬ ಉತ್ಸಹ ವಿದೆ.

ನನ್ನ ಇಷ್ಟ

ಬದಲಾಯಿಸಿ
 
ನನ್ನ ಪ್ರಾಣ

ನನ್ನ ಜೀವನದಲ್ಲಿ ಮುಖ್ಯವಾದ ವ್ಯಕ್ತಿ ಅದು ನನ್ನ ದೇವರು ಯೇಸು.ಕಷ್ಟದಲ್ಲಿ ಸುಖದಲ್ಲಿ ಯಾವಾಗಲು ನನ್ನ ಜೊತೆ ಇರುತ್ತಾರೆ.ದಿನವೂ ಎದಿದ್ದವೊಡನೆ ನಾನು ಚರ್ಚ್ಚಿಗೆ ಹೋಗಿ ಪ್ರಥನೆ ಮಾಡುತ್ತೆನೆ. ನನ್ನ ಗುರಿ....ನಾನು ಜೀವನದಲ್ಲಿ ಒಂದು ಸ್ಥಾನದಲ್ಲಿ...ಅಥಾವ ಒಂದು ಒಳ್ಳೆಯ ಕೆಲಸದಲ್ಲಿ ಇರಬೇಕು.ಅಪ್ಪ ಅಮ್ಮನನ್ನು ಯವತ್ತು ದುಃಖಿಸಬಾರದು. ಅವರನ್ನು ಖುಷಿಯಿಂದ ನೋಡಿಕೊಳ್ಳಬೇಕು...ಅವರ ಮಾತನ್ನು ಕೇಳುವ ಮಗಳಾಗಿ ಇರಬೇಕು.ನನ್ನ ಗುಣ ಬಗ್ಗೆ ಹೇಳಬೇಕೆಂದರೆ...ನಾನು ಸೆನ್ಸಿಟಿವ್ ಗುಣಉಳ್ಳವಳು... ಸಣ್ಣ ದುಃಖ ಕೂಡ ಸಹಿಸಲರೇನು.ಬೆರೆಯವರ್ಣ ಖುಷಿಪಡಿಸಲು ಇಷ್ಟ ಮಕ್ಕಳ ಜೂತೆ ಆಡುವುದು ತುಂಬ ಇಷ್ಟ.ತ್ಯಾಗ ಮಾಡುವುದು ಇಷ್ಟ.

ನನ್ನ ಗುರಿ

ಬದಲಾಯಿಸಿ
 
ಅನಾಥ ಆಶ್ರಮ

ನನ್ನ ಜೀವನದಲ್ಲಿ ಒಂದು ದೊಡ್ಡ ಆಸೆ....ಅನಾಥ ಹಾಗೂ ವ್ಯಾಸದವರಿಗೆ ಸೇವೆ ಮಾಡಲು ಆಸೆ.ಮುಂದೇ ಜೀವನದಲ್ಲಿ ನಾನು ನನ್ನ ಸಂಬಳದಲ್ಲಿ ಅನಾಥರಿಗೆ ಏನಾದರೂ ಒಂದು ಸಹಾಯ ಮಾಡಬೇಕು.ಅವರ ಹೊಟ್ಟೇ ನನ್ನಿಂದ ತುಂಬ ಬೇಕು.ಸಮಾಜ ಸೇವೆ ಮಾಡಲು ಆಸೆ.ನನಗೆ ಬ್ಲೂ,ವ್ಯಟ್ ಇಷ್ಟವಾದ ಬಣ್ಣ....ಸಿಂಹ ಪ್ರಾಣಿ ಇಷ್ಟ ಹತ್ತನೆಯ ತರಗತಿಯಲ್ಲಿ ಓದುತಿರುವಗ ಡಿಸ್ಟಿಂಕ್ಷನ್ ಹೊಂದ ಬೇಕೆಂದು ಆಸೆ ಇತ್ತು.ಅದರೆ ೧೦ನೇ ತರಗತಿಯಲ್ಲಿ ಸಾಧ್ಯವಾಗಿಲ್ಲ.ಪಿ.ಯು.ಸಿ ನಲ್ಲಿ ದೇವರ ಕೃಪೆಯಿಂದ ೯೨% ತೆಗಿಯಲು ಸಾಧ್ಯವಾಯಿ.ನಾನು ಎಂ.ಕಾಂ ಮಾಡಿ ಅಧ್ಯಾಪಕರಾಗಿ ಕೆಲಸ ಮಾಡಲು ಆಸೆ ಇದೆ.ನನಗೆ ಬಿರಿಯಾನಿ ತುಂಬಾ ಇಷ್ಟವಾದ ಊಟ.ನನ್ನ ದೇವರಿಗೆ ಸೇವೆ ಮಾಡಲು ಆಸೆ.ನನಗೆ ಚಿಕ್ಕ ವಯಸ್ಸಿನಲ್ಲಿ ಡಾಕ್ಟರ್ ಆಗ ಬೇಕೆಂಬ ಆಸೆ ಇತ್ತು,ಆದರೆ ನನ್ನ ಕೈಯಲ್ಲಿ ಆಗಿಲ್ಲ.ನನ್ನ ಸ್ಕೂಲ್ ಲೈಫ್ ಖುಷಿಯಿಂದ ನಡೆಯಿತು.ಇಡೀ ಕ್ಲಾಸ್ಸೇ ಒಂದಾಗಿ ಇತ್ತು,ನಾನು ಮತ್ತು ನನ್ನ ಗೆಳತಿ ರಮ್ಯಾ ಒಂದು ಸಲ ಮೈಸೂರಿಗೆ ಹೋಗಿದೆವು ಅಲ್ಲಿ ಬಹಳ ಸಂತೋಷವಾಗಿತ್ತು.ನನ್ನ ಗುಣ ಬದುಕಿನಲ್ಲಿ ಯಾರಿಗೋ ನೋವಿಸದೆ ಅವರನ್ನು ಸಂತೋಷ ಪಡಿಸಬೇಕು.ಕಂಪ್ಯೂಟರ್ ಸೈಂಸ್ ಬಹಳ ಇಷ್ಟವಾದ ಪಾಠವಾಗಿತು.ಕೆಲವರು ಹೇಳುತ್ತಾರೇ ದೇವರು ಇಲ್ಲವೆಂದು .......ಆದರೆ ನನ್ನ ಅಭಿಪ್ರಾಯ ದೇವರು ಇದರೇ,

ನನ್ನ ಬದುಕು

ಬದಲಾಯಿಸಿ
 
ಕ್ರೈಸ್ಟ್ ಯೂನಿವರ್ ಸಿಟಿ

ನನ್ನ ಪ್ರೀತಿಯ ಗೆಳೆಯರು ಸ್ಪರ್ಶಿತ ಐಶ್ವರ್ಯ,ಜೆನ್ನಿಫರ್,ಕುಸುಮ,ಸ್ವೇತ,ಹೇಮ,ಹರ್ಷದ್, ಗೌತಮ್,ಆಕಾಶ್,ಧರಣಿ..ಇವರು ಎಲ್ಲರೂ ನನ್ನ ಪ್ರಿಯವಾದ ಸ್ನೇಹಿತರು.ನನ್ನ ಬದುಕಿನಲ್ಲಿ ಬಹಳ ಇಷ್ಟವಾದ ಜೀವ ಅಣ್ಣ.ಅವನ ಪ್ರೀತಿಯನ್ನು ತನ್ನ ಚೇಷ್ಟೆಗಳ ಮೂಲಕ ವೇಲಿಪಡಿಸುತ್ತಾನೆ.ಅಣ್ಣ ನನಗೆ ಪ್ರಾಣ,ಸಹಯ ಮಾಡಿತಾನೆ,ನನ್ನನು ತುಂಬ ಪ್ರೀತಿಮಾಡುವ ಒಳ್ಳೆಯ ಅಣ್ಣ. ಅಮ್ಮ ಯಾವಾಗಲೂ ಬಯುತರೆ ಆದರೆ ನನ್ನ ಮೇಲೆ ಆಕರೆಯಿಂದ ಇರುತ್ತಾರೆ.ಕೋಪ ಮಾಡಿಕೊಂಡರೆ ಸಮಾದಾನ ಮಾಡುವ ಪ್ರೀತಿಯದವರು.ಇಂದಿಗೂ ಎಂದಿಗೂ ನನ್ನ ಮರೆಯೇದೇಇರುವ ನನ್ನ ದೇವರು ಅವರಿಗೆ ಸತೊತ್ರ.ಗೆಲವು ಇಲ್ಲದ ಸಮಯದಲ್ಲಿ ಜೊತೆಗೆ ಇದು ಜಯವನ್ನು ನೀಡುತ್ತಾರೆ.ಕಷ್ಟದ ಸಮಯದಲ್ಲಿ ಸಹಾಯ ಮಾಡುತ್ತಾರೆ. ನಾನು ನಂಬಿರುವ ಒಬ್ಬರು ಕೈ ಬಿಟ್ಟರು ಆದರೆ ನನ್ನ ದೇವರು ನಾನು ನಡೆಸಿದರೆ.ನಾನು ಹಾಗೂ ನನ್ನ ಸುತಿ ಇರುವ ಎಲ್ಲರು ಕೂಡ ಸಂತೋಷವಾಗಿ ಇರಬೇಕು ಎಂದು ದೇವರನ್ನು ಬೇಡಿಕೊಳ್ಳುತ್ತೆನೆ.