ರಾಣಿ (ಚದುರಂಗ)

ಚದುರಂಗದ ಒಂದು ಕಾಯಿ



ರಾಣಿ ಚದುರಂಗದ ಕಾಯಿಗಳಲ್ಲಿ ಒಂದು - ಇದು ಈ ಆಟದ ಅತ್ಯಂತ ಪ್ರಬಲವಾದ ಕಾಯಿಯೂ ಹೌದು. ಇದನ್ನು ನೀರವಾಗಿ (ಎಡದಿಂದ ಬಲಕ್ಕೆ, ಬಲದಿಂದ ಎಡಕ್ಕೆ, ಮೇಲಿಂದ ಕೆಳಗೆ, ಕೆಳಗಿಂದ ಮೇಲೆ) ಎಷ್ಟು ಚೌಕಗಳನ್ನು ಬೇಕಾದರೂ ನಡೆಸಬಹುದು. ಹಾದುಹೋಗುವ ಚೌಕಗಳು ಖಾಲಿಯಿರಬೇಕಷ್ಟೆ. ಹಾಗೆಯೇ, ರಾಣಿಯನ್ನು ಡಯಾಗನಲ್ ಮಾದರಿಯಲ್ಲಿ ನಡೆಸಬಹುದು.

ಚದುರಂಗದ ಮಣೆಯ ಮೇಲೆ ರಾಣಿ.

ಚದುರಂಗದ ಕಾಯಿಗಳು

ರಾಜ | ರಾಣಿ | ಆನೆ | ಒಂಟೆ | ಕುದುರೆ | ಪದಾತಿ