ಸುಸ್ವಾಗತ!!

ಬದಲಾಯಿಸಿ

ನಮಸ್ಕಾರ Tangotango,

ಕನ್ನಡ ವಿಶ್ವಕೋಶಕ್ಕೆ ನಿಮಗೆ ಸ್ವಾಗತ! ವಿಕಿಪೀಡಿಯಾ ನಿಮಗೆ ಇಷ್ಟವಾಗುವುದೆಂದೂ, ಇದರಲ್ಲಿ ಸಕ್ರಿಯ ಸದಸ್ಯರಾಗಿರುವಿರೆಂದೂ ಆಶಿಸುತ್ತೇನೆ. ಕನ್ನಡ ವಿಕಿಪೀಡಿಯಾದ ಸಕ್ರಿಯ ಸದಸ್ಯರಲ್ಲೊಬ್ಬರಾಗಲು, ಇದರಲ್ಲಿ ಸಂಪಾದನೆ ಮಾಡಲು ಸಮುದಾಯ ಪುಟ ನೋಡಿ. ಹೊಸಬರಿಗೆ ಉಪಯುಕ್ತವಾಗುವಂತಹ ಕೆಲವು ಸಂಪರ್ಕಗಳು ಇಲ್ಲಿವೆ (ಕೆಲ ಸಂಪರ್ಕಗಳು ಆಂಗ್ಲ ವಿಕಿಪೀಡಿಯಕ್ಕೆ ಕರೆದೊಯ್ಯುತ್ತವೆ):

ವಿಕಿಪೀಡಿಯದಲ್ಲಿ ಮಾತುಕತೆ ನಡೆಸುವಾಗ, ಚರ್ಚಾ ಪುಟದಲ್ಲಿ ಬರೆಯುವಾಗ ಸಹಿ ಹಾಕುವುದನ್ನು ಮರೆಯಬೇಡಿ.
ಸಹಿ ಹಾಕಲು ಇದನ್ನು ಬಳಸಿ: ~~~~ 

ನೀವು ಕನ್ನಡ ವಿಕಿಪೀಡಿಯಾದಲ್ಲಿ ಭಾಗವಹಿಸಲು ಉತ್ಸುಕರಾಗಿದ್ದಲ್ಲಿ, ಈ ಸಮುದಾಯ ಅಂಚೆ ಪೆಟ್ಟಿಗೆಗೆ ಸದಸ್ಯರಾಗಿ, ಸಂದೇಶ ಕಳುಹಿಸಿ. ಈ ವಿಶ್ವಕೋಶ ಯೋಜನೆಯ ಬಗ್ಗೆ ಮತ್ತೇನಾದರೂ ತಿಳಿಯಬಯಸಿದಲ್ಲಿ, ಅಥವ ಪ್ರಶ್ನೆಗಳಿದ್ದಲ್ಲಿ, ನೇರವಾಗಿ ನನ್ನ ಚರ್ಚೆ ಪುಟದಲ್ಲಿ ಅಥವ ಸಾಮುದಾಯದ ಅರಳಿಕಟ್ಟೆಯಲ್ಲಿ ಕೂಡ ಕೇಳಬಹುದು.

ಮತ್ತೊಮ್ಮೆ ಸುಸ್ವಾಗತ! ಶುಶ್ರುತ \ಮಾತು \ಕತೆ ೧೭:೦೩, ೩೧ December ೨೦೦೬ (UTC)