ನಮಸ್ಕಾರ Prakash D rampur,

ಕನ್ನಡ ವಿಶ್ವಕೋಶಕ್ಕೆ ನಿಮಗೆ ಸ್ವಾಗತ! ವಿಕಿಪೀಡಿಯ ನಿಮಗೆ ಇಷ್ಟವಾಗುವುದೆಂದೂ, ಇದರಲ್ಲಿ ಸಕ್ರಿಯ ಸದಸ್ಯರಾಗಿರುವಿರೆಂದೂ ಆಶಿಸುತ್ತೇನೆ. ಕನ್ನಡ ವಿಕಿಪೀಡಿಯಾದ ಸಕ್ರಿಯ ಸದಸ್ಯರಲ್ಲೊಬ್ಬರಾಗಲು, ಇದರಲ್ಲಿ ಸಂಪಾದನೆ ಮಾಡಲು ವಿಕಿಪೀಡಿಯ:ಸಮುದಾಯ ಪುಟ ನೋಡಿ.

ಹೊಸಬರಿಗೆ ಉಪಯುಕ್ತವಾಗುವಂತಹ ಕೆಲವು ಸಂಪರ್ಕಗಳು ಇಲ್ಲಿವೆ (ಕೆಲ ಸಂಪರ್ಕಗಳು ಆಂಗ್ಲ ವಿಕಿಪೀಡಿಯಕ್ಕೆ ಕರೆದೊಯ್ಯುತ್ತವೆ):

ನೀವು ಕನ್ನಡ ವಿಕಿಪೀಡಿಯದ ಸಹಾಯ ಪುಟಗಳನ್ನು ಬರೆಯಲು ಉತ್ಸುಕರಾಗಿದ್ದಲ್ಲಿ, ಅಥವಾ ಮತ್ತೇನಾದರೂ ತಿಳಿಯಬಯಸಿದಲ್ಲಿ, ದಯಮಾಡಿ ಈ ಅಂಚೆ ಪೆಟ್ಟಿಗೆಗೆ ಸದಸ್ಯರಾಗಿ, ಸಂದೇಶ ಕಳುಹಿಸಿ.

ವಿಕಿಪೀಡಿಯದಲ್ಲಿ ಮಾತುಕತೆ ನಡೆಸುವಾಗ, ಚರ್ಚಾ ಪುಟದಲ್ಲಿ ಬರೆಯುವಾಗ ಸಹಿ ಹಾಕುವುದನ್ನು ಮರೆಯಬೇಡಿ.
ಸಹಿ ಹಾಕಲು ಇದನ್ನು ಬಳಸಿ: ~~~~

ಕನ್ನಡದಲ್ಲೇ ಬರೆಯಿರಿ

ದಯವಿಟ್ಟು ಕನ್ನಡ ವಿಕಿಪೀಡಿಯದಲ್ಲಿ ಕನ್ನಡ ಲಿಪಿಯಲ್ಲೇ ಬರೆಯಿರಿ. ಹಾಗೆಯೇ ಲೇಖನದ ಶೀರ್ಷಿ‍ಕೆಯೂ ಕನ್ನಡ ಲಿಪಿಯಲ್ಲೇ ಇರಲಿ. ಹಾಗೆಯೇ ಯಾವುದೇ ಬ್ಲಾಗ್ ಮಾದರಿಯ ಲೇಖನ ಸೇರಿಸಬೇಡಿ.

ಲೇಖನ ಸೇರಿಸುವಾಗ

ವಿಕಿಪೀಡಿಯ ಒಂದು ವಿಶ್ವಕೋಶ. ಅದರಲ್ಲಿ ಸೇರಿಸುವ ಲೇಖನಗಳು ವಿಶ್ವಕೋಶಕ್ಕೆ ತಕ್ಕುದಾಗಿರಬೇಕು. ಯಾವುದೇ ಬ್ಲಾಗ್ ಮಾದರಿಯ ಲೇಖನಗಳು, ಕಥೆ, ಕವನ, ಕಾದಂಬರಿ, ನಾಟಕ, ವೈಯಕ್ತಿಕ ಅಭಿಪ್ರಾಯಗಳು, ಪ್ರಬಂಧ ಮಾದರಿಯ ಲೇಖನಗಳು, ವಿಮರ್ಶೆ, ಜಾಹೀರಾತು ಮಾದರಿಯ ಲೇಖನಗಳು -ಇತ್ಯಾದಿಗಳನ್ನು ಸೇರಿಸುವಂತಿಲ್ಲ. ಲೇಖನಗಳು ಜಗತ್ತಿಗೆಲ್ಲ ಉಪಯುಕ್ತವಾಗುವಂತಹ ಗಮನಾರ್ಹ ವಿಷಯಗಳ ಬಗ್ಗೆ ಮಾತ್ರ ಇರಲಿ. ಲೇಖನದಲ್ಲಿ ಸೂಕ್ತ ಉಲ್ಲೇಖ ಸೇರಿಸಲು ಮರೆಯದಿರಿ.

Palagiri (ಚರ್ಚೆ) ೧೦:೧೭, ೧೦ ಫೆಬ್ರುವರಿ ೨೦೧೬ (UTC)

ಕಥೆಗಾರ-ವಿಮಶ‍೯ಕ ಎಸ್.ದಿವಾಕರ ಅವರು ೨೦೦೬ರಲ್ಲಿ ತಮ್ಮ ಪ್ರಭಂಧ ಸಂಕಲನ 'ನಾಪತ್ತೆಯಾದ ಗ್ರಾಮಫೊನ್ ಮತ್ತು ಇತರ ಪ್ರಭಂಧಗಳು'ಕ್ಋತಿಗೆ ಬಿ.ಎಸ್ ಶ್ರೀಧರ ಸಾಹಿತ್ಯ ಪ್ರಶಸ್ತಿ ಸಿಕ್ಕಿತು.ಅದನ್ನು ಸ್ವಿಕರಿಸುವಾಗ ಅವರು ಮುಂದಿನ ೧೫ ವಷ೯ಗಳಲ್ಲಿ ಟಿವಿಯ ಪ್ರಭಾವದಿಂದಾಗಿ ಸಾಹಿತ್ಯವು ಹೇಳ ಹಸರಿಲ್ಲದಂತೆ ಕಾಣೆಯಾಗುತ್ತದೆ. ಸಾಹಿತ್ಯ ಕ್ಋತಿಗಳು ಓದುಗರು ಅಲ್ಪಸಂಖ್ಯೆಯಲ್ಲಿದ್ಧಾರೆ. ಸಾಹಿತ್ಯಕ್ಕೆ ಭವಿಷ್ಯವಿಲ್ಲ ಎಂದು ಹೇಳಿದ್ದರು. ಹಾಗೇಯೇ ಹಿಂದೆ ಪತ್ರಕತ‍೯ರು ಸಾಹಿತ್ಯದಲ್ಲಿ ಆಸಕ್ತರಾಗಿದ್ದರು. ಇಂದು ಕೇವಲ ಶೇ.೨ ಪತ್ರಕತ೯ರು ಸಾಹಿತ್ಯದಲ್ಲಿ ಆಸಕ್ತರಾಗಿದ್ದಾರೆ.ಪುಸ್ತಕ ಪ್ರಕಾಶನವು ಅಗಾಧವಾಗಿ ಬೆಳೆದು ನಿಂತು ಬಹುಸಂಖ್ಯೆಯಲ್ಲಿ ಪುಸ್ತಕಗಳು ಪ್ರಕಟವಾಗುತ್ತಿದ್ದರೂ ಸಾಹಿತ್ಯ ವಿಮಶೆ೯ ಕಾಣೆಯಾಗಿದೆ. ಭವಿಷ್ಯದಲ್ಲಿ ಸಣ್ಣ ಪತ್ರಿಕೆಗಳು ಮಾತ್ರ ಸಾಹಿತ್ಯವನ್ನು ಪ್ರಕಟಿಸಿವೆ. ದೊಡ್ಡ ಪತ್ರಿಕೆಗಳು ಸಾಹಿತ್ಯದಿಂದ ದುರ ಸರಿಯುತ್ತವೆ ಎಂದು ಬಹಳ ಹಿಂದೆಯೆ (೨೦೦೬) ಆತಂಕ ವ್ಯಕ್ತಪಡಿಸಿದ್ದರು. ಇದಕ್ಕೆ ತದ್ವಿರುದ್ದವಾಗಿ ಒಂದೇ ವಷ‍ದ ಹಿಂದೆ (೨೦೦೬) ರಲ್ಲಿ ಫ್ರೋ.ಸಿ.ಎನ್ ರಾಮಚಂದ್ರನ್ ಅವರಿಗೆ ಕೆ.ಕೆ.ಬಿಲಾ೯ ಫೆಲೋಶಿಪ್ ಬಂದ ಸಂಧಭ೯ದಲ್ಲಿ ಅವರು ನೀಡಿದ ಸಂದಶ೯ನವನ್ನು "ಕನ್ನಡ ಸಾಹಿತ್ಯದ ಸ್ಥಿತಿ ಅತ್ಯಂತ ಆರೋಗ್ಯಪೂಣ೯ವಾಗಿದೆ. ಈ ಸುವಣ೯ ಕಾಲದಲ್ಲಿ ನಾನು ಬದುಕಲು ನಾನು ಅತ್ಯಂತ ಸಂತೋಷಪಡುತ್ತೇನೆ. ಕಳೆದ ೦೨ ವಷ೯ಗಳ ಸವೆ೯ ಪ್ರಕಾರ ವಷ೯ಕ್ಕೆ ೦೮೨೦ ಕನ್ನಡ ಪುಸ್ತಕಗಳು ಪ್ರಕಟವಾಗುತ್ತಿವೆ.ಕನ್ನಡ ಸಾಹಿತ್ಯದ ಪರಸ್ಥಿತಿಯು ವೇದಿಕೆಗಳಲ್ಲಿ ಬಿಂಬಿಸುವಷ್ಟು ಹೀನಾಯವಾಗಿಲ್ಲ. ದಿನ ದಿನಕ್ಕೂ ಪತ್ರಿಕೆಗಳು, ಮ್ಯಾಗಜೀನ್ಗಳು, ವಾರತ್ರಿಕೆಗಳು ಹೆಚ್ಚುತ್ತಿವೆ.ನ ಎಲ್ಲಾ ಪರಕೀಯ ಪ್ರಭಾವಗಳನ್ನು ಮೀರಿ ಕನ್ನಡ ಸಾಹಿತ್ಯವು ಆರೋಗ್ಯಪೂಣ೯ವಾಗಿ ಬೆಳೆಯುತ್ತಿದೆ. ಭವಿಷ್ಯದಲ್ಲಿ ಕನ್ನಡ ಸಾಹಿತ್ಯದ ಸ್ಥಿತಿ ಆಶದಾಯಕವಾಗಿದೆ ಎಂದು ಅಭಿಪ್ರಾಯ ಪಟ್ಟಿದ್ದರು.ನ ಒಂದು ವ೯ಷ‍ದ ನಂತರ ಈ ಅವಧಿಯಲ್ಲಿ ಇಬ್ಬರು ವ್ಯಕಕ್ತಯಿಗಳು ತದ್ವಿರುದ್ದವಾದ ಅಭಿಪ್ರಾಯ ಪಟ್ಟಿದ್ದರು. ಇವೆರೆಡೂ ಹೇಳಿಕೆಗಳನ್ನು ಗಮನಿಸುವ ಈ ಸಂಧಭ೯ದಲ್ಲಿ ಅಂದರೇ ಕೇವಲ ೮ ವಷ೯ಗಳ ನಂತರದ ಅವಧಿಯಲ್ಲಿ ಇಂದು ಸಾಹಿತ್ಯದ ವತ‍೯ಮಾನದ ತಲ್ಲಣಗಳ ಕುರಿತ ಗೋಷ್ಟಿಯಲ್ಲಿ ನಾವು ಮಾತಾನಾಡುತ್ತಿದ್ದೆವೆ. ಎಲ್ಲಾ ಕಲೆ ಮತ್ತು ಸಾಹಿತ್ಯದ ರಚನೆಗೆ ಒಂದು ಸುಕ್ಮವಾದ ಸಂವೇದನೆ ಬೇಕು. ಇಂದು ಹುಡುಗ - ಹುಡಿಗಿಯ ನಡುವಿನ ಪ್ರೀತಿಯಾಗಿರಬಹುದು ಅಥವಾ ಗಂಡ ಮತ್ತು ಹೆಂಡತಿಯ ನಡುವಿನ ಮಧುರವಾದ ಸಂಭಂಧಗಳಲ್ಲಿ ಒಮ್ಮೋಮ್ಮೆ ಬರಬಹುದಾದ ಸಣ್ಣಪುಟ್ಟ ಸಮಸ್ಯೆಗಳನ್ನು ಕೂಡ ಮಾಧ್ಯಮಗಳ ಮೂಲಕ ಬಿತ್ತರಿಸುವದರೊಂದಿಗೆ ಬೀದಿಯ ಹಗರಣ ಮಾಡುತ್ತಿರುವುದರನ್ನು ನಾವು ಗಮನಿಸುತ್ತಿದ್ದೆವೆ. ಇಂಟರ್ನೆಟ್, ಮುಕ್ತಮಾರುಕಟ್ಟೆ ಮತ್ತು ಸೆಟಲೇಟ್ ಗಳು ಬಂದಾಗ ಕನ್ನಡ ಶಾಲೆಗಳು ಮುಚ್ಚತೊಡಗಿದಾಗ , ರಾಜಧಾನಿಯಲ್ಲಿ ಕನ್ನಡ ವಾತಾವರಣ ಮಾಯವಾಗ ತೊಡಗಿದಾಗ , ಇಂಗ್ಲೀಷ್ ಭಾಷ್ಎ ಕನ್ನಡವನ್ನು ನೆಲಕ್ಕೆ ತುಳಿದಾಗ, ಕನ್ನಡ ಮಾದ್ಯಮ ಕಲಿಕೆಗೆ ಕುತ್ತು ಬಂದಾಗ ಇಂತಹ ಇಂತಹ ಎಲ್ಲಾ ಸಂಧಭ೯ಘಲಲ್ಲಿ ನಮ್ಮ ಸಾಂಸಕ್ರುತಿಕ ಜಗತ್ತಿಗೆ ಕೊನೆಗಾಲ ಬಂದಿತು ಎಂದು ಹೆದರಿದ್ದೆವು. ಇ ಯಾವ ಅಡೆತಡೆಗಳೂ ಕನ್ನಡ ಅವಸಾನಕ್ಕೆ ಕಾರನವಾಗಿಲ್ಲ. ಏಕೆಂದರೆ ಸಾಹಿತ್ಯ ನಿತ್ಯ ನಿರಂತರವಾಗಿ ಹರಿಯುತ್ತಿದೆ. ಇದು ಅತಿಶೋಯಕ್ತಿಯಲ್ಲ. ಭಾವನಾತ್ಮಕ ಹೇಳಿಕೆಯೂ ಅಲ್ಲ. ವಸ್ತುಸ್ಥಿತಿ.ಆದರೆ ಅದರೆ ಸ‍ತಿತಿ ಹೇಗಿದೆ ಎಂದು ನೋಡಿದರೆಕನ್ನಡ ಭಾಷೆಯನ್ನು ತನ್ನ ಅಭಿವ್ಯಕ್ತಿ ಮಾಧ್ಯವನ್ನು ಮಾಡಿಕಳ್ಳುವಲ್ಲಿ ಕೇವಲ ಕನ್ನಡವನ್ನು ವಿಶೇಷವಾಗಿ ಕಲಿತವರು ಮಾತ್ರವಲ್ಲ. ಬೇರೆ ಬೇರೆ ಕೋಸ್೯fಳಲ್ಲಿ ಇಂಜಿನಿಯರಿಂಗ್, ಕಾನೂನು ಮುಂತಾದ ಪದವಿ ಪಡೆದವರೂ ಸಹಾ ಇಂದು ಕನ್ನಡದಲ್ಲಿ ಬರವಣಿಗೆಯನ್ನು ಮಾಡುತ್ತಿದ್ದಾರೆ. ಇಂಟರ್ನೆಟ್, ವಾಟ್ಸಾಪ್,ಟ್ವಿಟ್ಟರ್ಗಳಲ್ಲಿಯೂ ಸೆಟಲೆಟ್ ಬಂದಾಗ ಕನ್ನಡ ಚಾನೆಲ್ಗಳು ಹೊರಟುಹೊಗುತ್ತವೆ ಎಂಭ ಆತಂಕವಿತ್ತು. ಆದರೆ ಮುಂದೆ ಅಂತಹ ತೊಂದರೆ ಏನು ಆಗಿಲ್ಲ. ಇಂಟರ್ನೆಟ್ನಲ್ಲಿ ಆಗುತ್ತಿರುವ ಕ್ರಾಂತಿಗೆ ನಾವು ಕಣ್ಣು ಮುಚ್ಚಲಾಗುತ್ತಿಲ್ಲ. ಯಾಕೆಂದರೆ ಇಂದಿನ ಯುವಪೀಳಿಗೆಯವರು ಇಂಟರ್ನೆಟ್ನ್ನು ತಮ್ಮ ಸಾಹಿತ್ಯದ ಮಾಧ್ಯಮವಾಗಿ ಮಾಡಿಕೊಂಡಿರುವುದು ನಾವು ಕಾಣುತ್ತೆವೆ. ಹಿರಿಯರು ಅದನ್ನು ಫೆಸ್ಬುಕ್ ಕವಿಗಳು ಎಮದು ಅವಹೇಳನ ಮಾಡುತ್ತಿದ್ಧಾರೆ.ಇದರ ಬಗ್ಗೆ ತುಂಭಾ ಚಚೆ೯ಯು ನಡೆಯುತ್ತಿದೆ.ಇಂದಿನ ಮಾಹಿತ ಕ್ರಾಂತಿಯ ಕಾಲದಲ್ಲಿ ಕನ್ನಡ ಸಾಹಿತ್ಯಕ್ಕೆ ಯಾವ ಯಾವ ನೆಗಲು ಮತ್ತು ವಿಧಾನಗಳಿವೆ ಮತ್ತು ಎಲ್ಲೇಲ್ಲಿ ಅವರುನ ತಮ್ಮನ್ನು ಕಂಡುಕೋಳ್ಳುತ್ತಿದ್ದಾರೆ. ಎಂದು ನೋಡಿದಾಗ ಮಾಧ್ಯಮ ಆಧುನಿಕವಾದಾಗ ಅದು ಹಳಬರಲ್ಲಿ ಒಂದು ರೀತಿಯ ಅಸ್ವಸ್ಥತೆಯನ್ನು ,ಆತಂಕವನ್ನ ಮತ್ತು ದಿಗಿಲನ್ನು ಹುಟ್ಟು ಹಾಕುತ್ತಿರುವದು ನೋಡುತ್ತೇವೆ.ಆದರಿಂದ ಅವರು ಹೊಸಬರ ರೀತಿ ನೀತಿಗಳನ್ನು ಬಹಳ ಕಠಿಣ ಮೂಸೆಯಲ್ಲಿಟ್ಟು ಕುದಿಸಿ ಅವರ ಸಾಹಿತ್ಯದ ಮ್ಐಲ್ಯಗಳನ್ನು ಅಲ್ಲಗೆಳೆಯುತ್ತಾರೆ.ನ ಅಲ್ಲದೇ ಇಂಟರ್ನೆಟ್ ಮುಲಕ ವಿವಿದ ಬ್ಲಾಗ್ಗಳ ಮೂಲಕ ರಚನೆಯಾಗುತ್ತಿರುವ ಸಾಹಿತ್ಯಕ್ಕೆ ಯಾವುದೇ ಮಹತ್ವ ಸಿಗುತ್ತಿಲ್ಲ. ಅಲ್ಲದೆ ಅದು ಸಾಹಿತ್ಯವೇ ಅಲ್ಲ. ಅಭಿವ್ಐಕ್ತಿಯ ಪ್ರದಶ೯ನವೇ ಅಲ್ಲ ಎಂಬ ಮಾತುಗಳು ಹಿರಿಯ ತಲೆಮಾರಿನ ಜನರಿಂದ ಕೇಳಿ ಬರುತ್ತಿದೆ.ಇದುವರೆಗೆ ಯಾವ ವಿಮಶ೯ಕರಿ ಕೂಡ ಈ ಸಾಹಿತ್ಯವನ್ನು ಗಂಭಿರವಾಗಿ ಪರಿಗಣಿಸುತ್ತಿಲ್ಲ.ಮೂರನೇ ಅಂಶ ಇಂದಿನ ಪತ್ರಿಕೆಗಳು ಸಾಹಿತ್ಯದಿಂದ ದೂರ ಸರಿದಿವೆ ಎಂದರೆ ಅದಕ್ಕೆ ಕಾರಣ ಪತ್ರಿಕೋದ್ಯಮದಲ್ಲಿ ಆಗಿರುವ ಬದಲಾವಣೆಯೇ ಹೊರತು ಇಂದಿನ ಪಿಳಿಗೆಗೆ ಸಾಹಿತ್ಯವನ್ನು ಅಳೆದರೂ ಕೂಡ ಅದು ತಪ್ಪಾಗುತ್ತದೆ. ಈ ಮೂರು ವಿಷಯಗಳನ್ನು ಹಿನ್ನಲೆಯಾಗಿ ಹೇಳುತ್ತಿದ್ದೇನೆ. ಅದರ ಆಚೆಗೂ ಕೂಡ ಕೆಲವು ಸಂಗತಿಗಳಿವೆ