ನಮಸ್ಕಾರ Neminathbt,

ಕನ್ನಡ ವಿಶ್ವಕೋಶಕ್ಕೆ ನಿಮಗೆ ಸ್ವಾಗತ! ವಿಕಿಪೀಡಿಯ ನಿಮಗೆ ಇಷ್ಟವಾಗುವುದೆಂದೂ, ಇದರಲ್ಲಿ ಸಕ್ರಿಯ ಸದಸ್ಯರಾಗಿರುವಿರೆಂದೂ ಆಶಿಸುತ್ತೇನೆ. ಕನ್ನಡ ವಿಕಿಪೀಡಿಯಾದ ಸಕ್ರಿಯ ಸದಸ್ಯರಲ್ಲೊಬ್ಬರಾಗಲು, ಇದರಲ್ಲಿ ಸಂಪಾದನೆ ಮಾಡಲು ವಿಕಿಪೀಡಿಯ:ಸಮುದಾಯ ಪುಟ ನೋಡಿ.

ಹೊಸಬರಿಗೆ ಉಪಯುಕ್ತವಾಗುವಂತಹ ಕೆಲವು ಸಂಪರ್ಕಗಳು ಇಲ್ಲಿವೆ (ಕೆಲ ಸಂಪರ್ಕಗಳು ಆಂಗ್ಲ ವಿಕಿಪೀಡಿಯಕ್ಕೆ ಕರೆದೊಯ್ಯುತ್ತವೆ):

ನೀವು ಕನ್ನಡ ವಿಕಿಪೀಡಿಯದ ಸಹಾಯ ಪುಟಗಳನ್ನು ಬರೆಯಲು ಉತ್ಸುಕರಾಗಿದ್ದಲ್ಲಿ, ಅಥವಾ ಮತ್ತೇನಾದರೂ ತಿಳಿಯಬಯಸಿದಲ್ಲಿ, ದಯಮಾಡಿ ಈ ಅಂಚೆ ಪೆಟ್ಟಿಗೆಗೆ ಸದಸ್ಯರಾಗಿ, ಸಂದೇಶ ಕಳುಹಿಸಿ.

ವಿಕಿಪೀಡಿಯದಲ್ಲಿ ಮಾತುಕತೆ ನಡೆಸುವಾಗ, ಚರ್ಚಾ ಪುಟದಲ್ಲಿ ಬರೆಯುವಾಗ ಸಹಿ ಹಾಕುವುದನ್ನು ಮರೆಯಬೇಡಿ.
ಸಹಿ ಹಾಕಲು ಇದನ್ನು ಬಳಸಿ: ~~~~

ಕನ್ನಡದಲ್ಲೇ ಬರೆಯಿರಿ

ದಯವಿಟ್ಟು ಕನ್ನಡ ವಿಕಿಪೀಡಿಯದಲ್ಲಿ ಕನ್ನಡ ಲಿಪಿಯಲ್ಲೇ ಬರೆಯಿರಿ. ಹಾಗೆಯೇ ಲೇಖನದ ಶೀರ್ಷಿ‍ಕೆಯೂ ಕನ್ನಡ ಲಿಪಿಯಲ್ಲೇ ಇರಲಿ. ಹಾಗೆಯೇ ಯಾವುದೇ ಬ್ಲಾಗ್ ಮಾದರಿಯ ಲೇಖನ ಸೇರಿಸಬೇಡಿ.


ಪಾಲಗಿರಿ (talk) ೦೯:೪೫, ೨೫ ಆಗಸ್ಟ್ ೨೦೧೩ (UTC)



ಇವಳೇ ವೀಣಾಪಾಣಿ

ಬದಲಾಯಿಸಿ

ಇವಳೇ ವೀಣಾಪಾಣಿ ವಾಣಿ. ತುಂಗಾ ತೀರ ನಿವಾಸಿನಿ ಶೃಂಗೇರಿ ಪುರವಾಸಿನಿ ಶಾರದ ಮಾತೆ ಮಂಗಳದಾತೆ ಸುರಸಂಸೇವಿತೆ ಪರಮ ಪುನೀತೆ ತುಂಗಾ ಸಲಿಲ ತೀರ ವಿರಾಜಿತೆ ನಾರದ ಜನನಿ ಸುಜನ ಸಂಪ್ರೀತೆ ಇವಳೇ ವೀಣಾಪಾಣಿ ವಾಣಿ ತುಂಗಾ ತೀರ ನಿವಾಸಿನಿ ಶೃಂಗೇರಿ ಪುರವಾಸಿನಿ ಆದಿಶಂಕರ ಅರ್ಚಿತೆ ಮಧುರೆ ನಾದಪ್ರಿಯೆ ನವಮಣಿಮಯಹಾರೆ ವೇದಾಖಿಲಶಾಸ್ತ್ರ ಆಗಮಸಾರೆ ವಿದ್ಯಾದಾತೆ ಯೋಗವಿಚಾರೆ ಇವಳೇ ವೀಣಾಪಾಣಿ ವಾಣಿ ತುಂಗಾ ತೀರ ನಿವಾಸಿನಿ ಶೃಂಗೇರಿ ಪುರವಾಸಿನಿ ಸಾಹಿತ್ಯ: ಆರ್.ಎನ್.ಜಯಗೋಪಾಲ ್

ಶಿಲೆಗಳು ಸಂಗೀತವ ಹಾಡಿವೇ

ಬದಲಾಯಿಸಿ

ಶಿಲೆಗಳು ಸಂಗೀತವಾ ಹಾಡಿವೆ ಶಿಲೆಗಳು ಸಂಗೀತವಾ ಹಾಡಿವೆ ಬೇಲೂರ ಗುಡಿಯಲ್ಲಿ ಕೇಶವನೆದುರಲ್ಲಿ ಅನು ದಿನ ಅನು ಕ್ಷಣ ಕುಣಿಯುತಲೀ ಶಿಲೆಗಳು ಸಂಗೀತವಾ ಹಾಡಿವೆ ಕುಣಿಯುವ ಕಾಲ್ಗೆಜ್ಜೆ ಘಲ ಘಲ ಎನುವಂತೆ ಅರಳಿದ ಕಣ್ಬೆಳಕು ಫಳ ಫಳ ಹೊಳೆದಂತೆ ಆ ಶಿಲ್ಪಿಯಾ ಹೊಂಗನಸಿನಾ ಸೌಂದರ್ಯದಾ ಕನ್ನಿಕೆಯರೂ ಕರವಾ ಮುಗಿದೂ ಶರಣೂ ಎಂದೂ ಭಕುತಿಯಲೀ ಶ್ರೀಹರಿಯಾ ಸ್ತುತಿಸುತ ಸಂಗೀತವಾ ಹಾಡಿವೆ ಶಿಲೆಗಳು ಸಂಗೀತವಾ ಹಾಡಿವೆ ಬೇಲೂರ ಗುಡಿಯಲ್ಲಿ ಕೇಶವ ನೆದುರಲ್ಲಿ ಅನು ದಿನ ಅನು ಕ್ಷಣ ಕುಣಿಯುತಲೀ......... ಶಿಲೆಗಳು ಸಂಗೀತವಾ ಹಾಡಿವೆ ಶಿಲೆಗಳು ಸಂಗೀತವಾ, ಶಿಲೆಗಳು ಸಂಗೀತವಾ, ಶಿಲೆಗಳು ಸಂಗೀತವಾ.... ಶಿಲೆಗಳು ಸಂಗೀತವಾ ಹಾಡಿವೆ ಬೇಲೂರ ಗುಡಿಯಲ್ಲಿ ಕೇಶವನೆದುರಲ್ಲಿ ಅನು ದಿನ ಅನು ಕ್ಷಣ ಕುಣಿಯುತಲೀ..... ಶಿಲೆಗಳು ಸಂಗೀತವಾ ಹಾಡಿವೆ ಶಿಲೆಯಲೆ ಕಲೆಯನ್ನು ಸೆರೆಹಿಡಿದಾ ... ಕಲೆಯನು ಶಿಲೆಯಲ್ಲೇ ಅರಳಿಸಿದಾ ಉಳಿಯಿಂದ ಮೀಟಿ ಹೊಸ ನಾದ ತಂದು ಹೊಸ ರೂಪ ತಂದ ಕಲೆಗಾರನ.. ಯಾವ ರೀತಿ ಈಗ ನಾನು ಹಾಡಿ ಹೊಗಳುದುವೋ ಕುಣಿಯುವುದೋ ಎನ್ನುತ ಸಂಗೀತವಾ ಹಾಡಿವೆ ಶಿಲೆಗಳು ಸಂಗೀತವಾ ಹಾಡಿವೆ ಬೇಲೂರ ಗುಡಿಯಲ್ಲಿ ಕೇಶವನೆದುರಲ್ಲಿ ಅನು ದಿನ ಅನು ಕ್ಷಣ ಕುಣಿಯುತಲೀ..... ಸಾಹಿತ್ಯ: ಚಿ. ಉದಯಶಂಕರ ಸಂಗೀತ: ಉಪೇಂದ್ರ ಕುಮಾರ್ ಗಾಯನ: ಎಸ್ ಪಿ ಬಾಲಸುಬ್ರಮಣ್ಯಂಮತ್ತು ಎಸ್. ಜಾನಕಿ