Neminathbt
ನೇಮಿನಾಥ_ತಪಕೀರೆ_(NEMINATH_TAPAKEERE). ನೇಮಿನಾಥ ತಪಕೀರೆ (NEMINATH TAPAKEERE) ಜನನ: ೦೪-೦೬-೧೯೮೮ ಸ್ಥಳ: ಬೆಳಕೂಡ ತಾ-ಚಿಕ್ಕೋಡಿ ಜಿ- ಬೆಳಗಾವಿ ತಂದೆ: ಬಸವಣ್ಣಿ ತಾಯಿ: ಇಂದುಮತಿ ತಮ್ಮ: ಶಾಂತಿನಾಥ ಶಿಕ್ಷಣ: ಹುಟ್ಟೂರಿನಲ್ಲೇ ಪ್ರಾಥಮಿಕ ಶಿಕ್ಷಣ, ಪ್ರೌಢಶಾಲೆಗೆ ನಾಗರಮುನ್ನೋಳಿ ಗ್ರಾಮಕ್ಕೆ ಸೈಕಲ್ ಮೇಲೆ ಪಯಣ (೨೦೦೩). ಪಿಯುಸಿ ತಾಲ್ಲೂಕಿನ ಮಜಲಟ್ಟಿ ಗ್ರಾಮದ ಸರ್ಕಾರಿ ಪದವಿಪೂರ್ವ ಮಹಾವಿದ್ಯಾಲಯದಲ್ಲಿ (೨೦೦೫). ಪದವಿ ಶಿಕ್ಷಣ ಸಿಟಿಇ ಸಂಸ್ಥೆಯ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ (೨೦೦೮). ನಂತರ ಸರ್ಕಾರಿ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯ, ಬೆಳಗಾವಿಯಲ್ಲಿ ಬಿ.ಎಡ್ ಪದವಿ (೨೦೦೯). ತದನಂತರ ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದಲ್ಲಿ ಡಾ. ಆರ್. ಸಿ. ಹಿರೇಮಠ ಕನ್ನಡ ಅಧ್ಯಯನ ಪೀಠದಲ್ಲಿ ಕನ್ನಡ ಎಂ. ಎ ೨೦೧೨.ನೇಮಿನಾಥ ತಪಕೀರೆ (NEMINATH TAPAKEERE). ನಾನು ಹುಟ್ಟಿದ್ದ ಜೂನ್ ೪ ೧೯೮೮ರಂದು. ಆದರೆ ಸರ್ಕಾರಿ ದಾಖಲೆಗಳ ಪ್ರಕಾರ ನಾನು ಹುಟ್ಟಿದ್ದು ಜುಲೈ ೨೮ ೧೯೮೭. ನಾನು 'ಕಲಾಪ್ರಿಯ' ಎಂಬ ಕಾವ್ಯನಾಮವನ್ನು ಇಟ್ಟುಕೊಂಡು ಕಥೆ, ಕವನ, ಲೇಖನಗಳನ್ನು ಬರೆಯುತ್ತೇನೆ. ಸಧ್ಯಕ್ಕೆ Ph. D. ಮಾಡುತ್ತಿದ್ದೇನೆ.