ನಮಸ್ಕಾರ Mavrellobo,

ಕನ್ನಡ ವಿಶ್ವಕೋಶಕ್ಕೆ ನಿಮಗೆ ಸ್ವಾಗತ! ವಿಕಿಪೀಡಿಯ ನಿಮಗೆ ಇಷ್ಟವಾಗುವುದೆಂದೂ, ಇದರಲ್ಲಿ ಸಕ್ರಿಯ ಸದಸ್ಯರಾಗಿರುವಿರೆಂದೂ ಆಶಿಸುತ್ತೇನೆ. ಕನ್ನಡ ವಿಕಿಪೀಡಿಯಾದ ಸಕ್ರಿಯ ಸದಸ್ಯರಲ್ಲೊಬ್ಬರಾಗಲು, ಇದರಲ್ಲಿ ಸಂಪಾದನೆ ಮಾಡಲು ವಿಕಿಪೀಡಿಯ:ಸಮುದಾಯ ಪುಟ ನೋಡಿ.

ಹೊಸಬರಿಗೆ ಉಪಯುಕ್ತವಾಗುವಂತಹ ಕೆಲವು ಸಂಪರ್ಕಗಳು ಇಲ್ಲಿವೆ (ಕೆಲ ಸಂಪರ್ಕಗಳು ಆಂಗ್ಲ ವಿಕಿಪೀಡಿಯಕ್ಕೆ ಕರೆದೊಯ್ಯುತ್ತವೆ):

ನೀವು ಕನ್ನಡ ವಿಕಿಪೀಡಿಯದ ಸಹಾಯ ಪುಟಗಳನ್ನು ಬರೆಯಲು ಉತ್ಸುಕರಾಗಿದ್ದಲ್ಲಿ, ಅಥವಾ ಮತ್ತೇನಾದರೂ ತಿಳಿಯಬಯಸಿದಲ್ಲಿ, ದಯಮಾಡಿ ಈ ಅಂಚೆ ಪೆಟ್ಟಿಗೆಗೆ ಸದಸ್ಯರಾಗಿ, ಸಂದೇಶ ಕಳುಹಿಸಿ.

ವಿಕಿಪೀಡಿಯದಲ್ಲಿ ಮಾತುಕತೆ ನಡೆಸುವಾಗ, ಚರ್ಚಾ ಪುಟದಲ್ಲಿ ಬರೆಯುವಾಗ ಸಹಿ ಹಾಕುವುದನ್ನು ಮರೆಯಬೇಡಿ.
ಸಹಿ ಹಾಕಲು ಇದನ್ನು ಬಳಸಿ: ~~~~

ಕನ್ನಡದಲ್ಲೇ ಬರೆಯಿರಿ

ದಯವಿಟ್ಟು ಕನ್ನಡ ವಿಕಿಪೀಡಿಯದಲ್ಲಿ ಕನ್ನಡ ಲಿಪಿಯಲ್ಲೇ ಬರೆಯಿರಿ. ಹಾಗೆಯೇ ಲೇಖನದ ಶೀರ್ಷಿ‍ಕೆಯೂ ಕನ್ನಡ ಲಿಪಿಯಲ್ಲೇ ಇರಲಿ. ಹಾಗೆಯೇ ಯಾವುದೇ ಬ್ಲಾಗ್ ಮಾದರಿಯ ಲೇಖನ ಸೇರಿಸಬೇಡಿ.

ಲೇಖನ ಸೇರಿಸುವಾಗ

ವಿಕಿಪೀಡಿಯ ಒಂದು ವಿಶ್ವಕೋಶ. ಅದರಲ್ಲಿ ಸೇರಿಸುವ ಲೇಖನಗಳು ವಿಶ್ವಕೋಶಕ್ಕೆ ತಕ್ಕುದಾಗಿರಬೇಕು. ಯಾವುದೇ ಬ್ಲಾಗ್ ಮಾದರಿಯ ಲೇಖನಗಳು, ಕಥೆ, ಕವನ, ಕಾದಂಬರಿ, ನಾಟಕ, ವೈಯಕ್ತಿಕ ಅಭಿಪ್ರಾಯಗಳು, ಪ್ರಬಂಧ ಮಾದರಿಯ ಲೇಖನಗಳು, ವಿಮರ್ಶೆ, ಜಾಹೀರಾತು ಮಾದರಿಯ ಲೇಖನಗಳು -ಇತ್ಯಾದಿಗಳನ್ನು ಸೇರಿಸುವಂತಿಲ್ಲ. ಲೇಖನಗಳು ಜಗತ್ತಿಗೆಲ್ಲ ಉಪಯುಕ್ತವಾಗುವಂತಹ ಗಮನಾರ್ಹ ವಿಷಯಗಳ ಬಗ್ಗೆ ಮಾತ್ರ ಇರಲಿ

Palagiri (ಚರ್ಚೆ) ೦೩:೦೬, ೧ ಸೆಪ್ಟೆಂಬರ್ ೨೦೧೫ (UTC)

Konkani christuniversity ಲೇಖನ ಬದಲಾಯಿಸಿ

ಬಹುಶಃ ನೀವು ಬರೆದ Konkani christuniversity ಲೇಖನ ಕೊಂಕಣಿ ಭಾಷೆಯಲ್ಲಿದೆ. ಇದನ್ನು ಕೊಂಕಣಿ ವಿಕಿಪೀಡಿಯಕ್ಕೆ ಸೇರಿಸಿದರೆ ಉತ್ತಮ--Pavanaja (ಚರ್ಚೆ) ೧೨:೦೭, ೧ ಸೆಪ್ಟೆಂಬರ್ ೨೦೧೫ (UTC)

ದಯವಿಟ್ಟು ಈ ಲೇಖನವನ್ನು ವಿಸ್ತರಿಸಬೇಡಿ. ಇದನ್ನು ಅಳಿಸಬೇಕಾಗಿದೆ. ನೀವು ಈ ಲೇಖನವನ್ನು ಕೊಂಕಣಿ ವಿಕಿಪೀಡಿಯಕ್ಕೆ ಸೇರಿಸಿ.--Pavanaja (ಚರ್ಚೆ) ೧೨:೦೦, ೨ ಸೆಪ್ಟೆಂಬರ್ ೨೦೧೫ (UTC)

ನನಗೆ ಅದನ್ನು ಲಿಂಕ್ ಮಾಡಲು ಗೊತ್ತಿಲ್ಲ. ದಯವಿಟ್ಟು ಸ್ವಲ್ಪ ಕಾಲಾವಕಾಶ ಕೊಡಿ ಸಂಬಂಧಪಟ್ಟ ವ್ಯಕ್ತಿಗಳೊಂದಿಗೆ ಚರ್ಚಿಸಿ ಮತ್ತೆ ಬದಲಾಯಿಸುವೆನು. ಸಾಧ್ಯವಾದರೆ ನಿಮ್ಮ ಮೊಬೈಲ್ ಸಂಖ್ಯೆಯನ್ನು ಕೊಡಿ https://kn.wikipedia.org/wiki/ಕ್ರೈಸ್ಟ್ ವಿಶ್ವವಿದ್ಯಾಲಯ್

Please move content to Konkani Wikipedia ಬದಲಾಯಿಸಿ

Dear en:User:Mavrellobo, Thank you for your contribution. This link is more appropriate for the Konkani translation of Christ University https://gom.wikipedia.org/wiki/%E0%B2%95%E0%B3%8D%E0%B2%B0%E0%B3%88%E0%B2%B8%E0%B3%8D%E0%B2%9F%E0%B3%8D_%E0%B2%AF%E0%B3%82%E0%B2%A8%E0%B2%BF%E0%B2%B5%E0%B2%B0%E0%B3%8D%E0%B2%B8%E0%B2%BF%E0%B2%9F%E0%B2%BF Please copy-paste your content from https://kn.wikipedia.org/wiki/Konkani_christuniversity Thanks. Vincentvikram (ಚರ್ಚೆ) ೧೫:೦೪, ೪ ಸೆಪ್ಟೆಂಬರ್ ೨೦೧೫ (UTC)

2021 Wikimedia Foundation Board elections: Eligibility requirements for voters ಬದಲಾಯಿಸಿ

Greetings,

The eligibility requirements for voters to participate in the 2021 Board of Trustees elections have been published. You can check the requirements on this page.

You can also verify your eligibility using the AccountEligiblity tool.

MediaWiki message delivery (ಚರ್ಚೆ) ೧೬:೩೩, ೩೦ ಜೂನ್ ೨೦೨೧ (UTC)

Note: You are receiving this message as part of outreach efforts to create awareness among the voters.