Vincentvikram
ನಮಸ್ಕಾರ Vincentvikram,
ಕನ್ನಡ ವಿಶ್ವಕೋಶಕ್ಕೆ ನಿಮಗೆ ಸ್ವಾಗತ! ವಿಕಿಪೀಡಿಯ ನಿಮಗೆ ಇಷ್ಟವಾಗುವುದೆಂದೂ, ಇದರಲ್ಲಿ ಸಕ್ರಿಯ ಸದಸ್ಯರಾಗಿರುವಿರೆಂದೂ ಆಶಿಸುತ್ತೇನೆ. ಕನ್ನಡ ವಿಕಿಪೀಡಿಯಾದ ಸಕ್ರಿಯ ಸದಸ್ಯರಲ್ಲೊಬ್ಬರಾಗಲು, ಇದರಲ್ಲಿ ಸಂಪಾದನೆ ಮಾಡಲು ವಿಕಿಪೀಡಿಯ:ಸಮುದಾಯ ಪುಟ ನೋಡಿ.
ಹೊಸಬರಿಗೆ ಉಪಯುಕ್ತವಾಗುವಂತಹ ಕೆಲವು ಸಂಪರ್ಕಗಳು ಇಲ್ಲಿವೆ (ಕೆಲ ಸಂಪರ್ಕಗಳು ಆಂಗ್ಲ ವಿಕಿಪೀಡಿಯಕ್ಕೆ ಕರೆದೊಯ್ಯುತ್ತವೆ):
- Font help (read this if Kannada is not getting rendered on your system properly)
- ನೇರವಾಗಿ ಕನ್ನಡದಲ್ಲಿ ಬರೆಯುವುದು ಹೇಗೆ?.
- ವಿಕಿಪೀಡಿಯ:ದಿಕ್ಸೂಚಿ
- ಸಂಪಾದನೆ ಮಾಡುವುದು ಹೇಗೆ?
- ಆಂಗ್ಲ ವಿಕಿಪೀಡಿಯ ಟುಟೋರಿಯಲ್
- ಚಿತ್ರಗಳನ್ನುಪಯೋಗಿಸಿವುದು ಹೇಗೆ?
- ಹೊಸ ಲೇಖನವನ್ನು ಪ್ರಾರಂಭಿಸುವುದು ಹೇಗೆ?
- ದೊಡ್ಡ ಲೇಖನವೊಂದನ್ನು ಬರೆಯುವುದು ಹೇಗೆ?
- ಹೆಸರಿಡುವುದರ ಬಗ್ಗೆ
- ಶೈಲಿ ಕೈಪಿಡಿ
- ವಿಕಿಪೀಡಿಯ:ಕೋರಿಕೆಯ ಲೇಖನಗಳು
ನೀವು ಕನ್ನಡ ವಿಕಿಪೀಡಿಯದ ಸಹಾಯ ಪುಟಗಳನ್ನು ಬರೆಯಲು ಉತ್ಸುಕರಾಗಿದ್ದಲ್ಲಿ, ಅಥವಾ ಮತ್ತೇನಾದರೂ ತಿಳಿಯಬಯಸಿದಲ್ಲಿ, ದಯಮಾಡಿ ಈ ಅಂಚೆ ಪೆಟ್ಟಿಗೆಗೆ ಸದಸ್ಯರಾಗಿ, ಸಂದೇಶ ಕಳುಹಿಸಿ.
ವಿಕಿಪೀಡಿಯದಲ್ಲಿ ಮಾತುಕತೆ ನಡೆಸುವಾಗ, ಚರ್ಚಾ ಪುಟದಲ್ಲಿ ಬರೆಯುವಾಗ ಸಹಿ ಹಾಕುವುದನ್ನು ಮರೆಯಬೇಡಿ.
ಸಹಿ ಹಾಕಲು ಇದನ್ನು ಬಳಸಿ:
~~~~
ಕನ್ನಡದಲ್ಲೇ ಬರೆಯಿರಿ
ದಯವಿಟ್ಟು ಕನ್ನಡ ವಿಕಿಪೀಡಿಯದಲ್ಲಿ ಕನ್ನಡ ಲಿಪಿಯಲ್ಲೇ ಬರೆಯಿರಿ. ಹಾಗೆಯೇ ಲೇಖನದ ಶೀರ್ಷಿಕೆಯೂ ಕನ್ನಡ ಲಿಪಿಯಲ್ಲೇ ಇರಲಿ. ಹಾಗೆಯೇ ಯಾವುದೇ ಬ್ಲಾಗ್ ಮಾದರಿಯ ಲೇಖನ ಸೇರಿಸಬೇಡಿ.
ಲೇಖನ ಸೇರಿಸುವಾಗ
ವಿಕಿಪೀಡಿಯ ಒಂದು ವಿಶ್ವಕೋಶ. ಅದರಲ್ಲಿ ಸೇರಿಸುವ ಲೇಖನಗಳು ವಿಶ್ವಕೋಶಕ್ಕೆ ತಕ್ಕುದಾಗಿರಬೇಕು. ಯಾವುದೇ ಬ್ಲಾಗ್ ಮಾದರಿಯ ಲೇಖನಗಳು, ಕಥೆ, ಕವನ, ಕಾದಂಬರಿ, ನಾಟಕ, ವೈಯಕ್ತಿಕ ಅಭಿಪ್ರಾಯಗಳು, ಪ್ರಬಂಧ ಮಾದರಿಯ ಲೇಖನಗಳು, ವಿಮರ್ಶೆ, ಜಾಹೀರಾತು ಮಾದರಿಯ ಲೇಖನಗಳು -ಇತ್ಯಾದಿಗಳನ್ನು ಸೇರಿಸುವಂತಿಲ್ಲ. ಲೇಖನಗಳು ಜಗತ್ತಿಗೆಲ್ಲ ಉಪಯುಕ್ತವಾಗುವಂತಹ ಗಮನಾರ್ಹ ವಿಷಯಗಳ ಬಗ್ಗೆ ಮಾತ್ರ ಇರಲಿ. ಲೇಖನದಲ್ಲಿ ಸೂಕ್ತ ಉಲ್ಲೇಖ ಸೇರಿಸಲು ಮರೆಯದಿರಿ.
ಸ್ಥಳಾಂತರಿಸಿ
ಬದಲಾಯಿಸಿ- Vincentvikramಯವರೆ,
ಲೇಖನದ ಪುಟ ಮೇಲಿರುವ (right side boxes)ಬಾಕ್ಸ್ ಗಳಲ್ಲಿ,ಇನ್ನಷ್ಟು ಮೆಲೆ ಕ್ಲಿಕ್ ಮಾಡಿದರೆ ಸ್ಥಳಾಂತರಿಸಿಕಾಣಿಸಲಾಗುತ್ತದೆ,ಅದರ ಮೆಲೆ ಕ್ಲಿಕ್ ಮಾಡಿ ಬರುವ ಟೆಬುಲ್ ನಲ್ಲಿ ಮೊದಟಿ ಬಾಕ್ಸ್ ನಲ್ಲಿ ಮುಖ್ಯ ಮತ್ತು ಎರಡನೆ ಬಾಕ್ಸ್ ದಲ್ಲಿ ಲೇಖನ ಹೆಸರು ಟೈಫ್ ಮಾಡಬೇಕು.Palagiri (ಚರ್ಚೆ) ೦೪:೧೧, ೩೧ ಅಕ್ಟೋಬರ್ ೨೦೧೫ (UTC
- Thanks ಸದಸ್ಯ:Palagiri. I tried that and got an error which is why I requested help. Plus I have difficulty understanding some of the language. Vincentvikram (ಚರ್ಚೆ) ೦೫:೨೯, ೩೧ ಅಕ್ಟೋಬರ್ ೨೦೧೫ (UTC)
ಕೆಟ್ಟ ಪುಟಗಳ ಸ್ಥಳಾಂತರ
ಬದಲಾಯಿಸಿನೀವು ಹಲವು ಪ್ರಯೋಗಪುಟಗಳನ್ನು ಸ್ಥಳಾಂತರ ಮಾಡಿ ಲೇಖನವನ್ನಾಗಿ ಮಾಡುತ್ತಿದ್ದೀರಿ. ಆದರೆ ಆ ಪುಟಗಳು ವಿಕಿಪೀಡಿಯದ ಗುಣಮಟ್ಟದಲ್ಲಿಲ್ಲ. ದಯವಿಟ್ಟು ಹಾಗೆ ಮಾಡಬೇಡಿ. ನಮಗೆ ಈಗ ಆ ಎಲ್ಲ ಪುಟಗಳನ್ನು ಸ್ವಚ್ಛ ಮಾಡುವುದು ಅಥವಾ ಅಳಿಸುವ ಹೆಚ್ಚಿನ ಕೆಲಸ ಬಂದಿದೆ.--ಪವನಜ ಯು. ಬಿ. (ಚರ್ಚೆ) ೧೧:೧೪, ೨೮ ಸೆಪ್ಟೆಂಬರ್ ೨೦೨೨ (UTC) (ನಿರ್ವಾಹಕ)
- Hi Pavanaja! I'm only moving the links that Dr Rathi requested me to. If you have specific suggestions do share. Best Vincentvikram (ಚರ್ಚೆ) ೧೧:೩೩, ೨೮ ಸೆಪ್ಟೆಂಬರ್ ೨೦೨೨ (UTC)
- Specific problems with those articles are - not done wikification, not properly formatted, not (enough) interwiki links, not proper references (English Wikipedia article link can't be reference) etc. If these problems are fixed, they can be moved to main space.--ಪವನಜ ಯು. ಬಿ. (ಚರ್ಚೆ) ೧೧:೫೯, ೨೮ ಸೆಪ್ಟೆಂಬರ್ ೨೦೨೨ (UTC)