Marvin Ferrao
ನಮಸ್ಕಾರ Marvin Ferrao,
ಕನ್ನಡ ವಿಶ್ವಕೋಶಕ್ಕೆ ನಿಮಗೆ ಸ್ವಾಗತ! ವಿಕಿಪೀಡಿಯ ನಿಮಗೆ ಇಷ್ಟವಾಗುವುದೆಂದೂ, ಇದರಲ್ಲಿ ಸಕ್ರಿಯ ಸದಸ್ಯರಾಗಿರುವಿರೆಂದೂ ಆಶಿಸುತ್ತೇನೆ. ಕನ್ನಡ ವಿಕಿಪೀಡಿಯಾದ ಸಕ್ರಿಯ ಸದಸ್ಯರಲ್ಲೊಬ್ಬರಾಗಲು, ಇದರಲ್ಲಿ ಸಂಪಾದನೆ ಮಾಡಲು ವಿಕಿಪೀಡಿಯ:ಸಮುದಾಯ ಪುಟ ನೋಡಿ.
ಹೊಸಬರಿಗೆ ಉಪಯುಕ್ತವಾಗುವಂತಹ ಕೆಲವು ಸಂಪರ್ಕಗಳು ಇಲ್ಲಿವೆ (ಕೆಲ ಸಂಪರ್ಕಗಳು ಆಂಗ್ಲ ವಿಕಿಪೀಡಿಯಕ್ಕೆ ಕರೆದೊಯ್ಯುತ್ತವೆ):
- Font help (read this if Kannada is not getting rendered on your system properly)
- ನೇರವಾಗಿ ಕನ್ನಡದಲ್ಲಿ ಬರೆಯುವುದು ಹೇಗೆ?.
- ವಿಕಿಪೀಡಿಯ:ದಿಕ್ಸೂಚಿ
- ಸಂಪಾದನೆ ಮಾಡುವುದು ಹೇಗೆ?
- ಆಂಗ್ಲ ವಿಕಿಪೀಡಿಯ ಟುಟೋರಿಯಲ್
- ಚಿತ್ರಗಳನ್ನುಪಯೋಗಿಸಿವುದು ಹೇಗೆ?
- ಹೊಸ ಲೇಖನವನ್ನು ಪ್ರಾರಂಭಿಸುವುದು ಹೇಗೆ?
- ದೊಡ್ಡ ಲೇಖನವೊಂದನ್ನು ಬರೆಯುವುದು ಹೇಗೆ?
- ಹೆಸರಿಡುವುದರ ಬಗ್ಗೆ
- ಶೈಲಿ ಕೈಪಿಡಿ
- ವಿಕಿಪೀಡಿಯ:ಕೋರಿಕೆಯ ಲೇಖನಗಳು
ನೀವು ಕನ್ನಡ ವಿಕಿಪೀಡಿಯದ ಸಹಾಯ ಪುಟಗಳನ್ನು ಬರೆಯಲು ಉತ್ಸುಕರಾಗಿದ್ದಲ್ಲಿ, ಅಥವಾ ಮತ್ತೇನಾದರೂ ತಿಳಿಯಬಯಸಿದಲ್ಲಿ, ದಯಮಾಡಿ ಈ ಅಂಚೆ ಪೆಟ್ಟಿಗೆಗೆ ಸದಸ್ಯರಾಗಿ, ಸಂದೇಶ ಕಳುಹಿಸಿ.
ವಿಕಿಪೀಡಿಯದಲ್ಲಿ ಮಾತುಕತೆ ನಡೆಸುವಾಗ, ಚರ್ಚಾ ಪುಟದಲ್ಲಿ ಬರೆಯುವಾಗ ಸಹಿ ಹಾಕುವುದನ್ನು ಮರೆಯಬೇಡಿ.
ಸಹಿ ಹಾಕಲು ಇದನ್ನು ಬಳಸಿ:
~~~~
ಕನ್ನಡದಲ್ಲೇ ಬರೆಯಿರಿ
ದಯವಿಟ್ಟು ಕನ್ನಡ ವಿಕಿಪೀಡಿಯದಲ್ಲಿ ಕನ್ನಡ ಲಿಪಿಯಲ್ಲೇ ಬರೆಯಿರಿ. ಹಾಗೆಯೇ ಲೇಖನದ ಶೀರ್ಷಿಕೆಯೂ ಕನ್ನಡ ಲಿಪಿಯಲ್ಲೇ ಇರಲಿ. ಹಾಗೆಯೇ ಯಾವುದೇ ಬ್ಲಾಗ್ ಮಾದರಿಯ ಲೇಖನ ಸೇರಿಸಬೇಡಿ.
ಲೇಖನ ಸೇರಿಸುವಾಗ
ವಿಕಿಪೀಡಿಯ ಒಂದು ವಿಶ್ವಕೋಶ. ಅದರಲ್ಲಿ ಸೇರಿಸುವ ಲೇಖನಗಳು ವಿಶ್ವಕೋಶಕ್ಕೆ ತಕ್ಕುದಾಗಿರಬೇಕು. ಯಾವುದೇ ಬ್ಲಾಗ್ ಮಾದರಿಯ ಲೇಖನಗಳು, ಕಥೆ, ಕವನ, ಕಾದಂಬರಿ, ನಾಟಕ, ವೈಯಕ್ತಿಕ ಅಭಿಪ್ರಾಯಗಳು, ಪ್ರಬಂಧ ಮಾದರಿಯ ಲೇಖನಗಳು, ವಿಮರ್ಶೆ, ಜಾಹೀರಾತು ಮಾದರಿಯ ಲೇಖನಗಳು -ಇತ್ಯಾದಿಗಳನ್ನು ಸೇರಿಸುವಂತಿಲ್ಲ. ಲೇಖನಗಳು ಜಗತ್ತಿಗೆಲ್ಲ ಉಪಯುಕ್ತವಾಗುವಂತಹ ಗಮನಾರ್ಹ ವಿಷಯಗಳ ಬಗ್ಗೆ ಮಾತ್ರ ಇರಲಿ
Palagiri (ಚರ್ಚೆ) ೧೩:೨೯, ೮ ಜುಲೈ ೨೦೧೫ (UTC)
ಮಾರುಕಟ್ಟೆ ಎಂದರೆ ವಸ್ತುಗಳನ್ನು ಮತ್ತು ಸರಕುಗಳನ್ನು ಕೊಳ್ಳುವ ಮತ್ತು ಮಾರುವ ಸ್ಥಳ ಇಲ್ಲಿ ವ್ಯಾಪಾರಿಗಳು ಮತ್ತು ಗ್ರಾಹಕರು ಮುಖ್ಯ ಪಾತ್ರ ವಹಿಸುತ್ತಾರೆ. ಮಾರುಕಟ್ಟೆಯಿಂದ ಜನರಿಗೆ ಬೇಕಾದ ಹೆಚ್ಚಿನ ಜೀವನಗತ್ಯ ವಸ್ತುಗಳು ದೊರೆಯುತ್ತವೆ. ಮಾರಿಕಟ್ಟೆಯಿಂದ ನಮ್ಮ ದೇಶದ ಆಥಿಕ ವ್ಯವಸ್ಥೆಯು ಮುಂದುವರಿದಿದೆ. ಮಾರುಕಟ್ಟೆಯು ವ್ಯಾಪಾರಿಗಳು ಮತ್ತು ಗ್ರಾಹಕರ ಮೇಲೆ ನಿಂತಿರುತ್ತದೆ. ಇವರು ಮಾರುಕಟ್ಟೆಯ ಹಣ ವ್ಯವಸ್ಥೆಯನ್ನು ನಿಯಂತ್ರಿಸುತ್ತಾರೆ. ಮಾರುಕಟ್ಟೆ ಇರುವ ವಿವಿಧ ವಿಧಗಳು ಎಂದರೆ:- ರೈತರ ಮಾರುಕಟ್ಟೆ, ಮೀನು ಮಾರುಕಟ್ಟೆ, ದಿನಸಿ ಮಾರುಕಟ್ಟೆ. ಮಾರುಕಟ್ಟೆಯಲ್ಲಿ ನಾವು ಕಪ್ಪು ಮಾರುಕಟ್ಟೆ ನೋಡಬಹುದು ಎಲ್ಲಾ ವಸ್ತುಗಳನ್ನು ತೆರಿಗೆ ವಂಚಿಸಿ ಮಾರುವುದೇ ಆಗಿದೆ. ಮಾರುಕಟ್ಟೆಯನ್ನು ನಾವು ಮುಖ್ಯ ರಸ್ತೆಗಳಲ್ಲಿ ,ನಾಗರಿಕ ಸ್ಥಳಗಳಲ್ಲಿ, ಮಾಲ್ ಗಳಲ್ಲಿ, ಕಾಣಬಹುದು. ದೊಡ್ಡ ಮೊತ್ತದಲ್ಲಿ ವಸ್ತುಗಳನ್ನು ಬಂಡವಾಳ ಶಾಹಿಗಳಿಂದ ಖರೀದಿಸಿ ಗ್ರಾಹಕರಿಗೆ ಕಡಿಮೆ ವೆಚ್ಚದಲ್ಲಿ ಮಾರುವ ಮಾರುಕಟ್ಟೆಯನ್ನು ನಾವು ಕಾಣಬಹುದು ಹಿಂದಿನ ಕಾಲದಲ್ಲಿ ಕೆಲಸಗಾರರನ್ನು ಮಾರುವ ಮಾರುಕಟ್ಟೆಗಳನ್ನು ನಾವು ಕಾಣಬಹುದಾಗಿದೆ. ಷೇರು ಮಾರುಕಟ್ಟೆ:- ಈ ಮಾರುಕಟ್ಟೆಯಲ್ಲಿ ಕೂಡು ಬಂಡವಾಳ ಸಂಸ್ಥೆಗಳ ಬಂಡವಾಳವನ್ನು ಸಣ್ಣ ಸಣ್ಣ ವಿಭಾಗಗಳಾಗಿ ಮಾಡುತ್ತಾರೆ. ಈ ಬಂಡವಾಳದ ಪ್ರತಿ ಅಂಶವೇ ಷೇರು. ಈ ಷೇರುಗಳನ್ನು ಕೊಳ್ಳುವ ಮತ್ತು ಮಾರಾಟ ಮಾಡುವ ಅನುಕೂಲವಿದೆ. ಕೂಡು ಬಂಡವಾಳ ಸಂಸ್ಥೆಯು ಕಾಯಿದೆಯ ಪ್ರಕಾರ ಷೇರುವಾತರು ತಮ್ಮ ಒಡೆತನದಲ್ಲಿರುವ ಷೇರುಗಳನ್ನು ಯಾವಾಗ ಬೇಕಾದರೂ ಮಾರಬಹುದು. ಹಾಗೋ ಯಾರು ಬೇಕಾದರೂ ಖರೀದಿಸಿ ಈ ಷೇರು ಮಾರುಕಟ್ಟೆಯು ಭಾರತದಲ್ಲಿ 1875 ರಲ್ಲಿ ಮುಂಬೈನಲ್ಲಿ ಆರಂಭವಾಯಿತು. ಈಗ ಪ್ರಪಂಚದಲ್ಲಿರುವ ಈ ಮಾರುಕಟ್ಟೆ ಅತ್ಯಂತ ಪ್ರತಿಷ್ಠಿತವಾಗಿದೆ. ಈ ಎಲ್ಲಾ ಷೇರು ಮಾರುಕಟ್ಟೆಗಳನ್ನು ಸೆಮಿ ಎಂಬ ಭಾರತಿಯ ಸೆಕ್ಯೂರಿಟೀಸ್ ವಿನಿಮಯ ಮಂಡಳಿಯ ನಿಯಂತ್ರಣಕ್ಕೆ ಒಳಪಟ್ಟಿರುತ್ತದೆ.
ಸಾರಿಗೆ ಎಂದರೆ ವಸ್ತುಗಳು, ಸೇವೆಗಳು, ಮಾಹಿತಿ, ಸರಕುಗಳನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಅಥವಾ ಒಂದು ದೇಶದಿಂದ ಇನ್ನೊಂದು ದೇಶಕ್ಕೆ ಅಥವಾ ವಿವಿಧ ದೇಶಕ್ಕೆ ಸಾಗಿಸುವುದು. ಸಾರಿಗೆಯು ಒಂದು ದೇಶವನ್ನು ವಿವಿಧ ಕ್ಷೇತ್ರಗಳಲ್ಲಿ ಅಭಿವೃದ್ದಿ ಹೊಂದುವ ಸ್ವಲ್ಪ ಮಟ್ಟಿನ ಪಾತ್ರ ವಹಿಸುತ್ತದೆ ಮತ್ತು ದೇಶವನ್ನು ಉನ್ನತಿಯೆಡೆಗೆ ಒಯ್ಯತ್ತದೆ. ಆಥಿಕತೆಯಲ್ಲಿ ಬರುವ ವ್ಯವಸಾಯ, ಕೈಗಾರಿಕೆ, ಮೀನುಗಾರಿಕೆ,ಮೊದಲಾದವುಗಳನ್ನು ಸಾರಿಗೆಯು ಮಾರುಕಟ್ಟೆಯೊಡನೆ ಸಂಪಕಿಸುತ್ತದೆ. ನಾಮು ಸಾರಿಗೆಯನ್ನು ನಾಲ್ಕು ರೀತಿಯಲ್ಲಿ ವಿಂಗಡಿಸಬಹುದಾಗಿದೆ. ಅವುಗಳೆಂದರೆ 1.ರಸ್ತೆ ಸಾರಿಗೆ, 2.ರೈಲು ಸಾರಿಗೆ, 3.ವಾಯುಸಾರಿಗೆ, 4.ಜಲಸಾರಿಗೆ ಈ ಎಲ್ಲಾ ವಿಧಗಳ ಸಾರಿಗೆಗಳು ದೇಶದ ಅಭಿವೃದ್ದಿಯಲ್ಲಿ ಮುಖ್ಯ ಪಾತ್ರ ವಹಿಸುತ್ತವೆ. ಅವುಗಳನ್ನು ಹೇಳುವುದಾದರೆ:- 1. ರಸ್ತೆ ಸಾರಿಗೆ ಈ ಸಾರಿಗೆಯು ಹರಪ್ಪನ ನಾಗರಿಕೆಯಲ್ಲಿ ಆರಂಭವಾಗಿತ್ತು ಅವರು ಇದನ್ನು ವಿವಿಧ ಕಾರ್ಯಗಳಿಗೆ ಬಳಸುತ್ತಿದ್ದರು ಇವರ ನಂತರ ಮುಂದೆ ಭಾರತದಲ್ಲಿ ಇದ್ದ ರಾಜಮನೆತನಗಳು ಕೆಲವಾರಿ ಇದನ್ನು ಪ್ರೋತ್ಸಾಹಿಸಿದ್ದರು. ಅದರ ನಂತರ ರಸ್ತೆ ಸಾರಿಗೆಯು ಬ್ರಿಟಿಷರ ಕಾಲದಲ್ಲಿ ಹೆಚ್ಚು ಅಭಿವೃದ್ದಿ ಹೊಂದಿತ್ತು ಮತ್ತು ಇದರಿಂದ ಭಾರತ ಮುಂದುವರಿದ ದೇಶದ ಕಡೆಗೆ ಸಾಗಲು ಅನಾನುಕೂಲವಾಯಿತು. ಈಗಿನ ಭಾರತದಲ್ಲಿ ರಸ್ತೆ ಸಾರಿಗೆಯನ್ನು ದ್ವಿಮುಖ ಅಥವಾ ಸುವ್ಯವಸ್ಥಿತ ರಸ್ತೆಗಳಾಗಿ ವಿಂಗಡಿಸಿದ್ದಾರೆ ಮತ್ತು ಇದು ಅಥಿಕ ಅಭಿವೃದ್ದಿಗೆ ಸಹಾಯಕವಾಗಿದೆ. 2. ಜಲ ಸಾರಿಗೆ ಈ ಸಾರಿಗೆಯು ಮೊದಲು ಇರಲಿಲ್ಲ ಅದರ ಬದಲು ಯುರೋಪಿಯನ್ನರು ರಸ್ತೆ ಸಾರಿಗೆ ಬಳಸಿ ಕಾನ್ ಸ್ಟಾಂಟಿನೋಪಲ್ ಮುಖಾಂತರ ತಮ್ಮ ವ್ಯಾಪಾರ ನಡೆಸುತ್ತಿದ್ದರು. ಆದರೆ ಟಕರು ಈ ಪ್ರದೇಶವನ್ನು ವಶಪಡಿಸಿಕೊಂಡರು ಇದರಿಂದಾಗಿ ಜಲಮಾಗವನ್ನು ಕಂಡುಹಿಡಿಯಲು ಕಾರಣವಾಯಿತು. ಯುರೋಪಿನ ಅನೇಕ ನಾವಿಕರು ಭಾರತಕ್ಕೆ ಮತ್ತು ಇತರ ದೇಶಗಳಿಗೆ ಜಲಮಾಗ ಕಂಡುಹಿಡಿದರು. ಇದರಿಂದ ಜಲಸಾರಿಗೆ ಆರಂಭವಾಯಿತು. ಈ ಶೋಧನೆಗಳಿಂದ ಹಲವಾರು ಬಂದರುಗಳು ಹುಟ್ಟಿಕೊಂಡವು ಮತ್ತು ಆಮದು, ರಪ್ತುಗಳು ಆರಂಭವಾದವು. ಮತ್ತು ಯುರೋಪಿಯನ್ನರು ಭಾರತದ ವಸ್ತುಗಳಿಗೆ ಪ್ರಾಮುಖ್ಯತೆ ನೀಡಿದರು. ಆದರಿಂದ ಜಲಸಾರಿಗೆಯು ದೇಶದ ಅಭಿವೃದ್ದಿಗೆ ಮುಖ್ಯವಾಗಿ ಕಾರಣವಾಯಿತು. ಜಲಸಾರಿಗೆಯಲ್ಲಿ ಬರುವ ಕೆಲವು ಬಂದರುಗಳನ್ನು ಹೇಳುವುದಾದರೆ:- ಕಾಂಡ್ಲಾ, ಮುಂಬಯಿ, ನವ ಮಂಗಳೂರು, ಮಮಗೋವಾ, ಚೆನ್ನೈ, ಮುಂತಾದವುಗಳು. ಅದಲ್ಲದೆ, ಒಂದು ದೇಶದ ಅಭಿವೃದ್ದಿಗೆ ರೈಲು ಸಾರಿಗೆಯು ತುಂಬಾ ಅನುಕೂಲವಾಗಿದೆ. ಇದರಿಂದಾಗಿ ವಿವಿಧ ಸಂಪನ್ಮೂಲಗಳನ್ನು ಒಂದು ಕಡೆಯಿಂದ ಇನ್ನೊಂದು ಕಡೆಗೆ ಸಾಗಿಸಬಹುದು ಮತ್ತು ಜನರನ್ನು ಒಂದು ಭಾಗದಿಂದ ಇನ್ನೊಂದು ಭಾಗಕ್ಕೆ ಸಾಗಿಸಬಹುದಾಗಿದೆ. ಇನ್ನೂ ವಾಯುಸಾರಿಗೆಯು ಒಂದು ದೇಶದ ಅಭಿವೃದ್ದಿಗೆ ಮುಖ್ಯವಾದ ಸಾರಿಗೆ ಏಕೆಂದರೆ ವಾಯು ಸಾರಿಗೆಯಿಂದ ನಾವು ಸರಕುಗಳನ್ನು ಅಥವಾ ಜನರನ್ನು ಒಂದು ದೇಶದಿಂದ ಇನ್ನೊಂದು ದೇಶಕ್ಕೆ ಸಾಗಿಸಬಹುದು. ಆದರೆ ಈ ಸಾರಿಗೆಯನ್ನು ಬಳಸಲು ಹೆಚ್ಚು ವೆಚ್ಚವನ್ನು ವಿನಿಯೋಗಿಸಬೇಕಾಗುತ್ತದೆ.
Start a discussion with Marvin Ferrao
Talk pages are where people discuss how to make content on ವಿಕಿಪೀಡಿಯ the best that it can be. Start a new discussion to connect and collaborate with Marvin Ferrao. What you say here will be public for others to see.