ನಮಸ್ಕಾರ Lakshmikanthitnal,

ಕನ್ನಡ ವಿಶ್ವಕೋಶಕ್ಕೆ ನಿಮಗೆ ಸ್ವಾಗತ! ವಿಕಿಪೀಡಿಯ ನಿಮಗೆ ಇಷ್ಟವಾಗುವುದೆಂದೂ, ಇದರಲ್ಲಿ ಸಕ್ರಿಯ ಸದಸ್ಯರಾಗಿರುವಿರೆಂದೂ ಆಶಿಸುತ್ತೇನೆ. ಕನ್ನಡ ವಿಕಿಪೀಡಿಯಾದ ಸಕ್ರಿಯ ಸದಸ್ಯರಲ್ಲೊಬ್ಬರಾಗಲು, ಇದರಲ್ಲಿ ಸಂಪಾದನೆ ಮಾಡಲು ವಿಕಿಪೀಡಿಯ:ಸಮುದಾಯ ಪುಟ ನೋಡಿ.

ಹೊಸಬರಿಗೆ ಉಪಯುಕ್ತವಾಗುವಂತಹ ಕೆಲವು ಸಂಪರ್ಕಗಳು ಇಲ್ಲಿವೆ (ಕೆಲ ಸಂಪರ್ಕಗಳು ಆಂಗ್ಲ ವಿಕಿಪೀಡಿಯಕ್ಕೆ ಕರೆದೊಯ್ಯುತ್ತವೆ):

ನೀವು ಕನ್ನಡ ವಿಕಿಪೀಡಿಯದ ಸಹಾಯ ಪುಟಗಳನ್ನು ಬರೆಯಲು ಉತ್ಸುಕರಾಗಿದ್ದಲ್ಲಿ, ಅಥವಾ ಮತ್ತೇನಾದರೂ ತಿಳಿಯಬಯಸಿದಲ್ಲಿ, ದಯಮಾಡಿ ಈ ಅಂಚೆ ಪೆಟ್ಟಿಗೆಗೆ ಸದಸ್ಯರಾಗಿ, ಸಂದೇಶ ಕಳುಹಿಸಿ.

ವಿಕಿಪೀಡಿಯದಲ್ಲಿ ಮಾತುಕತೆ ನಡೆಸುವಾಗ, ಚರ್ಚಾ ಪುಟದಲ್ಲಿ ಬರೆಯುವಾಗ ಸಹಿ ಹಾಕುವುದನ್ನು ಮರೆಯಬೇಡಿ.
ಸಹಿ ಹಾಕಲು ಇದನ್ನು ಬಳಸಿ: ~~~~

-- ತೇಜಸ್ / ಚರ್ಚೆ/ ೧೭:೧೫, ೧೬ ಅಕ್ಟೋಬರ್ ೨೦೧೨ (UTC)

ಹೊಸ ವಿಷಯಗಳನ್ನು ವಿಕಿಪೀಡಿಯಗೆ ಸೇರಿಸುವುದರ ಬಗ್ಗೆ ಬದಲಾಯಿಸಿ

ನಮಸ್ತೆ, ಕನ್ನಡ ಸಾಹಿತ್ಯ ಹಾಗೂ ಭಾರತದ ಸಂಗೀತಗಾರರ ವರ್ಗದ ಪುಟದಲ್ಲಿ ನೀವು ನಿಮ್ಮ ಬ್ಲಾಗಿನ ಅಥವಾ ಸಂಬಂಧ ಪಡದ ಸಾಲುಗಳನ್ನು ಹಾಕಿದ್ದು ಕಂಡುಬಂತು. ವಿಕಿಪೀಡಿಯದಲ್ಲಿ ಬರೆಯುವುದನ್ನು ಇತ್ತೀಚಿಗೆ ನೀವು ಪ್ರಾರಂಭಿಸಿರುವಂತಿದೆ. ನಿಮ್ಮ ಚರ್ಚಾಪುಟದಲ್ಲಿ ನೀಡಿರುವ ಸ್ವಾಗತ ಸಂದೇಶದಲ್ಲಿರುವ ಕೊಂಡಿಗಳನ್ನು ಓದಿಕೊಂಡು, ಪ್ರಯೋಗಶಾಲೆಯಲ್ಲಿ ಒಂದಿಷ್ಟು ಎಡಿಟ್ ಮಾಡುವುದನ್ನು ಕಲಿತ ನಂತರ ಲೇಖನಗಳನ್ನು ಸೇರಿಸಲು ಪ್ರಾರಂಭಿಸಿ. ಏನಾದರೂ ಪ್ರಶ್ನೆಗಳು ಹಾಗೂ ಸಂದೇಹಗಳಿದ್ದಲ್ಲಿ ಅರಳಿ ಕಟ್ಟೆ , ಫೇಸ್ ಬುಕ್ ಗುಂಪು ಇತ್ಯಾದಿ ಮೂಲಕಗಳ ಮೂಲಕ ಇತರೆ ವಿಕಿಪೀಡಿಯನ್ನರನ್ನು ನೀವು ಸಂಪರ್ಕಿಸಬಹುದು. ~ ಓಂಶಿವಪ್ರಕಾಶ್ /ಚರ್ಚೆ/ಕಾಣಿಕೆಗಳು ೧೮:೧೩, ೧೬ ಅಕ್ಟೋಬರ್ ೨೦೧೨ (UTC)