ಸುಸ್ವಾಗತ!! ಬದಲಾಯಿಸಿ

ನಮಸ್ಕಾರ Kankanda,

ಕನ್ನಡ ವಿಶ್ವಕೋಶಕ್ಕೆ ನಿಮಗೆ ಸ್ವಾಗತ! ವಿಕಿಪೀಡಿಯ ನಿಮಗೆ ಇಷ್ಟವಾಗುವುದೆಂದೂ, ಇದರಲ್ಲಿ ಸಕ್ರಿಯ ಸದಸ್ಯರಾಗಿರುವಿರೆಂದೂ ಆಶಿಸುತ್ತೇನೆ. ಕನ್ನಡ ವಿಕಿಪೀಡಿಯದ ಸಕ್ರಿಯ ಸದಸ್ಯರಲ್ಲೊಬ್ಬರಾಗಲು, ಇದರಲ್ಲಿ ಸಂಪಾದನೆ ಮಾಡಲು ಸಮುದಾಯ ಪುಟ ನೋಡಿ. ಹೊಸಬರಿಗೆ ಉಪಯುಕ್ತವಾಗುವಂತಹ ಕೆಲವು ಸಂಪರ್ಕಗಳು ಇಲ್ಲಿವೆ (ಕೆಲ ಸಂಪರ್ಕಗಳು ಆಂಗ್ಲ ವಿಕಿಪೀಡಿಯಕ್ಕೆ ಕರೆದೊಯ್ಯುತ್ತವೆ):

ವಿಕಿಪೀಡಿಯದಲ್ಲಿ ಮಾತುಕತೆ ನಡೆಸುವಾಗ, ಚರ್ಚಾ ಪುಟದಲ್ಲಿ ಬರೆಯುವಾಗ ಸಹಿ ಹಾಕುವುದನ್ನು ಮರೆಯಬೇಡಿ.
ಸಹಿ ಹಾಕಲು ಇದನ್ನು ಬಳಸಿ: ~~~~ 

ನೀವು ಕನ್ನಡ ವಿಕಿಪೀಡಿಯದಲ್ಲಿ ಭಾಗವಹಿಸಲು ಉತ್ಸುಕರಾಗಿದ್ದಲ್ಲಿ, ಈ ಸಮುದಾಯ ಅಂಚೆ ಪೆಟ್ಟಿಗೆಗೆ ಸದಸ್ಯರಾಗಿ, ಸಂದೇಶ ಕಳುಹಿಸಿ. ಈ ವಿಶ್ವಕೋಶ ಯೋಜನೆಯ ಬಗ್ಗೆ ಮತ್ತೇನಾದರೂ ತಿಳಿಯಬಯಸಿದಲ್ಲಿ, ಅಥವ ಪ್ರಶ್ನೆಗಳಿದ್ದಲ್ಲಿ, ನೇರವಾಗಿ ನನ್ನ ಚರ್ಚೆ ಪುಟದಲ್ಲಿ ಅಥವ ಸಮುದಾಯದ ಅರಳಿಕಟ್ಟೆಯಲ್ಲಿ ಕೂಡ ಕೇಳಬಹುದು.

ಮತ್ತೊಮ್ಮೆ ಸುಸ್ವಾಗತ! ಶುಶ್ರುತ \ಮಾತು \ಕತೆ ೦೪:೩೫, ೨೮ ಆಗಸ್ಟ್ ೨೦೦೮ (UTC)

ನಮಸ್ಕಾರ Kankandaರವರಿಗೆ, ನನಗೆ ಈ infoboxಗಳನ್ನು ನಿರ್ಮಿಸಲು ಬರುವದಿಲ್ಲ. ಇವತ್ತು ಯ್ಯಾಂಬ್ರೋಜ್ರ ಬಗ್ಗೆ ಲೇಖನ ಪ್ರಾರಂಭಿಸಿರುವೆ, ದಯವಿಟ್ಟು infoboxನ್ನು ಸರಮಾಡಿರಿ. ನಿನ್ನೆ ಬ್ರ್ಯಾಡ್ಮನ್ರ infobox ಸರಿ ಮಾಡಿದ್ದಕ್ಕೆ ನನ್ನಿ. ಇದೇ ರೀತಿ ಉಳಿದ ಕ್ರಿಕೆಟ್ ಪಟುಗಳ ಬಗ್ಗೆ ಲೇಖನ ಬರೆಯುತ್ತ ಹೋಗೋಣ. -ಸಂಜೀವ್,--Sahkul ೧೧:೪೧, ೨೮ ಆಗಸ್ಟ್ ೨೦೦೮ (UTC)

ಆಂಬ್ರೋಸ್ ಬದಲಾಯಿಸಿ

ನಾನು ಹಾಗೆಯೇ ಬರೀಬೇಕಂದೆ, ಆದರೆ ಸರಿಯಾದ ಉಚ್ಛಾರ ಬರಲಿಲ್ಲವೆಂದು ಯ್ಯಾಂಬ್ರೋಸ್ ಎಂದು ಬರೆದೆ. ಬದಲಾಯಿಸೋಣ ಬಿಡಿ. ಧನ್ಯವಾದಗಳು. ಸಂಪದ ತಾಣದಲ್ಲಿ ನನ್ನ ವಿಕಿ ಬಗೆಗಿನ ಲೇಖನ ಓದಿರಿ ಹಾಗೆಯೇ ನಾಡಿಗರ ಲೇಖನ ಕೂಡ. --Sahkul ೦೯:೪೫, ೨೯ ಆಗಸ್ಟ್ ೨೦೦೮ (UTC)

ಹೆಲ್ಪ್ ಬದಲಾಯಿಸಿ

please check the articles written by me recently and help in changing infoboxes and images. Thx-Sanjeev --Sahkul ೧೦:೦೧, ೧ ಸೆಪ್ಟೆಂಬರ್ ೨೦೦೮ (UTC)