ಸುಸ್ವಾಗತ!! ಬದಲಾಯಿಸಿ

ನಮಸ್ಕಾರ Gnmohann,

ಕನ್ನಡ ವಿಶ್ವಕೋಶಕ್ಕೆ ನಿಮಗೆ ಸ್ವಾಗತ! ವಿಕಿಪೀಡಿಯ ನಿಮಗೆ ಇಷ್ಟವಾಗುವುದೆಂದೂ, ಇದರಲ್ಲಿ ಸಕ್ರಿಯ ಸದಸ್ಯರಾಗಿರುವಿರೆಂದೂ ಆಶಿಸುತ್ತೇನೆ. ಕನ್ನಡ ವಿಕಿಪೀಡಿಯದ ಸಕ್ರಿಯ ಸದಸ್ಯರಲ್ಲೊಬ್ಬರಾಗಲು, ಇದರಲ್ಲಿ ಸಂಪಾದನೆ ಮಾಡಲು ಸಮುದಾಯ ಪುಟ ನೋಡಿ. ಹೊಸಬರಿಗೆ ಉಪಯುಕ್ತವಾಗುವಂತಹ ಕೆಲವು ಸಂಪರ್ಕಗಳು ಇಲ್ಲಿವೆ (ಕೆಲ ಸಂಪರ್ಕಗಳು ಆಂಗ್ಲ ವಿಕಿಪೀಡಿಯಕ್ಕೆ ಕರೆದೊಯ್ಯುತ್ತವೆ):

ವಿಕಿಪೀಡಿಯದಲ್ಲಿ ಮಾತುಕತೆ ನಡೆಸುವಾಗ, ಚರ್ಚಾ ಪುಟದಲ್ಲಿ ಬರೆಯುವಾಗ ಸಹಿ ಹಾಕುವುದನ್ನು ಮರೆಯಬೇಡಿ.
ಸಹಿ ಹಾಕಲು ಇದನ್ನು ಬಳಸಿ: ~~~~ 

ನೀವು ಕನ್ನಡ ವಿಕಿಪೀಡಿಯದಲ್ಲಿ ಭಾಗವಹಿಸಲು ಉತ್ಸುಕರಾಗಿದ್ದಲ್ಲಿ, ಈ ಸಮುದಾಯ ಅಂಚೆ ಪೆಟ್ಟಿಗೆಗೆ ಸದಸ್ಯರಾಗಿ, ಸಂದೇಶ ಕಳುಹಿಸಿ. ಈ ವಿಶ್ವಕೋಶ ಯೋಜನೆಯ ಬಗ್ಗೆ ಮತ್ತೇನಾದರೂ ತಿಳಿಯಬಯಸಿದಲ್ಲಿ, ಅಥವ ಪ್ರಶ್ನೆಗಳಿದ್ದಲ್ಲಿ, ನೇರವಾಗಿ ನನ್ನ ಚರ್ಚೆ ಪುಟದಲ್ಲಿ ಅಥವ ಸಮುದಾಯದ ಅರಳಿಕಟ್ಟೆಯಲ್ಲಿ ಕೂಡ ಕೇಳಬಹುದು.

ಮತ್ತೊಮ್ಮೆ ಸುಸ್ವಾಗತ! ಶುಶ್ರುತ \ಮಾತು \ಕತೆ ೧೪:೦೭, ೨೦ July ೨೦೦೭ (UTC)

ನಿಮ್ಮ ಹೆಸರಿನ ಲೇಖನದ ಬಗ್ಗೆ ಬದಲಾಯಿಸಿ

ನಮಸ್ಕಾರ Gnmohann,

ಜಿ ಎನ್ ಮೋಹನ್ ಎಂಬಲ್ಲಿ ನಿಮ್ಮ ಬಗ್ಗೆಯೇ ಲೇಖನ ಬರೆದುಕೊಂಡಿರುವಿರಿ. ವಿಕಿಪೀಡಿಯ ಒಂದು ವಿಶ್ವಕೋಶ - ಅದರಲ್ಲಿ ಯಾರೂ ತಮ್ಮ ಬಗ್ಗೆಯೇ ಲೇಖನ ಬರೆದುಕೊಳ್ಳುವಂತಿಲ್ಲ. ನಿಮ್ಮ ಬಗ್ಗೆ ಮಾಹಿತಿಯನ್ನು ಇಲ್ಲಿ ಹಾಕಬೇಕೆಂದಿದ್ದರೆ ಅದಕ್ಕಾಗಿ ನಿಮಗೆ ಒಂದು ಸದಸ್ಯ ಪುಟವು ಇದೆ - ಇಲ್ಲಿ ಕ್ಲಿಕ್ಕಿಸಿ. ಅದಲ್ಲದೆ ಇದೇ ಲೇಖನದಲ್ಲಿ ಕೃತಿಸ್ವಾಮ್ಯತೆಯ ಅಡಿಯಲ್ಲಿ ಇರುವ ಮಾಹಿತಿಯನ್ನು ನೀಡಿರುವಿರಿ. ವಿಕಿಪೀಡಿಯದ ನಿಯಮಗಳ ಅನುಸಾರ ಇಲ್ಲಿ ಬರೆದಿದ್ದೆಲ್ಲಾ ಕೃತಿಸ್ವಾಮ್ಯತೆ ಮುಕ್ತವೆಂದು ಪರಿಗಣಿಸಲಾಗುತ್ತದೆ. ಆದ್ದರಿಂದ ಬೇರೆಯವರ ಕೃತಿಸ್ವಾಮ್ಯತೆಯಲ್ಲಿ ಇರುವ ಮಾಹಿತಿಯನ್ನು ನಾನು ಸದ್ಯಕ್ಕೆ ಆ ಪುಟದಿಂದ ತೆಗೆದಿರುವೆ. ಇದರ ಬಗ್ಗೆ ನಿಮಗೆ ಪ್ರಶ್ನೆಗಳಿದ್ದರೆ ಅದನ್ನು ನನ್ನ ಚರ್ಚೆ ಪುಟದಲ್ಲಿ ಕೇಳಿ. ಧನ್ಯವಾದಗಳು. ಶುಶ್ರುತ \ಮಾತು  \ಕತೆ ೧೬:೨೮, ೨ ಡಿಸೆಂಬರ್ ೨೦೦೭ (UTC)