Thankyou very much ರಾಜಾ ಹುಸೇನ್ for your help with this article: ಟ್ರೂ ಜೀಸಸ್ ಚರ್ಚ್. It is very gratefully appreciated. May you prosper!


In the future, if you ever need any articles to be translated to the Chinese Mandarin. Minnan or Cantonese language, then I can help out.

Best wishes -- Joseph, ೨೦:೫೯ ಗುರುವಾರ ೧೧ May ೨೦೦೬ (UTC)

ಸಹಾಯ ಪುಟಗಳ ಬಗ್ಗೆ

ಬದಲಾಯಿಸಿ

ನಮಸ್ತೆ. ವಿಕಿಪೀಡಿಯ:ಅಳಿಸುವಿಕೆಗೆ ಹಾಕಲಾಗಿರುವ ಲೇಖನಗಳು ಹಾಗೂ ವಿಕಿಪೀಡಿಯ:ಅರಳಿ ಕಟ್ಟೆ ಯಂತಹ ಚರ್ಚೆಗೆ ಮೀಸಲಾದ ಪುಟಗಳಲ್ಲಿ

  1. ಹೊಸ ವಿಭಾಗ ತೆರೆಯಲು,
  2. ಸಹಿ ಹಾಕಲು

ಸದಸ್ಯರಿಗೆ ತಿಳಿಸಬೇಕಿರುವ ಮಾಹಿತಿಯನ್ನೋ ಅಥವಾ ಮಾಹಿತಿ ಇರುವ ಪುಟಕ್ಕೆ ಸಂಪರ್ಕವನ್ನೋ ಸೇರಿಸಬೇಕಿದೆ. ಸಹಾಯ ಮಾಡುತ್ತೀರ? -- ಹರಿ ಪ್ರಸಾದ್ ನಾಡಿಗ್ * \ಚರ್ಚೆ \ಕಾಣಿಕೆಗಳು ೧೩:೫೬, ೨೩ May ೨೦೦೬ (UTC)

ನಮಸ್ಕಾರ ರಾಜಾ ಹುಸೇನ್‍ರವರೆ....

ಈ ಪುಟಗಳು duplicate ಆಗಿವೆ.

ಇವುಗಳನ್ನು ಹೇಗೆ merge ಮಾಡಬೇಕು ಎಂದು ನನಗೆ ತಿಳಿಯುತ್ತಿಲ್ಲ. ಇದರ ಬಗ್ಗೆ ನಿಮ್ಮ ಅಭಿಪ್ರಾಯವೇನು? ಶುಶ್ರುತ \ಮಾತು \ಕತೆ ೦೭:೦೬, ೨೩ December ೨೦೦೬ (UTC)

ನಮಸ್ಕಾರ ಶುಶ್ರತ ಅವರೇ,
ತಾವು ನನ್ನ ಚರ್ಚಾ ಪುಟದಲ್ಲಿ ರಂಜಾನ್ ಮತ್ತು ರಮಾದಾನ್ ಹಾಗೂ ವರ್ಗ:ಇಸ್ಲಾಂ ಮತ್ತು ವರ್ಗ:ಇಸ್ಲಾಂ ಧರ್ಮ ಲೇಖನಗಳು Duplicate ಆಗಿರುವ ಕುರಿತು ನನ್ನ ಗಮನ ಸೆಳೆದದ್ದಕ್ಕೆ ಧನ್ಯವಾದಗಳು.
ಸದರಿ ಲೇಖನಗಳ ಮಾಹಿತಿಯನ್ನು ಅತ್ಯಂತ ಸೂಕ್ತ ಶಿರೋನಾಮೆಯುಳ್ಳ ಲೇಖನದಲ್ಲಿ ಅಳವಡಿಸಿ, ಉಳಿದ ಲೇಖನದಲ್ಲಿ ಮಾಹಿತಿಯೊಳಗೊಂಡ ಪುಟಕ್ಕೆ ಸಂಪರ್ಕ (ರೀಡೈರೈಕ್ಟ್) ಕಲ್ಪಿಸಬಹುದು.
ಇದರ ಬಗ್ಗೆ ನೀವೇನು ಅಂತೀರಿ?. --ರಾಜಾ ಹುಸೇನ್ ೦೬:೧೬, ೨೬ December ೨೦೦೬ (UTC)

ನಾನು ಹೆಚ್ಚಾಗಿ ರಂಜಾನ್ ಎಂಬ ಪದವನ್ನು ಕನ್ನಡದಲ್ಲಿ ಕೇಳಿರುವೆ. ಹಾಗು ಬೇರೆ ಧರ್ಮಗಳ ವರ್ಗಗಳೆಲ್ಲಾ ವರ್ಗ:ಹಿಂದೂ ಧರ್ಮ, ವರ್ಗ:ಕ್ರೈಸ್ತ ಧರ್ಮ, ವರ್ಗ:ಬೌದ್ಧ ಧರ್ಮ ಆಗಿರುವುದರಿಂದ ಸಮಾನತೆಗೆ ವರ್ಗ:ಇಸ್ಲಾಂ ಧರ್ಮ ಎಂಬುದು ಸೂಕ್ತ ಎಂದು ನನ್ನ ಅಭಿಪ್ರಾಯ. ಆದರೆ ನನ್ನ ಮಾಹಿತಿ ತಪ್ಪಾಗಿದ್ದಲಿ ನಿಮಗೆ ಯಾವುದು ಸೂಕ್ತವೆನಿಸುತ್ತದೊ ಆ ಪುಟಕ್ಕೆ ಬೇರೆಯದನ್ನು merge ಮಾಡಿ redirect ಮಾಡಲು ನನ್ನ ಅಭ್ಯಂತರವೇನಿಲ್ಲ. ಧನ್ಯವಾದಗಳು. ಶುಶ್ರುತ \ಮಾತು \ಕತೆ ೦೮:೪೦, ೨೬ December ೨೦೦೬ (UTC)

ನಿಮ್ಮ ಖಾತೆಯ ಹೆಸರನ್ನು ಬದಲಾಯಿಸಲಾಗುತ್ತದೆ

ಬದಲಾಯಿಸಿ

೦೩:೦೪, ೧೮ ಮಾರ್ಚ್ ೨೦೧೫ (UTC)