ವಿ. ಎಸ್. ನೈಪಾಲ್
ಸರ್ ವಿದ್ಯಾಧರ್ ಸೂರಜ್ ಪ್ರಸಾದ್ ನೈಪಾಲ್ (ಹುಟ್ಟು: ಆಗಸ್ಟ್ ೧೭, ೧೯೩೨)-,ಮರಣ, ಆಗಸ್ಟ್ ೧೧,೨೦೧೮) ಇವರು ಟ್ರಿನಿಡಾಡ್ ಮತ್ತು ಟೊಬ್ಯಾಗೊ ದೇಶದಲ್ಲಿ ಜನಿಸಿರುವ, ಭಾರತ-ಟ್ರಿನಿಡಾಡ್ ಮೂಲದ, ಬ್ರಿಟಿಷ್ ಲೇಖಕ. ಇವರು ಇಂಗ್ಲೆಂಡ್ ದೇಶದಲ್ಲಿ ನೆಲೆಸಿರುತ್ತಾರೆ. ಇವರು ೨೦೦೧ರಲ್ಲಿ ಸಾಹಿತ್ಯದ ನೊಬೆಲ್ ಪ್ರಶಸ್ತಿಗೆ ಭಾಜನರಾಗಿರುತ್ತಾರೆ. ೧೯೯೦ರಲ್ಲಿ ಇಂಗ್ಲೆಂಡಿನ ರಾಣಿ ಎರಡನೆಯ ಎಲಿಜಬೆತ್ ಇವರಿಂದ ನೈಟ್‍ಹುಡ್ ಪದವಿಯನ್ನು ಪಡೆದಿದ್ದಾರೆ.
ಜನನ: | ಆಗಸ್ಟ್ ೧೭, ೧೯೩೨ |
---|---|
ಜನನ ಸ್ಥಳ: | |
ವೃತ್ತಿ: | ಕಾದಂಬರಿಕಾರ, ಪ್ರಬಂಧಕಾರ |
ಪ್ರಶಸ್ತಿಗಳು: | ಸಾಹಿತ್ಯ ನೊಬೆಲ್ ಪ್ರಶಸ್ತಿ, ೨೦೦೧ ಮ್ಯಾನ್ ಬೂಕರ್ ಪ್ರಶಸ್ತಿ, ೧೯೭೧ |
ಇವರ ತಂದೆ ಸಿಪರ್ಸಾದ್ ನೈಪಾಲ್, ಅಣ್ಣ ಶಿವಾ ನೈಪಾಲ್, ಚಿಕ್ಕಪ್ಪ ನೀಲ್ ಬಿಸ್ಸೊಂದಾತ್, ಮತ್ತು ಸಮೀಪದ ಬಂಧು ವಾಹ್ನಿ ಕಪಿಲ್ದೆವ್ ಇವರೆಲ್ಲರು ಲೇಖಕರಾಗಿದ್ದರು.
೧೯೭೧ರಲ್ಲಿ ಇನ್ ಎ ಫ್ರೀ ಸ್ಟೆಟ್ ಕೃತಿಗೆ ಇವರಿಗೆ ಮ್ಯಾನ್-ಬೂಕರ್ ಪ್ರಶಸ್ತಿ ದೊರಕಿತು, ಆ ಪ್ರಶಸ್ತಿ ಪಡೆದ ಮೊದಲ ಭಾರತೀಯ ಮೂಲದ ಲೇಖಕರು ನೈಪಾಲ್. ಇವರ ಕಾದಂಬರಿಗಳು ಅದರಲ್ಲೂ ಮುಖ್ಯವಾಗಿ ಇವರ ಪ್ರವಾಸ ಕಥನಗಳನ್ನು ತೃತೀಯ ಜಗತ್ತನ್ನು ಕೆಟ್ಟದಾಗಿ ಚಿತ್ರಿಸಿರುವದಕ್ಕೆ ಕಟುವಾಗಿ ಟೀಕಿಸಲಾಗಿದೆ.
ಪುಸ್ತಕಗಳ ಪಟ್ಟಿ
ಬದಲಾಯಿಸಿFiction
ಬದಲಾಯಿಸಿ- The Mystic Masseur novel - 1957
- The Suffrage of Elvira - (1958)
- Miguel Street - (1959)
- A House for Mr Biswas - (1961)
- Mr. Stone and the Knights Companion - (1963)
- A Flag on the Island - (1967)
- The Mimic Men - (1967)
- In a Free State - (1971)
- Guerrillas (novel) - (1975)
- A Bend in the River - (1979)
- Finding the Centre - (1984)
- The Enigma of Arrival - (1987)
- A Way in the World - (1994)
- Half a Life - (2001)
- Magic Seeds - (2004)
Non-fiction
ಬದಲಾಯಿಸಿ- The Middle Passage: Impressions of Five Societies - British, French and Dutch in the West Indies and South America (1962)
- An Area of Darkness (1964)
- The Loss of El Dorado - (1969)
- The Overcrowded Barracoon and Other Articles (1972)
- India: A Wounded Civilization (1977)
- A Congo Diary (1980)
- The Return of Eva Perón and the Killings in Trinidad (1980)
- Among the Believers: An Islamic Journey (1981)
- Finding the Centre (1984)
- Reading & Writing: A Personal Account (2000)
- A Turn in the South (1989)
- India: A Million Mutinies Now (1990)
- Bombay (1994, with Raghubir Singh)
- Beyond Belief: Islamic Excursions among the Converted Peoples (1998)
- Between Father and Son: Family Letters (1999, edited by Gillon Aitken)
- The Writer and the World: Essays - (2002)
- Literary Occasions: Essays (2003, by Pankaj Mishra)
- A Writer's People: Ways of Looking and Feeling (2007)
ನಿಧನ
ಬದಲಾಯಿಸಿನೈಪಾಲರು, ೧೧, ಆಗಸ್ಟ್, ೨೦೧೮ ರಂದು, ಲಂಡನ್ ನಲ್ಲಿ ಮೃತರಾದರು.[೧] ಅವರಿಗೆ ೮೫ ವರ್ಷ ವಯಸ್ಸಾಗಿತ್ತು.