ಮ್ಯಾನ್ ಬುಕರ್ ಪ್ರಶಸ್ತಿ
(ಮ್ಯಾನ್ ಬೂಕರ್ ಪ್ರಶಸ್ತಿ ಇಂದ ಪುನರ್ನಿರ್ದೇಶಿತ)
ಮ್ಯಾನ್-ಬೂಕರ್ ಪ್ರಶಸ್ತಿ ಇದು ಕಾಮನ್ವೆಲ್ತ ರಾಷ್ಟ್ರಗಳ ಅಥವಾ ಐರ್ಲ್ಯಾಂಡ್ ದೇಶದ ನಾಗರಿಕರು ಆಂಗ್ಲ ಭಾಷೆಯಲ್ಲಿ ಬರೆದಿರುವ ದೊಡ್ಡ ಗಾತ್ರದ ಕಾದಂಬರಿಗೆ ಕೊಡಮಾಡುವ ಪ್ರಶಸ್ತಿ. ಇದನ್ನು ಬೂಕರ್ ಪ್ರಶಸ್ತಿಯೆಂತಲೂ ಕರೆಯುತ್ತಾರೆ.
Man Booker Prize | |
---|---|
ಕೊಡಲ್ಪಡುವ ವಿಷಯ | Best original full-length novel, written in the English language, by a citizen of the Commonwealth of Nations, Republic of Ireland, or Zimbabwe |
ಸ್ಥಳ | Guildhall, London, England |
ಕೊಡಿಸಲ್ಪಡು | Man Group |
ಪ್ರಧಮವಾಗಿ ಕೊಡಲ್ಪಟ್ಟದ್ದು | 1969 |
ಅಧಿಕೃತ ಜಾಲತಾಣ | www.themanbookerprize.com |
೨೦೦೮ರಲ್ಲಿ ಬೆಸ್ಟ್ ಅಫ್ ಬೂಕರ್ ಪ್ರಶಸ್ತಿಯನ್ನು ಸಲ್ಮಾನ್ ರಷ್ದಿಯವರ ಮಿಡ್‌ನೈಟ್ಸ್ ಚಿಲ್ಡ್ರನ್ ಕೃತಿಗೆ ಕೊಡಲಾಯಿತು. ಇದೇ ಕೃತಿಗೆ ಬೂಕರ್ ಅಫ್ ಬೂಕರ್ ಪ್ರಶಸ್ತಿಯನ್ನು ೧೯೯೩ರಲಿ ಕೊಡಲಾಗಿತ್ತು.