ವಿಶ್ವ ಆರೋಗ್ಯ ಸಂಘಟನೆ

(ವಿಶ್ವ ಆರೋಗ್ಯ ಸಂಸ್ಥೆ ಇಂದ ಪುನರ್ನಿರ್ದೇಶಿತ)

ವಿಶ್ವ ಆರೋಗ್ಯ ಸಂಘಟನೆಯು ಸಂಯುಕ್ತ ರಾಷ್ಟ್ರ ಸಂಸ್ಥೆಯ ಒಂದು ವಿಶೇಷ ವಿಭಾಗೀಯ ಸಂಸ್ಥೆ. ಈ ಸಂಘಟನೆಯು ಅಂತರರಾಷ್ಟ್ರೀಯ ಸಾರ್ವಜನಿಕ ಆರೋಗ್ಯದ ಕಾರ್ಯಗಳನ್ನು ಒಟ್ಟಾಗಿಸಿ ಅವುಗಳು ಸಫಲವಾಗುವಲ್ಲಿ ಪ್ರಯತ್ನ ಪಡುವುದು ಇದರ ಗುರಿ. ಸಂಯುಕ್ತ ರಾಷ್ಟ್ರ ಸಂಸ್ಥೆಯು ಎಪ್ರಿಲ್ ೭, ೧೯೪೮ರಂದು ಈ ಸಂಘಟನೆಯನ್ನು ಸ್ಥಾಪಿಸಿತು. ಸ್ವಿಟ್ಜರ್ಲ್ಯಾನ್ಡ್ಜಿನಿವಾ ನಗರವು ಸಂಘಟನೆಯ ಕೇಂದ್ರವಾಗಿದೆ. ಮೇ ೨೦೦೬ರಲ್ಲಿ ಅನಿರೀಕ್ಷಿತವಾಗಿ ಮೃತರಾದ ಲೀ ಜೊಂಗ್-ವೂಕ್‍ರವರ ಸ್ಥಾನದಲ್ಲಿ ತಾತ್ಕಾಲಿಕವಾಗಿ ಆಂಡರ್ಸ್ ನಾರ್ಡ್‍ಸ್ಟ್ರಾಮ್‍ರವರು ಸಂಘಟನೆಯ ಸಾರ್ವತ್ರಿಕ ದಿಗ್ದರ್ಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ .

ವಿಶ್ವ ಆರೋಗ್ಯ ಸಂಘಟನೆಯ ಬಾವುಟ

ಬಾಹ್ಯ ಸಂಪರ್ಕಗಳು

ಬದಲಾಯಿಸಿ