ವಿಕಿಪೀಡಿಯ ಚರ್ಚೆಪುಟ:ವಿಶೇಷ ಬರಹ/ಸಂಚಿಕೆ - ೩೫
2007ರ ನೊಬೆಲ್ ಪ್ರಶಸ್ತಿ
ಬದಲಾಯಿಸಿನಮ್ಮ ಭಾರತದೇಶದ ಡಾ. ರಾಜೇಂದ್ರಕುಮಾರ್ ಪಚೌರಿಯವರಿಗೆ, ಹಾಗೂ ಅಮೆರಿಕದ ಮಾಜಿ ಉಪಾಧ್ಯಕ್ಷ, ಆಲ್ ಗೊರ್ ರವರಿಗೆ ಜಂಟಿಯಾಗಿ ಪ್ರಸಕ್ತ ೨೦೦೭ ರ, ನೋಬೆಲ್ ಶಾಂತಿಪುರಸ್ಕಾರ, ದೊರೆತಿದೆ. ನೋಬೆಲ್ ಶಾಂತಿಪುರಸ್ಕಾರ, ಲೇಖನ, ಈಗಾಗಲೇ ತಯಾರಾಗಿದೆ. ಇದಕ್ಕೆ ವರ್ಣಚಿತ್ರಗಳನ್ನು ಸೇರಿಸಿದರೆ ಚೆನ್ನಾಗಿರುತ್ತೆ. ನಮ್ಮೆಲ್ಲರ ಪರವಾಗಿ ಈ ಹೆಮ್ಮೆಯ ಸಾಧನೆಯನ್ನು ಮುಕ್ತವಾಗಿ ಅಭಿನಂದಿಸೋಣ. ಬನ್ನಿ ತಡವೇಕೆ ? ಪ್ರಕಟಿಸಿ, ತಡವೇಕೆ ? :: ಒಳ್ಳೆಯ ಸಲಹೆ. ಆದರೆ ಮುಂದಿನ ಎರಡು ವಾರಗಳು ನಾನು ವಿಕಿಪೀಡಿಯದ ತಂತ್ರಾಂಶದಲ್ಲಿ ಬದಲಾವಣೆಗಳನ್ನು ತರುವಲ್ಲಿ ಬಿಸಿ ಆಗಿರುವೆ. ಬೇರೆ ಯಾರಾದರೂ ಆ ಲೇಖನವನ್ನು encyclopedic ಮಾಡಿ ಮುಖಪುಟಕ್ಕೆ ತಕ್ಕಂತೆ ಮಾಡಬೇಕೆಂದು ಕೋರಿಕೆ. ಶುಶ್ರುತ \ಮಾತು \ಕತೆ ೦೧:೩೬, ೧೬ October ೨೦೦೭ (UTC) (59.184.60.83 ೧೦:೩೩, ೧೭ October ೨೦೦೭ (UTC))
ನೊಬೆಲ್ ಪ್ರಶಸ್ತಿ ದೊರೆಯುವುದೇನು ಸಾಮಾನ್ಯವೇ ? ನಮ್ಮ ಡಾ. ಪಚೌರಿಯವರು ಆ ಸಂತೋಷವನ್ನು ಭಾರತೀಯರಾದ ನಮಗೆಲ್ಲಾ ದೊರಕಿಸಿದ್ದಾರೆ. ಆಕಾರ್ಯದ ಹಿಂದಿನ ಪರಿಶ್ರಮವನ್ನು ಲೆಕ್ಕಹಾಕಿದರೆ, ಅದೊಂದು ಅವಿಸ್ಮರಣೀಯಘಟನೆಗಳಲ್ಲೊಂದು. ಆ ಕ್ಷಣ ನಮಗೆ ಎಂದಾದರೂ ಸಿಕ್ಕೀತೇ ? ಅದನ್ನು ಸೆರೆಹಿಡಿಯಿರಿ ಮಾರಾಯರೆ. ನನ್ನ ಲೇಖನ ಬೇಡವಾದರೆ, ಬಿಡಿ, ಪರವಾಗಿಲ್ಲ. ನೀವೇ ಬೇರೆಯಾಗಿ ಬರೀರಿ. (59.184.26.66 ೦೭:೪೫, ೨೯ October ೨೦೦೭ (UTC)) ಹಿಂದಿ ವಿಕಿಪೆಡಿಯದಲ್ಲಿ, ಇವೆಲ್ಲ ದಾಖಲಾಗಿವೆ. ಆದರೆ ಕನ್ನಡ-ವಿಕಿಯಲ್ಲಿ, ಯಾಕೆ ಇನ್ನೂ ವಿಳಂಬ ಅಶ್ಚರ್ಯವಾಗ್ತಾ ಇದೆ. !
sunkadavar ೦೦:೩೬, ೨೪ October ೨೦೦೭ (UTC)) ಈಗ, ಡೋರಿಸ್ ಲೆಸ್ಸಿಂಗ್, ಎಂಬ ಬ್ರಿಟಿಷ್ ಮಹಿಳೆ, ಸಾಹಿತ್ಯ ನೊಬೆಲ್ ಪ್ರಶಸ್ತಿವಿಜೇತೆಯಾಗಿದ್ದಾರೆ. ಆ ಲೇಖನ, ತಯಾರಾಗಿದೆ. (sunkadavar ೦೧:೫೩, ೨೯ October ೨೦೦೭ (UTC)) ಬಾಬಿ ಜಿಂದಾಲ್ ಲೇಖನ ತಯಾರಾಗಿದೆ.