ವಿಕಿಪೀಡಿಯ:ಸಂಪಾದನೋತ್ಸವ/ಜಾಗತಿಕ ಜ್ಞಾನಸಂಚಯ ಕಾರ್ಯಾಗಾರ

ಮಂಗಳೂರಿನ ಸಂತ ಅಲೋಶಿಯಸ್ ವಿಶ್ವವಿದ್ಯಾನಿಲಯದಲ್ಲಿ ನಿರಂತರ ವಿಕಿಪೀಡಿಯ ಚಟುವಟಿಕೆಗಳು ಕಳೆದ ೨೦೧೬ರಿಂದ ವಿಕಿಪೀಡಿಯ ಶಿಕ್ಷಣ ಯೋಜನೆಯಾಗಿ ನಡೆಯುತ್ತಿದೆ. ಈ ವರ್ಷ ವಿಕಿಪೀಡಿಯ ಅಸೋಶಿಯೇಶನ್ ವಿದ್ಯಾರ್ಥಿಗಳಿಗಾಗಿ ಎರಡು ದಿನಗಳ ಜಾಗತಿಕ ಜ್ಞಾನಸಂಚಯ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ. ಬೆಂಗಳೂರಿನ ಸಿಐಎಸ್ ಎ2ಕೆ ಯವರು ಸಂಯೋಜನೆಗೊಂಡು, ಮಂಗಳೂರಿನ ಕರಾವಳಿ ವಿಕಿಮೀಡಿಯನ್ಸ್ ಯೂಸರ್ ಗ್ರೂಪಿನ ಸದಸ್ಯರು ಮತ್ತು ಸಂತ ಅಲೋಶಿಯಸ್ ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದ ಸಹಕಾರದಿಂದ ಈ ಕಾರ್ಯಾಗಾರ ನಡೆಸಲು ಸಾಧ್ಯವಾಗಿದೆ. ೨೦೨೪ನೇ ಫೆಬ್ರವರಿ ೦೩ ಮತ್ತು ೦೪ ರಂದು ಮಂಗಳೂರಿನ ಸಂತ ಅಲೋಶಿಯಸ್ ವಿಶ್ವವಿದ್ಯಾನಿಲಯದ ಕನ್ನಡ ವಿಭಾಗವು ನಡೆಸಿದ ಎರಡು ದಿನಗಳ ಜಾಗತಿಕ ಜ್ಞಾನಸಂಚಯ ಕಾರ್ಯಾಗಾರ.

ಕಾರ್ಯಾಗಾರ ನಡೆಸುವ ದಿನಗಳು ಬದಲಾಯಿಸಿ

ಫೆಬ್ರವರಿ ೦೩ರಂದು ಶನಿವಾರ ಬೆಳಿಗ್ಗೆ ೧೦.೩೦ರಿಂದ ಸಂಜೆ ೪.೦೦ರ ವರೆಗೆ ಮತ್ತು ೦೪ ರಂದು ಭಾನುವಾರ ಬೆಳಿಗ್ಗೆ ೯.೦೦ರಿಂದ ಸಂಜೆ ೪ ಗಂಟೆ ವರೆಗೆ

ಸಂತ ಅಲೋಶಿಯಸ್ ವಿಶ್ವವಿದ್ಯಾನಿಲಯ, ಮಂಗಳೂರು

ಸಂಘಟಕರು ಬದಲಾಯಿಸಿ

  1. ಸಿಐಎಸ್ ಎ2ಕೆ, ಬೆಂಗಳೂರು
  2. ಕರಾವಳಿ ವಿಕಿಮೀಡಿಯನ್ಸ್ ಯೂಸರ್ ಗ್ರೂಪ್ ಮಂಗಳೂರು
  3. ಕನ್ನಡ ವಿಭಾಗ ವಿಭಾಗ ಸಂತ ಅಲೋಶಿಯಸ್ ವಿಶ್ವವಿದ್ಯಾನಿಲಯ, ಮಂಗಳೂರು - ಮಹಾಲಿಂಗ ಭಟ್, ವಿಶ್ವನಾಥ ಬದಿಕಾನ,
  4. ಗಣಕ ವಿಜ್ಞಾನ ವಿಭಾಗ ಸಂತ ಅಲೋಶಿಯಸ್ ವಿಶ್ವವಿದ್ಯಾನಿಲಯ, ಮಂಗಳೂರು - ರವೀಂದ್ರ ಸ್ವಾಮಿ, ಶ್ರೀಮತಿ ಪ್ರಫುಲ್ಲಾ, ಶ್ರೀಮತಿ ಶಿಲ್ಪಾ ಶೆಟ್ಟಿ
  5. ವಿಕಿಪೀಡಿಯ ಅಸೋಶಿಯೇಶನ್ ಸಂತ ಅಲೋಶಿಯಸ್ ವಿಶ್ವವಿದ್ಯಾನಿಲಯ, ಮಂಗಳೂರು - ಸಂತೋಷ್ ನೋಟಗಾರ

ಸಂಪನ್ಮೂಲ ವ್ಯಕ್ತಿಗಳು ಬದಲಾಯಿಸಿ

  1. ಡಾ. ಪವನಜ ಯು. ಬಿ.
  2. ಪ್ರಜ್ಞಾ

ಭಾಗವಹಿಸಿದವರು ಬದಲಾಯಿಸಿ

  1. --Pranamraghav52 (ಚರ್ಚೆ) ೧೫:೦೪, ೩ ಫೆಬ್ರವರಿ ೨೦೨೪ (IST)[reply]
  2. --Umashree mallappa alkoppa (ಚರ್ಚೆ) ೧೫:೦೫, ೩ ಫೆಬ್ರವರಿ ೨೦೨೪ (IST)[reply]
  3. --Renuka Adavani (ಚರ್ಚೆ) ೧೫:೦೫, ೩ ಫೆಬ್ರವರಿ ೨೦೨೪ (IST)[reply]
  4. --Sagarrai66 (ಚರ್ಚೆ) ೧೫:೦೮, ೩ ಫೆಬ್ರವರಿ ೨೦೨೪ (IST)[reply]
  5. --Velentinafernandes168 (ಚರ್ಚೆ) ೧೫:೧೪, ೩ ಫೆಬ್ರವರಿ ೨೦೨೪ (IST)[reply]
  6. --Sannidhi YJ (ಚರ್ಚೆ) ೧೫:೧೪, ೩ ಫೆಬ್ರವರಿ ೨೦೨೪ (IST)[reply]
  7. --Shruthi A H (ಚರ್ಚೆ) ೧೫:೧೫, ೩ ಫೆಬ್ರವರಿ ೨೦೨೪ (IST)[reply]
  8. --ParvatiBhagwat (ಚರ್ಚೆ) ೧೫:೧೬, ೩ ಫೆಬ್ರವರಿ ೨೦೨೪ (IST)[reply]
  9. --Msushams (ಚರ್ಚೆ) ೧೫:೧೭, ೩ ಫೆಬ್ರವರಿ ೨೦೨೪ (IST)[reply]
  10. --Beena v m (ಚರ್ಚೆ) ೧೫:೨೦, ೩ ಫೆಬ್ರವರಿ ೨೦೨೪ (IST)[reply]
  11. --Bhagyashree Raveendra (ಚರ್ಚೆ) ೧೫:೨೧, ೩ ಫೆಬ್ರವರಿ ೨೦೨೪ (IST)[reply]
  12. --Ananya Nadu (ಚರ್ಚೆ) ೧೫:೨೨, ೩ ಫೆಬ್ರವರಿ ೨೦೨೪ (IST)[reply]
  13. --Sandhya aladka (ಚರ್ಚೆ) ೧೫:೨೩, ೩ ಫೆಬ್ರವರಿ ೨೦೨೪ (IST)[reply]
  14. --Lisha attavara (ಚರ್ಚೆ) ೧೫:೨೩, ೩ ಫೆಬ್ರವರಿ ೨೦೨೪ (IST)[reply]
  15. --Arati koralli (ಚರ್ಚೆ) ೧೫:೨೪, ೩ ಫೆಬ್ರವರಿ ೨೦೨೪ (IST)[reply]
  16. --Pooja gouda (ಚರ್ಚೆ) ೧೫:೨೬, ೩ ಫೆಬ್ರವರಿ ೨೦೨೪ (IST)[reply]
  17. --Shravya Kotyan (ಚರ್ಚೆ) ೧೫:೨೭, ೩ ಫೆಬ್ರವರಿ ೨೦೨೪ (IST)[reply]
  18. --Rekha Ammi (ಚರ್ಚೆ) ೧೫:೨೮, ೩ ಫೆಬ್ರವರಿ ೨೦೨೪ (IST)[reply]
  19. --Sabi sabira (ಚರ್ಚೆ) ೧೫:೨೯, ೩ ಫೆಬ್ರವರಿ ೨೦೨೪ (IST)[reply]
  20. --Babitha Shetty (ಚರ್ಚೆ) ೧೫:೩೦, ೩ ಫೆಬ್ರವರಿ ೨೦೨೪ (IST)[reply]
  21. --Gopika T (ಚರ್ಚೆ) ೧೫:೩೦, ೩ ಫೆಬ್ರವರಿ ೨೦೨೪ (IST)[reply]
  22. --ANUP R AITHAL (ಚರ್ಚೆ) ೧೫:೩೧, ೩ ಫೆಬ್ರವರಿ ೨೦೨೪ (IST)[reply]
  23. --Bhoomika . K. R (ಚರ್ಚೆ) ೧೫:೩೬, ೩ ಫೆಬ್ರವರಿ ೨೦೨೪ (IST)[reply]
  24. --Vishwanatha Badikana (ಚರ್ಚೆ) ೧೫:೩೯, ೩ ಫೆಬ್ರವರಿ ೨೦೨೪ (IST)[reply]
  25. --Anjali guru arjunagi (ಚರ್ಚೆ) ೧೫:೪೦, ೩ ಫೆಬ್ರವರಿ ೨೦೨೪ (IST)[reply]
  26. --Dhanush n m (ಚರ್ಚೆ) ೧೫:೪೧, ೩ ಫೆಬ್ರವರಿ ೨೦೨೪ (IST)[reply]
  27. --Jyoti Hadapad03 (ಚರ್ಚೆ) ೧೫:೪೩, ೩ ಫೆಬ್ರವರಿ ೨೦೨೪ (IST)[reply]
  28. --Athashree Poojary03 (ಚರ್ಚೆ) ೧೫:೪೫, ೩ ಫೆಬ್ರವರಿ ೨೦೨೪ (IST)[reply]
  29. --Malingaraya yalagod (ಚರ್ಚೆ) ೧೫:೪೮, ೩ ಫೆಬ್ರವರಿ ೨೦೨೪ (IST)[reply]
  30. --Ganesh Nelogal (ಚರ್ಚೆ) ೧೫:೪೮, ೩ ಫೆಬ್ರವರಿ ೨೦೨೪ (IST)[reply]
  31. --Sumeet Kamble418 (ಚರ್ಚೆ) ೧೫:೫೦, ೩ ಫೆಬ್ರವರಿ ೨೦೨೪ (IST)[reply]
  32. --Arpithaganiga (ಚರ್ಚೆ) ೧೫:೫೧, ೩ ಫೆಬ್ರವರಿ ೨೦೨೪ (IST)[reply]
  33. --Santhosh Notagar99 (ಚರ್ಚೆ) ೧೫:೫೩, ೩ ಫೆಬ್ರವರಿ ೨೦೨೪ (IST)[reply]
  34. --Yakshitha (ಚರ್ಚೆ) ೧೦:೨೬, ೪ ಫೆಬ್ರವರಿ ೨೦೨೪ (IST)[reply]
  35. --Kavitha G. Kana (ಚರ್ಚೆ) ೧೦:೫೪, ೪ ಫೆಬ್ರವರಿ ೨೦೨೪ (IST)[reply]
  36. --Mathew nicolas dsouza (ಚರ್ಚೆ) ೧೦:೫೫, ೪ ಫೆಬ್ರವರಿ ೨೦೨೪ (IST)[reply]
  37. --Nandini s l (ಚರ್ಚೆ) ೧೦:೫೮, ೪ ಫೆಬ್ರವರಿ ೨೦೨೪ (IST)[reply]
  38. --Kishore Kumar Rai (ಚರ್ಚೆ) ೧೧:೨೯, ೪ ಫೆಬ್ರವರಿ ೨೦೨೪ (IST)[reply]

ಛಾಯಾಚಿತ್ರಗಳು ಬದಲಾಯಿಸಿ