ನನ್ನ ಹೆಸರು ಆತಶ್ರೀ ನನ್ನ ಊರು ನೆಲ್ಲಿತೀರ್ಥ ನನ್ನ ಪದವಿ ಪೂರ್ವ ಶಿಕ್ಷಣವನ್ನು ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಳ ಕಾಲೇಜಿನಲ್ಲಿ ಪಡೇದಿರುತೇನೆ. ಪ್ರಸ್ಥುತ ನಾನು ಸಂತ ಅಲೋಶಿಯಸ್ ಪದವಿ ಕಾಲೇಜಿನಲ್ಲಿ ಪದವಿ ಶಿಕ್ಷಣವನ್ನು ಪಡೆಯುತಿದ್ದೆನೆ