ನನ್ನ ಹೆಸರು ಭಾಗ್ಯಶ್ರೀ ರವೀಂದ್ರ ಶಟ್ಟಿ ನಾನು ವಿಶ್ವವಿದ್ಯಾನಿಲಯ ಸಂಧ್ಯಾ ಕಾಲೇಜಿನಲ್ಲಿ ತುಳು ಎಮ್ ಎ ಮಾಡುತ್ತೀದ್ದೇನೆ. ನಾನು ಇಂದು ವಿಕಿಪೀಡಿಯದಲ್ಲಿ ಹೇಗೆ ಸಂಪಾದನೆ ಮಾಡಬಹುದು ಎಂದು ತಿಳಿಯಲು ತರಬೇತಿಯನ್ನು ಪಡೆಯುತ್ತಿದ್ದೇನೆ. ಈ ತರಬೇತಿಯು ಬಹಳ ಆಸಕ್ತಿದಾಯಕವಾಗಿದೆ.