Malingaraya yalagod
Joined ೩ ಫೆಬ್ರವರಿ ೨೦೨೪
ನನ್ನ ಹೆಸರು ಮಾಳಿಂಗರಾಯ.ನಾನು ಸಂತ ಅಲೋಶಿಯಸ್ ಕಾಲೇಜಿನಲ್ಲಿ ಓದುತ್ತಿದ್ದೇನೆ.ನನಗೆ ವಿಕಿಪೀಡಿಯದಲ್ಲಿ ಲೇಖನ ಮತ್ತು ಪ್ರಚಲಿತ ಘಟನೆ ಹಾಕುವುದು ನನ್ನ ಹವ್ಯಾಸ.ನಾನು ಸಂತ ಅಲೋಶಿಯಸ್ ಕಾಲೇಜಿನಲ್ಲಿ ಬಿ.ಎ ಕೋರ್ಸ ತೆಗೆದುಕೊಂಡಿದ್ದೇನೆ. ನಾನು ತೆಗೆದುಕೊಂಡಿರುವ ವಿಷಯಗಳು ಇತಿಹಾಸ ಮತ್ತು ಐಚ್ಚಿಕ ಕನ್ನಡ.