ನನ್ನ ಹೆಸರು ಅರ್ಪಿತಾ. ನಾನು ಸ೦ತ ಅಲೋಶಿಯಸ್ ವಿಶ್ವವಿದ್ಯಾಲಯದಲ್ಲಿ ಕಲಿಯುತ್ತಿದ್ದೇನೆ. ನಾನು ದ್ವಿತೀಯ ಬಿಯಸ್ಸಿ ಕಲಿಯುತ್ತಿದ್ದೇನೆ. ಚಿತ್ರಕಲೆ, ಲೇಖನಗಳನ್ನು ಬರೆಯುವುದು ನನ್ನ ಹವ್ಯಾಸ.