ವಿಕಿಪೀಡಿಯ:ವಿಕಿಪೀಡಿಯ ಏಷ್ಯನ್ ತಿಂಗಳು 2018
ನಿಯಮಗಳು
ವಿಕಿಪೀಡಿಯ ಏಷ್ಯನ್ ತಿಂಗಳ ಭಾಗವಾಗಿ ಒಂದು ಲೇಖನವನ್ನು ಗುರುತಿಸುವ ಸಲುವಾಗಿ, ಈ ಕೆಳಗಿನ ಪದಗಳನ್ನು ಅನುಸರಿಸಬೇಕು:
- ಆ ಲೇಖನ 0:00 UTC 2018 ನವೆಂಬರ್ 1, 23:59 UTC 2018 ನವೆಂಬರ್ 30 ರ ನಡುವೆ ರಚಿಸಿರಬೇಕು.
- ಲೇಖನ ಸಾಂಸ್ಕೃತಿಕವಾಗಿ, ಭೌಗೋಳಿಕವಾಗಿ ಮತ್ತು ರಾಜಕೀಯವಾಗಿ ಏಷ್ಯಾಕ್ಕೆ ಸಂಬಂಧಿತವಾಗಿರಬೇಕು.ಆದರೆ ನಿಮ್ಮ ಸ್ಥಳೀಯ ದೇಶದಿಂದ ಅಲ್ಲ.
- ಕನಿಷ್ಠ 3,500 ಬೈಟ್ಗಳು ಉದ್ದ, ಕನಿಷ್ಟ 300 ಪದಗಳ ಉದ್ದ (ಮಾಹಿತಿಯು ಬಾಕ್ಸ್, ಟೆಂಪ್ಲೇಟ್, ವರ್ಗ, ಇತ್ಯಾದಿ ಹೊರತುಪಡಿಸಿ.)
- 4000 ಬೈಟ್ಗಳ ಕೆಳಗೆ ಅಸ್ತಿತ್ವದಲ್ಲಿರುವ ಲೇಖನವನ್ನು ಸುಧಾರಿಸಬಹುದು. ಕನಿಷ್ಠ 2 ಬೈಟ್ಗಳನ್ನು ಸೇರಿಸಬೇಕು ಮತ್ತು ಕನಿಷ್ಠ 300 ಪದಗಳನ್ನು ಸೇರಿಸಬೇಕು. ಈ ತಿಂಗಳಲ್ಲಿನ ಬದಲಾವಣೆಗಳು ಲೆಕ್ಕಹಾಕಲ್ಪಡುತ್ತದೆ.
- ಲೇಖನವು ಗಮನಾರ್ಹವಾಗಿರಬೇಕು.
- ನಿಖರವಾದ ಮೂಲಗಳನ್ನು ಹೊಂದಿರಬೇಕು.
- ಗೂಗಲ್ ಭಾಷಾಂತರದಿಂದ ಬರೆಯಲ್ಪಟ್ಟ ಲೇಖನ ಮಾನ್ಯವಾಗುವುದಿಲ್ಲ.
- ಲೇಖನದಲ್ಲಿ ಯಾವುದೇ ಸಮಸ್ಯಾತ್ಮಕ ಟೆಂಪ್ಲೇಟ್ಗಳು ಇರಬಾರದು.
- ಪೂರ್ವನಿರ್ಧಾರಿತ ಲೇಖನಗಳ ಪಟ್ಟಿ ಇಲ್ಲ. ನಿಮಗಿಷ್ಟವಾದ ಲೇಖನಗಳನ್ನು ಆಯ್ಕೆಮಾಡಿಕೊಳ್ಳಬಹುದು.
ನಿರ್ವಾಹಕರು
ಭಾಗವಹಿಸಿ
ನಿಮ್ಮ ಹೆಸರನ್ನು ನವೆಂಬರ್ ತಿಂಗಳಿನಲ್ಲಿ ಯಾವಗ ಬೇಕಾದರೂ ನೋಂದಾಯಿಸಿಕೊಳ್ಳಬಹುದು.
List of participants
- --ಗೋಪಾಲಕೃಷ್ಣ (ಚರ್ಚೆ) ೦೪:೪೩, ೨೪ ಅಕ್ಟೋಬರ್ ೨೦೧೮ (UTC)
- --Smjalageri (ಚರ್ಚೆ) ೦೪:೫೯, ೨೪ ಅಕ್ಟೋಬರ್ ೨೦೧೮ (UTC)
- --Sangappadyamani (ಚರ್ಚೆ) ೦೭:೦೯, ೨೪ ಅಕ್ಟೋಬರ್ ೨೦೧೮ (UTC)
- --ವಿಶ್ವನಾಥ ಬದಿಕಾನ (ಚರ್ಚೆ) ೧೩:೨೧, ೩೧ ಅಕ್ಟೋಬರ್ ೨೦೧೮ (UTC)
- --ಪವನಜ (ಚರ್ಚೆ) ೧೩:೪೯, ೩೧ ಅಕ್ಟೋಬರ್ ೨೦೧೮ (UTC)
- --Mallikarjunasj (talk) ೧೪:೪೭, ೧ ನವೆಂಬರ್ ೨೦೧೮ (UTC)
- --Lokesha kunchadka (ಚರ್ಚೆ) ೧೫:೨೯, ೧ ನವೆಂಬರ್ ೨೦೧೮ (UTC)
- --ವಿಕಾಸ್ ಹೆಗಡೆ/ Vikas Hegde (ಚರ್ಚೆ) ೦೮:೩೬, ೨ ನವೆಂಬರ್ ೨೦೧೮ (UTC)
- --Manjappabg (ಚರ್ಚೆ) ೧೧:೦೯, ೬ ನವೆಂಬರ್ ೨೦೧೮ (UTC)
- --Dhanalakshmi .K. T (ಚರ್ಚೆ) ೦೭:೫೩, ೧೬ ನವೆಂಬರ್ ೨೦೧೮ (UTC)
ಸಂಪಾದಿಸಿದ ಲೇಖನಗಳನ್ನು ಇಲ್ಲಿ ಸಲ್ಲಿಸಿರಿ
- ನಿಮ್ಮ ಸಹಿ ಹಾಕಿ ಅದರ ಮುಂದೆ ನೀವು ಸಂಪಾದಿಸಿದ ಲೇಖನಗಳ ಪಟ್ಟಿ ಮಾಡಿ
ಉಪಯುಕ್ತ ಕೊಂಡಿಗಳು
Affiliates
- Wikimedia User Group China
- Wikimedia Taiwan
- Wikimedia India
- Wikimedia Indonesia
- Wikimedians in Kansai
- Wikimedia Community User Group Hong Kong
- Wikimedia Bangladesh
- Wikimedians of Nepal
- Wikimedia Community User Group Sri Lanka
- Punjabi Wikimedians User Group
- Philippine Wikimedia Community User Group
- Wikimedians of Korea User Group
- Iranian Wikimedians User Group
- Wikimedians of the Levant User Group
- Azerbaijani Wikimedians User Group
- Wikimedians in Thailand
- Wikimedia Community User Group Malaysia
- Vietnam Wikimedians User Group
- West Bengal Wikimedians
- Wikipedia Asian Month User Group