ವಿಕಿಪೀಡಿಯ:ಯೋಜನೆ/ಸಂತ ಅಲೋಶಿಯಸ್ ಕಾಲೇಜು ಶಿಕ್ಷಣ ಯೋಜನೆ ೨೦೧೭-೧೮

ಸಂತ ಅಲೋಶಿಯಸ್ ಕಾಲೇಜು ಕನ್ನಡ ವಿಭಾಗದ ಶಿಕ್ಷಣ ಯೋಜನೆಯು ಮುಂದುವರಿಯುತ್ತಿದ್ದು, ೨೦೧೭-೧೮ನೆಯ ಶೈಕ್ಷಣಿಕ ವರ್ಷದ ವಿಕಿಪೀಡಿಯ ಶಿಕ್ಷಣ ಯೋಜನೆ ಬಗ್ಗೆ ಈ ಪುಟವನ್ನು ತಯಾರಿಸಲಾಗಿದೆ. ಕರಾವಳಿ ವಿಕಿಪೀಡಿಯನ್ನರು ಮಂಗಳೂರು ಮತ್ತು ಕನ್ನಡ ವಿಕಿಪೀಡಿಯ ಸಮುದಾಯದ ಜೊತೆಗೂಡಿ ಸಂತ ಅಲೋಶಿಯಸ್ ಕಾಲೇಜು ಶಿಕ್ಷಣ ಯೋಜನೆ ೨೦೧೭-೧೮ದ ಸಹಯೋಗದಲ್ಲಿ ಈ ಯೋಜನೆಯನ್ನು ನಡೆಸಲಾಗುತ್ತಿದೆ.

ಕಾಲೇಜಿನ ಬಗೆಗೆಸಂಪಾದಿಸಿ

ಸಂತ ಅಲೊಶೀಯಸ್ ಕಾಲೇಜು ಸ್ವಾಯತ್ತ ಸಂಸ್ಥೆಯ ಕನ್ನಡ ವಿಭಾಗವು ಕಳೆದ ಮೂರು ವರ್ಷಗಳಿಂದ ಕನ್ನಡ ವಿಕಿಪೀಡಿಯ ಶೈಕ್ಷಣಿಕ ಕಾರ್ಯಕ್ರಮವನ್ನು ನಡೆಸಿಕೊಂಡು ಬರುತ್ತಿದೆ. ೨೦೦೭ರ ನಂತರ ಸಂತ ಅಲೋಶಿಯಸ್ ಕಾಲೇಜು ಸ್ವಾಯತ್ತ ಸಂಸ್ಥೆಯಾಗಿದೆ. ಈ ಸ್ವಾಯತ್ತ ಸಂಸ್ಥೆಯು ಬಿ.ಎ., ಬಿ.ಎಸ್ಸಿ., ಬಿ.ಕಾಂ., ಬಿ.ಬಿ.ಎಂ., ಬಿ.ಸಿ.ಎ., ಹೀಗೆ ಐದು ನಿಕಾಯಗಳ ಸ್ನಾತಕ ಪದವಿಯನ್ನೂ ಹಾಗೂ ಎಂ.ಎ., ಎಂ.ಎಸ್ಸಿ., ಎಂ.ಕಾಂ., ಎಂ.ಬಿ.ಎ., ಎಂ.ಸಿ.ಎ., ಎಂ.ಎಸ್ಸಿ.ಐ.ಟಿ., ಎಂ.ಸಿ.ಜೆ., ಎಂ.ಎಸ್.ಡಬ್ಯು., ಹೀಗೆ ಸುಮಾರು ೧೫ ವಿಭಾಗಗಳಲ್ಲಿ ಸ್ನಾತಕೋತ್ತರ ಪದವಿ ನಡೆಸುತ್ತಿದೆ. ಕನ್ನಡ, ಹಿಂದಿ, ಇಂಗ್ಲಿಷ್, ರಸಾಯನಶಾಸ್ತ್ರ, ಕಾಮರ್ಸ್, ಇತಿಹಾಸ, ಅರ್ಥಶಾಸ್ತ್ರ ಇತ್ಯಾದಿ ವಿಭಾಗಗಳಲ್ಲಿ ಪಿಎಚ್.ಡಿ. ಗೈಡ್‍ಗಳಿದ್ದಾರೆ.

ಯೋಜನೆಯ ರೂಪುರೇಷೆಸಂಪಾದಿಸಿ

ಈ ಯೋಜನೆಯಲ್ಲಿ ಬಿ.ಎ., ಬಿ.ಎಸ್ಸಿ., ಬಿ.ಕಾಂ., ಬಿ.ಬಿ.ಎಂ., ಬಿ.ಸಿ.ಎ., ಹೀಗೆ ಐದು ನಿಕಾಯಗಳ ಕನ್ನಡ ಭಾಷೆಯನ್ನು ಎರಡನೆಯ ಭಾಷೆಯಾಗಿ ಆಯ್ಕೆ ಮಾಡಿಕೊಂಡ ಸ್ನಾತಕ ಪದವಿ ಓದುತ್ತಿರುವ ಮೊದಲ ಮತ್ತು ಎರಡನೆಯ ವರ್ಷದಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಕನ್ನಡ ವಿಕಿಪೀಡಿಯ, ಕನ್ನಡ ವಿಕಿಸೋರ್ಸ್ ಮತ್ತು ವಿಕ್ಷಿಣರಿಗಳಲ್ಲಿ ನಾಲ್ಕು ಚತುರ್ಮಾಸಗಳಿಗೆ ಲೇಖನ ಬರೆಯುವ ಅಸೈನ್‌ಮೆಂಟ್ ತಯಾರು ಮಾಡುತ್ತಾರೆ. ಇವೆಲ್ಲವನ್ನೂ ಕನ್ನಡ ವಿಭಾಗದ ಪ್ರಾಧ್ಯಾಪಕರು ಮೇಲ್ವಿಚಾರಣೆ ಮಾಡುತ್ತಾರೆ. ಶಿಕ್ಷಣ ಯೋಜನೆ ಹೀಗಿದೆ;

 • ಮೊದಲ ಚತುರ್ಮಾಸದಲ್ಲಿ ವಿದ್ಯಾರ್ಥಿಗಳು ಲಾಗಿನ್ ಆಗಿ ತಮ್ಮ ವೈಯಕ್ತಿಕ ಪರಿಚಯ ಮಾಡಿಕೊಳ್ಳುತ್ತಾರೆ.
 • ಎರಡನೆಯ ಚತುರ್ಮಾಸದಲ್ಲಿ ವಿದ್ಯಾರ್ಥಿಗಳು ವಿಕ್ಷ್‌ನರಿಯಲ್ಲಿ ಬರೆಯಲು ಪ್ರಾರಂಭಿಸುತ್ತಾರೆ.
 • ಮೂರನೆಯ ಚತುರ್ಮಾಸದಲ್ಲಿ ವಿದ್ಯಾರ್ಥಿಗಳು ವಿಕಿಸೋರ್ಸ್‌ನಲ್ಲಿ ಬರೆಯಲು ಪ್ರಾರಂಭಿಸುತ್ತಾರೆ.
 • ನಾಲ್ಕನೆಯ ಚತುರ್ಮಾಸದಲ್ಲಿ ವಿದ್ಯಾರ್ಥಿಗಳು ಕನ್ನಡ ವಿಕಿಪೀಡಿಯದ ಸಾಂಡ್‍ಬಾಕ್ಸ್‌ನಲ್ಲಿ ಲೇಖನಗಳನ್ನು ಬರೆಯುತ್ತಾರೆ. ಅವುಗಳನ್ನು ಕನ್ನಡ ವಿಭಾಗದ ಪ್ರಾಧ್ಯಾಪಕರು ಪರಿಶೀಲಿಸಿ, ಗುಣಮಟ್ಟ ಲೇಖನವೆಂದು ಕಂಡುಬಂದರೆ ಲೈವ್ ಮಾಡಲು ಅನುಮತಿ ನೀಡುತ್ತಾರೆ.

ಸಂತ ಅಲೋಶಿಯಸ್ ಕಾಲೇಜಿನ ಮೊದಲ ಚತುರ್ಮಾಸದ ವಿದ್ಯಾರ್ಥಿಗಳು ಮತ್ತು ಲೇಖನಗಳುಸಂಪಾದಿಸಿ

ಸಂತ ಅಲೋಶಿಯಸ್ ಕಾಲೇಜಿನ ಮೂರನೆಯ ಚತುರ್ಮಾಸದ ವಿದ್ಯಾರ್ಥಿಗಳು ಮತ್ತು ಲೇಖನಗಳುಸಂಪಾದಿಸಿ

ದ್ವಿತೀಯ ಬಿ.ಎ.

 1. --Teena pashao (ಚರ್ಚೆ) ೧೦:೦೨, ೨೪ ಜುಲೈ ೨೦೧೭ (UTC)ಖ್ಯಾತ ಕರ್ನಾಟಕ ವೃತ್ತ
 2. --Anwith g kumar (ಚರ್ಚೆ) ೧೦:೦೭, ೨೪ ಜುಲೈ ೨೦೧೭ (UTC)
 3. --Ananya S.M. (ಚರ್ಚೆ) ೧೦:೧೭, ೨೪ ಜುಲೈ ೨೦೧೭ (UTC)
 4. --Rijin Joel (ಚರ್ಚೆ) ೦೫:೧೪, ೨೬ ಜುಲೈ ೨೦೧೭ (UTC)
 5. --Larren joy (ಚರ್ಚೆ) ೦೫:೨೫, ೨೬ ಜುಲೈ ೨೦೧೭ (UTC) ಮಂಗಳೂರು ದಸರ
 6. --Smiley Pruthvi (ಚರ್ಚೆ) ೦೫:೩೨, ೨೬ ಜುಲೈ ೨೦೧೭ (UTC) ಹಸಿರು
 7. --Nagesh M (anekal) (ಚರ್ಚೆ) ೦೫:೩೮, ೨೬ ಜುಲೈ ೨೦೧೭ (UTC) ಕೊಳವ ಬಾವಿ
 8. --Giridhar S. Pai (ಚರ್ಚೆ) ೦೭:೧೧, ೨೬ ಜುಲೈ ೨೦೧೭ (UTC)

ಸಂತ ಅಲೋಶಿಯಸ್ ಕಾಲೇಜಿನ ನಾಲ್ಕನೆಯ ಚತುರ್ಮಾಸದ ವಿದ್ಯಾರ್ಥಿಗಳು ಮತ್ತು ಲೇಖನಗಳುಸಂಪಾದಿಸಿ

ದ್ವಿತೀಯ ಬಿ.ಎ.

 1. --Anwith g kumar (ಚರ್ಚೆ) ೦೪:೦೬, ೨೦ ಡಿಸೆಂಬರ್ ೨೦೧೭ (UTC) ಕರಾವಳಿ ಚರಿತ್ರೆ

ಶಿಕ್ಷಣ ಯೋಜನೆಯ ಮಾರ್ಗದರ್ಶಕರುಸಂಪಾದಿಸಿ

ಈ ಯೋಜನೆಯು ಕಾಲೇಜು ಮಟ್ಟದಲ್ಲಿ ನಡೆಯುವುದಾದರೂ ಕಾಲೇಜಿನ ಕನ್ನಡ ವಿಭಾಗದ ಪ್ರಾಧ್ಯಾಪಕರು ಮತ್ತು ಕರಾವಳಿ ವಿಕಿಮೀಡಿಯನ್ನರು ಮಂಗಳೂರು ಇವರ ಪರಿಣತರೊಂದಿಗೆ ಜೊತೆ ಸೇರಿ ನಡೆಸುತ್ತದೆ.

ಕಾಲೇಜು ತಂಡಸಂಪಾದಿಸಿ

 1. ಸರಸ್ವತಿ (ಚರ್ಚೆ) ಮುಖ್ಯಸ್ಥರು, ಕನ್ನಡ ವಿಭಾಗ
 2. ವಿಶ್ವನಾಥ ಬದಿಕಾನ (ಚರ್ಚೆ)


ಕರಾವಳಿ ವಿಕಿಮೀಡಿಯನ್ನರು ಮಂಗಳೂರು ತಂಡಸಂಪಾದಿಸಿ

 1. ಪವನಜ (ಚರ್ಚೆ)
 2. ಕಿಶೋರ್ ಕುಮಾರ್ ರೈ
 3. ಭರತೇಶ್ ಅಲಸಂಡೆ ಮಜಲು
 4. ಬೆನೆಟ್ ಅಮನ್ನ
 5. ಲೋಕೇಶ್ ಕುಂಚಡ್ಕ