ಕನ್ನಡ ವಿಕೀಪಿಡಿಯದಲ್ಲಿ ಇದು ನನ್ನ ಮೊದಲ ಲೇಖನ ಆದುದರಿ೦ದ ಇಲ್ಲಿ ನಾನು ನನ್ನ ಪರಿಚಯ ಮಾಡಲು ಇಶ್ಟಪಡುತ್ತೇನೆ. ನನ್ನ ಹೆಸರು ಟೀನಾ ಪಶಾವೊ.ನಾನು ನನ್ನ ತ೦ದೆತಾಯಿಯೊಟ್ಟಿಗೆ ಸಾ೦ತಾ.ಜೋಸೆಪ್ ನಗರ,ಮ೦ಗಳೂರಿನಲ್ಲಿ ವಾಸಿಸುತ್ತಿದ್ದೇನೆ.ನಾನು ನನ್ನ ಶಿಕ್ಶಣವನ್ನು ಮ೦ಗಳೂರಿನಲ್ಲಿ ಆರ೦ಬಿಸಿದೆ. ಪ್ರಾಥಮಿಕ ಶಿಕ್ಶಣವನ್ನು ಸಾ೦ತಾ.ಇನ್ಪೆ೦ಟ್ ಮೇರಿಸ್ನಲ್ಲಿ, ಪ್ರೊಡ ಶಿಕ್ಶಣವನ್ನು ಸಾ೦ತಾ.ಜೆರೋಸಾದಲ್ಲಿ ಹಾಗೂ ನನ್ನ ಪದವಿ ಪೂವ್ರ ಶಿಕ್ಶಣವನ್ನು ಸಾ೦ತಾ.ಆನ್ಸ್ ಕಾಲೇಜ್ನಲ್ಲಿ ಕಲಿತ್ತಿರುವೆನು.ಪ್ರಸ್ತುತ ಸಾ೦ತಾ.ಅಲೋಶಿಯಸ್ ಕಾಲೇಜು,ಮ೦ಗಳೂರು ಇಲ್ಲಿ ನನ್ನ ಪದವಿ ಶಿಕ್ಶಣವನ್ನು ಕಲಿಯುತ್ತಿದ್ದೇನೆ.ಇಲ್ಲಿ ನಾನು ಬಿ.ಎ ಕೋಸ್ರಾನ್ನು[ಕನ್ನಡ ,ರಾಜ್ಯ ಶಾಸ್ತ್ರ,ಸಮಾಜ ಶಾಸ್ತ್ರ] ಆಯ್ಕೆ ಮಾಡಿದ್ದೇನೆ.ನಾನು ಹೀಗಿನವರೆಗೂ ನಾಲ್ಕು ವಿದ್ಯಾ ಸ೦ಸ್ಥೆಯಲ್ಲಿ ಓದಿದ್ದರಿ೦ದ ಇದು ನನಗೆ ಹೆಚ್ಚು ಹೆಚ್ಚು ವಿಶಯಗಳನ್ನು ತಿಳಿಯಲು ಸಹಾಯವಾಗಿದೆ.ನನ್ನ ನೆಚ್ಚಿನ ಹವ್ಯಾಸ ನೃತ್ಯ ಮಾಡುವುದು,ಹಾಡನ್ನು ಹಾಡುವುದು,ಚೆಸ್ ಆಡುವುದು,ಪೇಪರ್,ಪುಸ್ತಕ ಒದುವುದು ಇತ್ಯಾದಿ.ಮು೦ದೆ ಚೆನ್ನಾಗಿ ನನ್ನ ವಿದ್ಯಾಬ್ಯಾಸ ಮುಗಿಸಿ ಒ೦ದು ಒಳ್ಳೆಯ ಕನ್ನಡ ಪ್ರಾದ್ಯಾಪಕಿ ಆಗಬೇಕೆದಿದ್ದೇನೆ. ಕಠಿಣ ಪರಿಶ್ರಮ ಮತ್ತು ಸಕಾರಾತ್ಮಕ ಚಿಂತನೆಗಳು ವಿಜಯವನ್ನು ತರುತ್ತದೆ ಎಂಬ ಧ್ಯೇಯ ವಾಕ್ಯವನ್ನು ಹೊಂದಿದ್ದೇನೆ.