ನನ್ನ ಹೆಸರು ರಿಜಿನ್ ಜೊಯೆಲ್ ಡಿಸೋಜ. ನನ್ನ ಊರು ಮಡಿಕೇರಿ. ನಾನು ನನ್ನ ಪದವಿ ಪೂರ್ವ ಶಿಕ್ಷಣವನ್ನು ಸಂತ ಜೊಸೇಫರ ಪದವಿ ಪೂರ್ವ ಕಾಲೇಜಿನಲ್ಲಿ ಮುಗಿಸಿದ್ದೇನೆ.

ಕ್ರಿಕೆಟ್ ಆಡುವುದು ಹಾಗು ಗೇಮ್ಸ್ ನನ್ನ ಹವ್ಯಾಸಗಳು.ವ್ಲೋಗರ್ ಆಗಬೇಕೆoಬುದು ನನ್ನ ಕನಸು.