ವಿಕಿಪೀಡಿಯ:ಕಾರ್ಯಾಗಾರ/ಕರ್ನಾಟಕದ ಜೀವವೈವಿಧ್ಯ
ಕರ್ನಾಟಕದಲ್ಲಿ ಕಂಡುಬರುವ ಜೀವ ವೈವಿಧ್ಯ, ಪರಿಸರ ಮತ್ತು ಪರಿಸರ ವಿಜ್ಞಾನದ ಬಗ್ಗೆ ಕನ್ನಡ ವಿಕಿಪೀಡಿಯಕ್ಕೆ ಮಾಹಿತಿ ಸೇರಿಸುವ ನಿಟ್ಟಿನಲ್ಲಿ ಈ ಒಂದು ದಿನದ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಾಗಾರದಲ್ಲಿ ವನ್ಯಜೀವಿ ಮತ್ತು ಪರಿಸರ ವಿಜ್ಞಾನ ವಿಷಯದಲ್ಲಿ ಆಸಕ್ತಿ ಇರುವವರು ಪಾಲ್ಗೊಳ್ಳುವಂತೆ ವಿನಂತಿ.
ಉದ್ದೇಶ
ಬದಲಾಯಿಸಿಕನ್ನಡ ವಿಕಿಪೀಡಿಯದಲ್ಲಿ ಕರ್ನಾಟಕದಲ್ಲಿ ಕಂಡುಬರುವ ವನ್ಯಜೀವಿ ಮತ್ತು ಪರಿಸರಕ್ಕೆ ಸಂಬಂಧಿಸಿದ ವಿಷಯಗಳ ಮಾಹಿತಿಯನ್ನು ಹೆಚ್ಚಿಸುವುದು.
ದಿನಾಂಕ ಮತ್ತು ಸಮಯ
ಬದಲಾಯಿಸಿ- ನವೆಂಬರ್ ೨೬ ೨೦೧೭
- ಮುಂಜಾನೆ ೯:೩೦ ರಿಂದ ಸಂಜೆ ೫:೩೦ರ ವರೆಗೆ
ಸ್ಥಳ
ಬದಲಾಯಿಸಿಕಾರ್ಯಕ್ರಮ ನಡೆಸಿಕೊಡುವವರು
ಬದಲಾಯಿಸಿಸೂಚನೆ
ಬದಲಾಯಿಸಿ- ಕಾರ್ಯಕ್ರಮದಲ್ಲಿ ಭಾಗವಹಿಸುವವರಲ್ಲಿ ಲ್ಯಾಪ್‌ಟಾಪ್ ತರುವಂತೆ ವಿನಂತಿಸಿಕೊಳ್ಳುತ್ತೇವೆ.
- ಕಾರ್ಯಕ್ರಮದಲ್ಲಿ ಭಾಗವಹಿಸುವವರಿಗೆ ಸ್ಥಳೀಯ ಪ್ರಯಾಣ ಭತ್ಯೆಯನ್ನು ಒದಗಿಸಿಕೊಡಲಾಗುವುದು.
ಭಾಗವಹಿಸುವವರು
ಬದಲಾಯಿಸಿತಮ್ಮ ಹೆಸರನ್ನು ನೋಂದಾಯಿಸಲು ~~~~ ಎಂದು ಸಹಿ ಹಾಕಿ.
- Smjalageri (ಚರ್ಚೆ) ೧೨:೩೫, ೨೧ ನವೆಂಬರ್ ೨೦೧೭ (UTC)
- Raveendra R.S. (ಚರ್ಚೆ) ೦೮:೩೯, ೨೨ ನವೆಂಬರ್ ೨೦೧೭ (UTC)
- Mallikarjunasj (ಚರ್ಚೆ) ೦೪:೦೮, ೨೩ ನವೆಂಬರ್ ೨೦೧೭ (UTC)
- Bharatahs (ಚರ್ಚೆ) ೧೬:೦೮, ೨೫ ನವೆಂಬರ್ ೨೦೧೭ (UTC)
- Gopala Krishna A (ಚರ್ಚೆ) ೧೬:೩೨, ೨೫ ನವೆಂಬರ್ ೨೦೧೭ (UTC)
- Kiran.bagade (ಚರ್ಚೆ) ೧೦:೧೮, ೨೬ ನವೆಂಬರ್ ೨೦೧೭ (UTC)
- Badrinathramya (ಚರ್ಚೆ) ೧೦:೨೦, ೨೬ ನವೆಂಬರ್ ೨೦೧೭ (UTC)
- Sudhira (ಚರ್ಚೆ) ೧೩:೦೮, ೨೬ ನವೆಂಬರ್ ೨೦೧೭ (UTC)
ಶುಭ ಹಾರೈಕೆ
ಬದಲಾಯಿಸಿ- --Vishwanatha Badikana (ಚರ್ಚೆ) ೦೮:೨೨, ೨೧ ನವೆಂಬರ್ ೨೦೧೭ (UTC)
- --Lokesha kunchadka (ಚರ್ಚೆ) ೦೫:೩೦, ೨೩ ನವೆಂಬರ್ ೨೦೧೭ (UTC)
- --ಪವನಜ (ಚರ್ಚೆ) ೧೦:೩೪, ೨೩ ನವೆಂಬರ್ ೨೦೧೭ (UTC), ಅದೇ ದಿನ ಮೈಸೂರಿನಲ್ಲಿ ಅಖಿಲ ಭಾರತೀಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ನನ್ನ ಉಪನ್ಯಾಸವಿದೆ
- -- ★ Anoop / ಅನೂಪ್ ✉ © ೧೫:೧೪, ೨೩ ನವೆಂಬರ್ ೨೦೧೭ (UTC)
ಭಾಗವಹಿಸಿದವರು
ಬದಲಾಯಿಸಿತಮ್ಮ ಹೆಸರನ್ನು ನೋಂದಾಯಿಸಲು ~~~~ ಎಂದು ಸಹಿ ಹಾಕಿ.
- Kiran.bagade (ಚರ್ಚೆ) ೧೦:೨೧, ೨೬ ನವೆಂಬರ್ ೨೦೧೭ (UTC) (ಪತಂಗ)
- Bharatahs (ಚರ್ಚೆ) ೧೦:೨೩, ೨೬ ನವೆಂಬರ್ ೨೦೧೭ (UTC) (ಮಲಬಾರ್ ತೇಲುವ ಕಪ್ಪೆ, ಅಲಂಕೃತ ಕಿರಿಮೂತಿ ಕಪ್ಪೆ)
- Badrinathramya (ಚರ್ಚೆ) ೧೦:೨೪, ೨೬ ನವೆಂಬರ್ ೨೦೧೭ (UTC)
- Raveendra R.S. (ಚರ್ಚೆ) ೧೦:೨೬, ೨೬ ನವೆಂಬರ್ ೨೦೧೭ (UTC) (ಜೀವವೈವಿಧ್ಯ ಸಂರಕ್ಷಣೆ)
- Gopala Krishna A (ಚರ್ಚೆ) ೧೦:೩೦, ೨೬ ನವೆಂಬರ್ ೨೦೧೭ (UTC) (ಸಣ್ಣ ಮರಗಪ್ಪೆ)
- Mallikarjunasj (ಚರ್ಚೆ) ೧೦:೫೧, ೨೬ ನವೆಂಬರ್ ೨೦೧೭ (UTC)
- Sudhira (ಚರ್ಚೆ) ೧೩:೦೮, ೨೬ ನವೆಂಬರ್ ೨೦೧೭ (UTC) ( ಚಂದ್ರಮುಕುಟ(ವಿಸ್ತರಿಸಿದ್ದು), ಸಾಮಾನ್ಯ ಮರಗಪ್ಪೆ)