ವಿಕಿಪೀಡಿಯ:ಕಾರ್ಯಾಗಾರ/ಉಜಿರೆ ಸಪ್ಟೆಂಬರ್ ೨೨, ೨೦೧೮

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು, ಉಜಿರೆಯಲ್ಲಿ ಕನ್ನಡ ವಿಕಿಪೀಡಿಯ ತರಬೇತಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ.

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಉಜಿರೆಯಲ್ಲಿದೆ. ಈ ಕಾಲೇಜು ೧೯೬೬ನೆಯ ಇಸವಿಯಲ್ಲಿ ಪ್ರಾರಂಭವಾಯಿತು. ಇಲ್ಲಿ ಬಿ.ಎ., ಬಿ.ಕಾಂ., ಬಿ.ಎಸ್.ಸಿ., ಬಿ.ಸಿ.ಎ., ಬಿ.ಬಿ.ಎಂ, ಮುಂತಾದ ಡಿಗ್ರಿ ಕೋರ್ಸ್ ಮತ್ತು ಹಲವು ಸ್ನಾತಕೋತ್ತರ ಕೋರ್ಸುಗಳಿವೆ. ಈ ಕಾಲೇಜು ಮಂಗಳೂರು ವಿಶ್ವವಿದ್ಯಾಲಯಕ್ಕೆ ಸಂಲಗ್ನ ಹೊಂದಿದ ಒಂದು ಸ್ವಾಯತ್ತ ಕಾಲೇಜು ಆಗಿದೆ. ಈ ಕಾಲೇಜಿನ ಸ್ನಾತಕೋತ್ತರ ವಿಭಾಗದ ವಿದ್ಯಾರ್ಥಿಗಳು ಕನ್ನಡ ವಿಕಿಪೀಡಿಯಕ್ಕೆ ಲೇಖನಗಳನ್ನು ಸೇರಿಸುವ ಮತ್ತು ಸಂಪಾದಿಸುವ ಬಗ್ಗೆ ತರಬೇತಿ ಕಾರ್ಯಕ್ರಮ.

ದಿನಾಂಕ ಮತ್ತು ಸಮಯ ಬದಲಾಯಿಸಿ

ದಿನಾಂಕ: ಸಪ್ಟೆಂಬರ್ ೨೨, ೨೦೧೮
ಸಮಯ: ಬೆಳಿಗ್ಗೆ ೯:೩೦ ರಿಂದ ಸಾಯಂಕಾಲ ೪:೩೦
ಸ್ಥಳ: ಎಸ್.ಡಿ.ಎಂ. ಕಾಲೇಜು, ಪಿ.ಜಿ. ಬ್ಲಾಕ್

ಸಂಪನ್ಮೂಲ ವ್ಯಕ್ತಿಗಳು ಬದಲಾಯಿಸಿ

  1. ಡಾ. ಯು. ಬಿ. ಪವನಜ
  2. ಧನಲಕ್ಷ್ಮಿ ಕೆ.ಟಿ.

ಭಾಗವಹಿಸಿದವರು ಬದಲಾಯಿಸಿ

  1. Sinchana D A
  2. Sushma Melligeri
  3. Nikhila N Jain
  4. Deeksha Ramesh
  5. Sanmathi G S
  6. Anagha S
  7. Ashwini Prabhu
  8. Shilpashree S
  9. Shubhashree M C Shah
  10. Chaithrapallavi
  11. Sunitha
  12. Suma V S
  13. Shubhashree K
  14. Prathvi B
  15. Shreelatha A
  16. Anvitha D S
  17. Swasthika
  18. Supritha K
  19. Pruthvishree.K.S
  20. Nagashree D Naik
  21. Shreesha Ganesha
  22. Pramod Mehendale
  23. Shankaranarayana Upadhyaya
  24. Basavaraj M Patil
  25. Vineeth Godwin Gonsalves
  26. Karan T Rai K
  27. Akash K
  28. Nithin M
  29. Dileep Airani R
  30. Shreyas R
  31. Ganesh Bhat M S

ಛಾಯಾಚಿತ್ರಗಳು ಬದಲಾಯಿಸಿ