ನನ್ನ ಹೆಸರು ಚೈತ್ರಪಲ್ಲವಿ. ನಾನು ಮೂಲತಃ ದಕ್ಷಿಣಕನ್ನಡದವಳು. ನಾನು ಪ್ರಸ್ತುತ ತಾಂತ್ರಿಕ ವಿದ್ಯಾಭ್ಯಾಸ ನಡೆಸುತ್ತಿದ್ದೇನೆ.