ನನ್ನ ಹೆಸರು ಪೃಥ್ವಿ ಭಟ್.ನಾನು ಮೂಲತಃ ದಕ್ಷಿಣಕನ್ನಡ ಜಿಲ್ಲೆಯ ಪೊಳಲಿ ಸಮೀಪದ ಬೆಳ್ಳೂರು ಎಂಬಲ್ಲಿಯವಳು.ಪದವಿ ಶಿಕ್ಷಣವನ್ನು ಸಂತ ಅಲೋಶಿಯಸ್ ಕಾಲೇಜಿನಲ್ಲಿ ಪಡೆದು ಪ್ರಸ್ತುತ ಭೌತಶಾಸ್ತ್ರ ಸ್ನಾತಕೋತ್ತರ ಶಿಕ್ಷಣವನ್ನು ಶ್ರೀ ಧರ್ಮಸ್ಥಳ ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಪಡೆಯುತ್ತಿದ್ದೇನೆ.ನನ್ನ ತಂದೆ ಪ್ರಕಾಶ್ ಭಟ್ ವೃತ್ತಿಯಲ್ಲಿ ಕೃಷಿಕ.ತಾಯಿ ವಿದ್ಯಾಲಕ್ಷ್ಮಿ ಗೃಹಿಣಿ.ಸಹೋದರಿಯರು ಪಲ್ಲವಿ ಮತ್ತು ಪ್ರಜ್ಞಾ. ಟೇಬಲ್ ಟೆನ್ನಿಸ್ ಮತ್ತು ಯಕ್ಷಗಾನದಲ್ಲಿ ನನಗೆ ವಿಶೇಷ ಒಲವು.