ವಿಕಿಪೀಡಿಯ:ಇತಿಹಾಸದಲ್ಲಿ ಈ ದಿನ/ಡಿಸೆಂಬರ್ ೯
ಡಿಸೆಂಬರ್ ೯: ಪೆರುವಿನಲ್ಲಿ ಸೇನಾ ದಿವಸ; ಟಾಂಜೇನಿಯದಲ್ಲಿ ಸ್ವಾತಂತ್ರ್ಯ ದಿವಸ.
- ೧೮೨೪ - ಆಯಕುಚೊ ಕಾಳಗದಲ್ಲಿ (ಚಿತ್ರಿತ) ಸ್ಪೇನ್ನ ಸೇನೆಯು ಪರಾಭವಗೊಂಡು ಪೆರುವಿನ ಸ್ವಾತಂತ್ರ್ಯ ಸಂಗ್ರಾಮದ ಅಂತ್ಯಗೊಂಡಿತು.
- ೧೯೦೫ - ಫ್ರಾನ್ಸ್ನಲ್ಲಿ ಸರ್ಕಾರ ಮತ್ತು ಧರ್ಮಗಳನ್ನು ಬೇರ್ಪಡಿಸುವ ಶಾಸನ ಚಲಾವಣೆಗೆ ಬಂದಿತು.
- ೧೯೪೭ - ಭಾರತದ ಸಂವಿಧಾನ ರಚನಾ ಸಭೆ ತನ್ನ ಕೆಲಸವನ್ನು ಪ್ರಾರಂಭಿಸಿತು.
- ೧೯೬೧ - ಟ್ಯಾಂಗನೀಕ ಬ್ರಿಟನ್ನಿಂದ ಸ್ವಾತಂತ್ರ್ಯ ಪಡೆಯಿತು.
- ೧೯೯೦ - ಪೋಲೆಂಡ್ನ ಮೊದಲ ಜನತಂತ್ರ ಚುನಾಯಿತ ರಾಷ್ಟ್ರಪತಿಯಾಗಿ ಲೆಕ್ ವಲೇಸ ಆಯ್ಕೆ.
ಜನನಗಳು: ಜಾನ್ ಮಿಲ್ಟನ್, ಸೋನಿಯ ಗಾಂಧಿ; ಮರಣಗಳು: ಫಿರೋಜ್ ಖಾನ್ ನೂನ್.