ವಿಕಿಪೀಡಿಯ:ಇತಿಹಾಸದಲ್ಲಿ ಈ ದಿನ/ಡಿಸೆಂಬರ್ ೧೭
ಡಿಸೆಂಬರ್ ೧೭: ಭೂತಾನ್ದಲ್ಲಿ ರಾಷ್ಟ್ರೀಯ ದಿನಾಚರಣೆ.
- ೧೮೧೯ - ಸಿಮೋನ್ ಬೊಲೀವಾರ್ಅನು ಗ್ರಾನ್ ಕೊಲಂಬಿಯ ಪ್ರದೇಶದ ಸ್ವಾತಂತ್ರ್ಯವನ್ನು ಘೋಷಿಸಿದ.
- ೧೯೦೩ - ವ್ರೈಟ್ ಸಹೋದರರು ತಮ್ಮ ಮೊದಲ ವಿಮಾನಯಾನವನ್ನು (ಚಿತ್ರಿತ) ಮಾಡಿದರು.
- ೧೯೬೧ - ಭಾರತದ ಸೇನೆಯು ಆಪರೇಶನ್ ವಿಜಯದಲ್ಲಿ ಗೋವ ರಾಜ್ಯವನ್ನು ಪೋರ್ಚುಗಲ್ನಿಂದ ಕಸಿದುಕೊಂಡಿತು.
- ೧೯೬೭ - ಆಸ್ಟ್ರೇಲಿಯದ ಪ್ರಧಾನಮಂತ್ರಿ ಹರಾಲ್ಡ್ ಹೊಲ್ಟ್ ಸಮುದ್ರದಲ್ಲಿ ಈಜುವಾಗ ಮರೆಯಾದನು.
ಜನನಗಳು: ಅಲೆಗ್ಜಾಂಡರ್ ಅಗಾಸಿಜ್; ಮರಣಗಳು: ಸಿಮೊನ್ ಬೊಲಿವಾರ್.