ವ್ರೈಟ್ ಸಹೋದರರು

ವ್ರೈಟ್ ಸಹೋದರರು, ಒರ್ವಿಲ್ಲೆ (ಜನನ: ಆಗಸ್ಟ್ ೧೯, ೧೮೭೧ – ಮರಣ: ಮೇ ೩೦, ೧೯೧೨ ) ಹಾಗು ವಿಲ್ಬರ್' (ಜನನ: ಏಪ್ರಿಲ್ ೧೬, ೧೮೬೭ – ಮರಣ:ಮೇ ೩೦, ೧೯೧೨ ) ಅಮೇರಿಕಾರಾಷ್ಟ್ರೀಯರು. ವ್ರೈಟ್ ಸಹೋದರರು ಪ್ರಪಂಚದ ಮೊಟ್ಟ ಮೊದಲನೆಯ ವಿಮಾನ ತಯಾರಕರು ಹಾಗು ಪ್ರಪಂಚದ ಮೊಟ್ಟ ಮೊದಲನೆಯ ಸಫಲ ಯಾತ್ರಿಗಳಸಹಿತ ಡಿಸೆಂಬರ್ ೧೭, ೧೯೦೩ ರಂದುವಿಮಾನ ಚಾಲನೆ ಮಾಡಿದವರು.

ಒರ್ವಿಲ್ಲೆ ವ್ರೈಟ್
Orville Wright.jpg
ಭಾವಚಿತ್ರ: 1903
ಜನನ(೧೮೭೧-೦೮-೧೯)೧೯ ಆಗಸ್ಟ್ ೧೮೭೧
ಮರಣJanuary 30, 1948(1948-01-30) (aged 76)
ಉದ್ಯೋಗಮುದ್ರಣಕಾರ/ಮುದ್ರಕ, ಬೈಸಿಕಲ್ಲು ತಯಾರಕ/ಮಾರಾಟಗಾರ, ವಿಮಾನ ಶೋಧಕ/ತಯಾರಕ, ವಿಮಾನ ಚಾಲಕ / ತರಬೇತಿಕಾರ.
ಜೀವನ ಸಂಗಾತಿnone
Signature
Orville Wright Signature.svg
ವಿಲ್ಬರ್ ವ್ರೈಟ್
Wilbur Wright.jpg
ಭಾವಚಿತ್ರ: 1903
ಜನನ(೧೮೬೭-೦೪-೧೬)೧೬ ಏಪ್ರಿಲ್ ೧೮೬೭
ಮರಣMay 30, 1912(1912-05-30) (aged 45)
ಉದ್ಯೋಗಮುದ್ರಣಕಾರ, ಬೈಸಿಕಲ್ಲು ತಯಾರಕ/ಮಾರಾಟಗಾರ, ವಿಮಾನ ಶೋಧಕ/ತಯಾರಕ, ವಿಮಾನ ಚಾಲಕ / ತರಬೇತಿಕಾರ.
ಜೀವನ ಸಂಗಾತಿnone
Signature
Wilbur Wright Signature.svg

ಬಾಲ್ಯಸಂಪಾದಿಸಿ

ವ್ರೈಟ್ ಸಹೋದರರು ಮಿಲ್ಟೊನ್ ವ್ರೈಟ್ ಹಾಗು ಸುಸಾನ್ ಕ್ಯಾಥೆರಿನ್ ಕೊರ್ನೆರವರ ೭ ಮಕ್ಕಳಲ್ಲಿ ಇಬ್ಬರಾಗಿ ಜನಿಸಿದರು. ವಿಲ್ಬರ್ ಮಿಲ್ವಿಲ್ಲೇ, ಇಂಡಿಯಾನದಲ್ಲಿ ಹಾಗು ಒರ್ವಿಲ್ಲೆ ಡೆಯ್ಟೊನಾ, ಓಹಿಯೊದಲ್ಲಿ ಜನಿಸಿದರು. ಪ್ರಾಥಮಿಕ ವ್ಯಾಸಂಗದ ಸಮಯದಲ್ಲಿ ಒರ್ವಿಲ್ಲೆ ತುಂಬಾ ತುಂಟನಾಗಿದ್ದು ಒಮ್ಮೆ ಶಾಲೆಯಿಂದ ಹೊರಗೆ ಕಳಿಸಲಾಗಿತು[೧]. ೧೮೭೮ರಲ್ಲಿ ಅವರ ತಂದೆ ಚರ‍್ಚಿನ ಹಿರಿಯ ಅರ‍್ಚಕರಾಗಿದ್ದು, ಬಹಳ ತಿರುಗಾಟದಲ್ಲಿರುತಿದ್ದರು. ಅದೇ ಸಮಯದಲ್ಲಿ ಒಮ್ಮೆ ಅವರು ತನ್ನ ಹಿರಿಯ ಮಕ್ಕಳಿಗಾಗಿ ಒಂದು ಆಟಿಕೆಯ ಹೆಲಿಕಾಪ್ಟರ್ ತಂದಿದ್ದರು. ವಿಲ್ಬರ್ ಹಾಗು ಒರ್ವಿಲ್ಲೆ ಆ ಆಟಿಕೆ ಮುರಿಯುವ ತನಕ ಅದರಲ್ಲಿ ಆದಿದ್ದರು ಹಾಗು ನಂತರದ ದಿನಗಳಲ್ಲಿ ಅದೇ ರೀತಿಯ ಹೆಲಿಕಾಪ್ಟರ್ ತಯಾರಿಸುವಲ್ಲಿ ಸಫಲರಾಗಿದ್ದರು[೨]. ಇದೇ ಅನುಭವ ಅವರಲ್ಲಿ ವೈಮಾನಿಕ ಹಾರಾಟದತ್ತ ಆಸಕ್ತಿ ಹುಟ್ಟಿಸಿತು[೩].

ಮೊದಲ ವೃತ್ತಿಜೀವನ ಹಾಗು ಸಂಶೋಧನೆಸಂಪಾದಿಸಿ

ಕುಟುಂಬವು ೧೮೮೪ರ ಸುಮಾರಿಗೆ ಅಚಾನಕ್ಕಗಿ ರಿಚ್ಮಂಡ್, ಇಂಡಿಯಾನದಿಂದ ಡೆಯ್ತೊನಾಕ್ಕೆ ವಲಸೆ ಹೊದ್ದರಿಂದಾಗಿ ಸಹೊದರರಿಗೆ ತಮ್ಮ ಹೈಸ್ಕೊಲ್ ವ್ಯಾಸಾಂಗ ಪೂರೈಸಲಾಗಲಿಲ್ಲ. ೧೮೯೨ರ ಸುಮಾರಿಗೆ ಹೊಸ ರೀತಿಯ ಬೈಸಿಕಲ್ (ಸಮಾನ ಗಾತ್ರ ಹಾಗು ಆಕಾರದ ಚಕ್ರ ಹೊಂದಿದ) ದುರಸ್ತಿ ಹಾಗೂ ಮಾರಾಟದ ಅಂಗಡಿಯನ್ನು ಹೊಂದಿ ಅದಕ್ಕೆ ವ್ರೈಟ್ ಸೈಕಲ್ ಎಕ್ಸ್ ಚೆಂಜ್ ಎಂದು ಹೆಸರಿಟ್ಟರು ಹಾಗು ಮುಂದೆ ಅದಕ್ಕೆ ವ್ರೈಟ್ ಸೈಕಲ್ ಕಂಪೆನಿ ಎಂದು ಬದಲಾಯಿಸಿ ೧೮೯೬ರ ಸುಮಾರಿಗೆ ತಮ್ಮದೆ ಆದ ಛಾಪಿನ ಸೈಕಲ್ ತಯಾರಿಸಲು ಪ್ರಾರಂಬಿಸಿದರು[೪].

ಹಾರಾಟ, ಉಡ್ಡಯನಸಂಪಾದಿಸಿ

ಉಲ್ಲೇಖಸಂಪಾದಿಸಿ

  1. Wallechinsky and Wallace 2005, p. 12.
  2. "The Wright Family." Archived 2005-04-12 ವೇಬ್ಯಾಕ್ ಮೆಷಿನ್ ನಲ್ಲಿ. U.S. Centennial of Flight Commission, 2003. Retrieved: September 21, 2010..
  3. Crouch 2003, pp. 56–57.
  4. "The Van Cleve Bicycle that the Wrights Built and Sold." Archived 2012-10-08 ವೇಬ್ಯಾಕ್ ಮೆಷಿನ್ ನಲ್ಲಿ. U.S. Centennial of Flight Commission, 2003. Retrieved: September 21, 2010.