ಲಿಂಗಾಯತ ವಚನಕಾರರು
ಕನ್ನಡದ ವಚನಕಾರರು ಮತ್ತು ವಚನಕಾರ್ತಿಯರ ವಚನಾಂಕಿತಗಳು
ಬದಲಾಯಿಸಿವಚನಕಾರರ ಹೆಸರು - ವಚನಾಂಕಿತ
- ಆದಯ್ಯ ಸೌರಾಷ್ತ್ರ ಸೊಮೇಶ್ವರ
- ಅಂಬಿಗರ ಚೌಡಯ್ಯ ಅಂಬಿಗರ ಚೌಡಯ್ಯ
- ಅಮುಗಿದೇವ ಸಿದ್ದ ಸೋಮನಾಥಲಿಂಗ
- ಆಯ್ದಕ್ಕಿ ಮಾರಯ್ಯ ಅಮರೇ(ಲೇ)ಶ್ವರ ಲಿಂಗ
- ಆಯ್ದಕ್ಕಿ ಲಕ್ಕಮ್ಮ ಮಾರಯ್ಯ ಪ್ರಿಯ ಅಮರೇ(ಲೇ)ಶ್ವರಲಿಂಗ
- ಅರುವಿನ ಮಾರಿ ತಂದೆಗಳು ಸದಾ ಶಿವಮೂರ್ತಿ ಲಿಂಗ
- ಅಲ್ಲಮಪ್ರಭು ಗುಹೇಶ್ವರ
- ಉರಿಲಿಂಗದೇವ ಉರಿಲಿಂಗದೇವ
- ಉರಿಲಿಂಗಪೆದ್ದಿ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ
- ಏಲೇಶ ಕೇತಯ್ಯ ಏಲೇಶ್ವರಲಿಂಗ
- ಕೇದಾರ ಕೇದಾರ ಗುರುದೇವ
- ಕಂಬದ ಮಾರಯ್ಯ ಕದಂಬ ಲಿಂಗ
- ಕಾಳೀಲಿಂಗ ಕಾಳೀಲಿಂಗದೇವ
- ಕಿಲಾರದ ಭೀಮಣ್ಣ ಕಾಲ ಕರ್ಮ ರಹಿತ ತ್ರಿಪುರಾಂತಕಲಿಂಗ
- ಕರಾಳ ಕೇತಯ್ಯ ಮನಕ್ಕೆ ಮನೋಹರ ಸಂಖ್ಯೇಶ್ವರ
- ಕಾಡ ಸಿದ್ದೇಶ್ವರ ಕಾಡಿನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೇ
- ಗೋರಕ್ಷ ಗೋರಕ್ಷ ಪಾಲಕ
- ಗಣೇಶ ಮಸಣಯ್ಯ ಮಹಾಲಿಂಗ ಗಜೇಶ್ವರ
- ಗೂಳೂರು ಸಿದ್ದಣಾರ್ಯ ಶಿವಲಿಂಗ
- ಘನಲಿಂಗ ಘನಲಿಂಗಿಯ ಮೋಹದ ಮಲ್ಲಿಕಾರ್ಜುನ
- ಘಟ್ಟಿವಾಳಯ್ಯ ಚಿಕ್ಕಯ್ಯಪ್ರಿಯ ಇಲ್ಲ ಇಲ್ಲ
- ಚನ್ನಬಸವೇಶ್ವರ ಕೂಡಲ ಚನ್ನ ಸಂಗಮದೇವ
- ಚಂದಿಮರಸ ಸಿಮ್ಮುಲಿಗೆಯ ಚನ್ನರಾಮ
- ಚಿಕ್ಕಯ್ಯ ಉಳಿಯುಮೇಶ್ವರ
- ದಸಯ್ಯ ದಸರೇಶ್ವರಲಿಂಗ
- ದೇವರ ದಾಸಿಮಯ್ಯ ರಾಮನಾಥ
- ತೋಂಟದ ಸಿದ್ದಲಿಂಗ ಮಹಾಲಿಂಗ ಗುರು ಶಿವ ಸಿದ್ದೇಶ್ವರ ಪ್ರಭುವೇ
- ನುಲಿಯ ಚಂದಯ್ಯ ಚಂದೇಶ್ವರಲಿಂಗ
- ನಗೆಮಾರಿ ತಂದೆ ಆತುರವೈರಿ ಮಾರೇಶ್ವರ
- ಡೋಹರ ಕಕ್ಕಯ್ಯ ಅಭಿನವ ಚನ್ನ ಮಲ್ಲಿಕಾರ್ಜುನ
- ಪ್ರಸಾದಿ ಭೋಗಣ್ಣ ಚನ್ನಬಸವಣ್ಣ ಪ್ರಿಯ ಚಂದೇಶ್ವರಲಿಂಗ
- ಪಾಕದ ಭೀಮಯ್ಯ ಭೀಮೇಶ್ವರಲಿಂಗ
- ಶ್ರೀ ಬಸವೇಶ್ವರರು ಕೂಡಲ ಸಂಗಮ ದೇವ
- ಭಂಡಾರಿ ಶಾಂತಯ್ಯ ಅಲೋಕನಾದ ಶೂನ್ಯ ಶೂನ್ಯ ಕಲ್ಲಿನೊಳಗಾದ
- ಬೊಕ್ಕಸದ ಸಂಗಣ್ಣ ಬಸವಣ್ಣಪ್ರಿಯ ನಾಗೇಶ್ವರಲಿಂಗ
- ಬಾಚಿಕಾಯಕದ ಬಸವಣ್ಣ ಬಸವಣ್ಣ ಪ್ರಿಯ ವಿಶ್ವಕರ್ಮಟಕ್ಕೆ ಕಾಳಿಕಾವಿಮಲ ರಾಜೇಶ್ವರಲಿಂಗ
- ಮಡಿವಾಳ ಮಾಚಿದೇವ ಕಲಿದೇವರದೇವ
- ಮಾದರ ಚನ್ನಯ್ಯ ಕಯ್ಯುಳಿಗತ್ತಿ ಅಡಿಗೂಂಟ ಕಡೆಯಾಗಬೇಡ ಅರಿ ನಿಜಾತ್ಮರಾಮನ
- ಮಲ್ಲಯ್ಯ ಗುರು ಪುರದ ಮಲ್ಲಯ್ಯ
- ಮೋಳಿಗೆ ಮಾರಯ್ಯ ನಿಃಕಳಂಕ ಮಲ್ಲಿಕಾರ್ಜುನ
- ಮುಮ್ಮಡಿ ಕಾರ್ಯೇಂದ್ರ ಮಹಾ ಘನ ದೊಡ್ಡ ದೇಶಿಕಾರ್ಯ ಗುರು ಪ್ರಭುವೇ
- ಮಾರೇಶ್ವರೊಡೇಯ ಮಾರೇಶ್ವರ
- ಮೆರೆ ಮಿಂಡ ದೇವ ರಾಮೇಶ್ವರಲಿಂಗ
- ರಾಯಸದ ಮಂಚಣ್ಣ ಜಾಂಬೇಶ್ವರ
- ಶಿವಯೋಗಿ ಸಿದ್ಧರಾಮೇಶ್ವರ ಕಪಿಲ ಸಿದ್ದ ಮಲ್ಲಿಕಾರ್ಜುನ
- ಶಿವಲೆಂಕ ಮಂಚಣ್ಣ ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗ
- ವೈದ್ಯ ಸಂಗಣ್ಣ ಮರುಳುಶಂಕರ ಪ್ರಿಯ ಸಿದ್ದರಾಮೇಶ್ವರಲಿಂಗ
- ಹಾವಿನಹಾಳ ಕಲ್ಲಯ್ಯ ಮಹಾಲಿಂಗ ಕಲ್ಲೇಶ್ವರ
- ವೀರ ಗೊಲ್ಲಾಳಯ್ಯ ವೀರ ಬೀರೇಶ್ವರಲಿಂಗ
- ಸಕಳೇಶ ಮಾದರಸ ಸಕಳೇಶ್ವರ ದೇವ
- ಸೊಡ್ಡಳ ಬಾಚರಸ ಸೊಡ್ಡಳ
- ಬಹುರೂಪಿ ಚೌಡಯ್ಯ ರೇಕಣ್ಣಪ್ರಿಯ ನಾಗಿನಾಥ
- ಕಾಳವ್ವೆ( ಬಾಚಿಕಾಯಕದ ಬಸವಯ್ಯಗಳ ಪತ್ನಿ) ಕರ್ಮಹರ ಕಾಳೇಶ್ವರ
- ಗೊಗ್ಗವ್ವೆ ನಾಸ್ತಿನಾಥ
- ನೀಲಾಂಬಿಕೆ ಬಸವ ಪ್ರಿಯ ಕೂಡಲ ಸಂಗಮದೇವ
- ನೀಲಲೋಚನೆ ಸಂಗಯ್ಯ
- ಅಕ್ಕಮಹಾದೇವಿ ಚನ್ನಮಲ್ಲಿಕಾರ್ಜುನ
- ಮುಕ್ತಾಯಕ್ಕ ಅಜಗಣ್ಣ
- ಮಹಾದೇವಿ (ಮೋಳಿಗೆ ಮಾರಯ್ಯಗಳ ಪತ್ನಿ) ಎನ್ನಯ್ಯ ಪ್ರಿಯ ಇಮ್ಮಡಿ ನಿಃಕಳಂಕ ಮಲ್ಲಿಕಾರ್ಜುನ
- ಸತ್ಯಕ್ಕ ಶಂಭು ಜಕ್ಕೇಶ್ವರ
- ಮಹಾದೇವಿಯಕ್ಕ