ರೋಮಾನ್ ಯಾಕಬ್‌ಸನ್
(ರೋಮನ್ ಜಾಕೋಬ್ಸನ್ ಇಂದ ಪುನರ್ನಿರ್ದೇಶಿತ)
ರೋಮಾನ್ ಓಸೀಪವಿಚ್ ಯಾಕಬ್‌ಸನ್, (ರಷ್ಯಾದ ಭಾಷೆ, Роман Осипович Якобсон), (೧೧ ಅಕ್ಟೋಬರ್ ೧೮೯೬ – ೧೮ ಜುಲೈ ೧೯೮೨) ಸ್ವರೂಪವಾದಿ (ಫಾರ್ಮಲಿಜಮ್) ಪಂಥಕ್ಕೆ ಸಂಬಂಧಿತರಾಗಿದ್ದ ರಷ್ಯಾದ ಒಬ್ಬ ಭಾಷಾವಿಜ್ಞಾನಿ ಮತ್ತು ಸಾಹಿತ್ಯ ವಿಮರ್ಶಕರಾಗಿದ್ದರು. ಅವರು ಭಾಷೆ, ಕಾವ್ಯ, ಮತ್ತು ಕಲೆಯ ರಚನಾತ್ಮಕ ವಿಷ್ಲೇಷಣೆಯ ಬೆಳವಣಿಗೆಯನ್ನು ಆರಂಭಿಸುವ ಮೂಲಕ ೨೦ನೇ ಶತಮಾನದ ಅತ್ಯಂತ ಪ್ರಭಾವಶಾಲಿ ಭಾಷಾವಿಜ್ಞಾನಿಗಳ ಪೈಕಿ ಒಬ್ಬರೆನಿಸಿದರು.[೧] – July 18,[೨][೩][೪]
ಜನನ | ಮಾಸ್ಕೋ, ರಷ್ಯಾದ ಸಾಮ್ರಾಜ್ಯ | ೧೧ ಅಕ್ಟೋಬರ್ ೧೮೯೬
---|---|
ಮರಣ | 18 July 1982 ಕೇಂಬ್ರಿಡ್ಜ್, ಮ್ಯಾಸಚೂಸೆಟ್ಸ್, ಯುನೈಟೆಡ್ ಸ್ಟೇಟ್ಸ್ | (aged 85)
ಪರಂಪರೆ | ಪ್ರೇಗ್ ಭಾಷಾ ವೃತ್ತ ಮಾಸ್ಕೋ ಭಾಷಾ ವೃತ್ತ |
ಮುಖ್ಯ ಹವ್ಯಾಸಗಳು | ಭಾಷಾಶಾಸ್ತ್ರ |
ಅಧ್ಯಯನ ಮಾಡಿದ ಸಂಸ್ಥೆ | Lazarev ಇನ್ಸ್ಟಿಟ್ಯೂಟ್ ಆಫ್ ಓರಿಯೆಂಟಲ್ ಲಾಂಗ್ವೇಜ್ಸ್ ಮಾಸ್ಕೋ ವಿಶ್ವವಿದ್ಯಾಲಯ |
ಗಮನಾರ್ಹ ಚಿಂತನೆಗಳು | ಜಾಕೋಬ್ಸನ್ ಭಾಷೆಯ ಕಾರ್ಯಗಳು |
ಪ್ರಭಾವಕ್ಕೋಳಗಾಗು
| |
ಪ್ರಭಾವ ಬೀರು
|
ಉಲ್ಲೇಖಗಳು
ಬದಲಾಯಿಸಿ- ↑ Kucera, Henry. 1983. "Roman Jakobson." Language: Journal of the Linguistic Society of America 59(4): 871–883.
- ↑ "Roman Jakobson: A Brief Chronology" Archived 2014-12-02 ವೇಬ್ಯಾಕ್ ಮೆಷಿನ್ ನಲ್ಲಿ., compiled by Stephen Rudy
- ↑ "YIVO | Jakobson, Roman Osipovich". Yivoencyclopedia.org.
- ↑ Jakobson, Roman; Waugh, Linda R. (2002-01-01). The Sound Shape of Language (in ಇಂಗ್ಲಿಷ್). Walter de Gruyter. ISBN 9783110889451.
ಬಾಹ್ಯ ಕೊಂಡಿಗಳು
ಬದಲಾಯಿಸಿ- MIT "Guide to the Papers of Roman Jakobson" Archived 2014-12-02 ವೇಬ್ಯಾಕ್ ಮೆಷಿನ್ ನಲ್ಲಿ.