ರಾಣಿ ಹೊನ್ನಮ್ಮ

ಕನ್ನಡದ ಒಂದು ಚಲನಚಿತ್ರ

ರಾಣಿ ಹೊನ್ನಮ್ಮ ಚಿತ್ರವು ೨೨ ಮಾರ್ಚ್ ೧೯೬೦ನಲ್ಲಿ ಕನ್ನಡ ಭಾಷೆಯಲ್ಲಿ ಬಿಡುಗಡೆಯಾದ ಚಿತ್ರ. ಈ ಚಿತ್ರವನ್ನು ನಿರ್ದೇಶಿಸಿದವರು ಕು.ರಾ.ಸೀತಾರಾಮಶಾಸ್ತ್ರಿ.

ರಾಣಿ ಹೊನ್ನಮ್ಮ
ರಾಣಿ ಹೊನ್ನಮ್ಮ
ನಿರ್ದೇಶನಕು.ರಾ.ಸೀತಾರಾಮಶಾಸ್ತ್ರಿ
ನಿರ್ಮಾಪಕಟಿ.ಎಸ್.ಕರಿಬಸಯ್ಯ
ಚಿತ್ರಕಥೆಕು.ರಾ.ಸೀತಾರಾಮಶಾಸ್ತ್ರಿ
ಕಥೆಕು.ರಾ.ಸೀತಾರಾಮಶಾಸ್ತ್ರಿ
ಪಾತ್ರವರ್ಗರಾಜಕುಮಾರ್ ಲೀಲಾವತಿ ಲಲಿತರಾವ್, ಬಾಲಕೃಷ್ಣ, ನರಸಿಂಹರಾಜು, ಶಿವಾಜಿರಾವ್
ಸಂಗೀತವಿಜಯಭಾಸ್ಕರ್
ಛಾಯಾಗ್ರಹಣಕೆ.ಪ್ರಭಾಕರ್
ಬಿಡುಗಡೆಯಾಗಿದ್ದು೧೯೬೦
ಚಿತ್ರ ನಿರ್ಮಾಣ ಸಂಸ್ಥೆಗಿರಿಜಾ ಪ್ರೊಡಕ್ಷನ್ಸ್

ಪಾತ್ರವರ್ಗ ಬದಲಾಯಿಸಿ

ಚಿತ್ರದ ಹಾಡುಗಳು ಬದಲಾಯಿಸಿ

  • ಕೋಲು ಗೆಜ್ಜೆ ಕಾಲು ಗೆಜ್ಜೆ - ಎಸ್.ಜಾನಕಿ
  • ಯತ್ತಾ ಹೋಗೆನು- ಪಿ.ಸುಶೀಲ
  • ಮಲಗಿದ ಹಾವಿದು - ಪಿ.ಸುಶೀಲ
  • ಜೀವನ ಹೂವಿನ ಹಾಸಿಗೆ - ಪಿ.ಬಿ.ಶ್ರಿನಿವಾಸ್, ಪಿ.ಸುಶೀಲ
  • ಹಾರುತ ದೂರ ದೂರ - ಪಿ.ಬಿ.ಶ್ರಿನಿವಾಸ್, ಪಿ.ಸುಶೀಲ
  • ಬಾರಾ ನೀರ ಮನೋಹರ - ಪಿ.ಸುಶೀಲ
  • ನಾ ತಲಲರಿನು - ಪಿ.ಸುಶೀಲ