ರಾಜ್ಯೋತ್ಸವ ಪ್ರಶಸ್ತಿ ೨೦೧೧ ಸಂಪೂರ್ಣ ಪಟ್ಟಿ
೨೦೧೧ ರ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ ಪಟ್ಟಿ ಹೀಗಿದೆ.
ಸಾಹಿತ್ಯ
ಬದಲಾಯಿಸಿಅರವಿಂದ ಮಾಲಗತ್ತಿ, ಬಿಜಾಪುರ
ವೀರಣ್ಣ ದಂಡೆ, ಗುಲ್ಬರ್ಗಾ
ಮಂದೀರ ಜಯ ಅಪ್ಪಣ್ಣ, ಕೊಡಗು
ರಂಗಭೂಮಿ
ಬದಲಾಯಿಸಿಕೆ. ನಾಗರಾಜ, ಚಿತ್ರದುರ್ಗ
ರೇಣುಕ ದುರ್ಗಪ್ಪ ಹರಿಜನ, ಮಲಪುರ, ಬಾಗಲಕೋಟೆ
ಕನ್ನಡ ಭಾಷೆ
ಬದಲಾಯಿಸಿಶಾಂತಿನಾತ ದಿಬ್ಬಡ, ಬೆಳಗಾವಿ ಜಿಲ್ಲೆ
ನೃತ್ಯ
ಬದಲಾಯಿಸಿಕೆ.ಎಸ್.ಅಂಬಾಳೆ ರಾಜೇಶ್ವರಿ, ಹಾಸನ
ಸಂಗೀತ
ಬದಲಾಯಿಸಿಎಚ್.ಫಲ್ಗುಣ, ಚಾಮರಾಜನಗರ (ಲಘು ಸಂಗೀತ)
ಬಾಲಚಂದ್ರ ನಾಕೋಡ್, ಧಾರವಾಡ (ಹಿಂದುಸ್ತಾನಿ ಸಂಗೀತ)
ಗಣೇಶ ಪುತ್ತೂರು, ದಕ್ಷಿಣ ಕನ್ನಡ (ಸ್ಯಾಕ್ಸೋಫೋನ್)
ಶಂಕರ ಬಿನ್ನಾಳ, ಕೊಪ್ಪ (ಶಾಸ್ತ್ರೀಯ ಸಂಗೀತ)
ಕೆ. ಎಸ್. ವೈಶಾಲಿ, ಶಿವಮೊಗ್ಗ (ಶಾಸ್ತ್ರೀಯ / ಲಘು ಸಂಗೀತ)
ಜಾನಪದ ಕಲೆ
ಬದಲಾಯಿಸಿರಾಮೇಗೌಡ, ಮಂಡ್ಯ (ಶಿಕ್ಷಣ ತಜ್ಞ)
ಮಹಾಲಿಂಗಯ್ಯ ಬಿ ಗನಾಚಾರಿ ಬಾಗಲಕೋಟೆ (ಗಾಯನ)
ವಿರೂಪಾಕ್ಷ ಸುಡುಗಾಡುಸಿದ್ಧ, ಬಳ್ಳಾರಿ (ಜಾನಪದ)
ಪಾರ್ವತವ್ವ ಹೊಂಗಾಲ್, ಧಾರವಾಡ
ಮಹೇಶ್ವರಪ್ಪ ಹೊನ್ನಾಳಿ, ದಾವಣಗೆರೆ
ಯಕ್ಷಗಾನ
ಬದಲಾಯಿಸಿವಿಠೋಭ ಹಮ್ಮಣ್ಣ ನಾಯ್ಕ, ಉತ್ತರ ಕನ್ನಡ
ಕುಂಜಾಲು ರಾಮಕೃಷ್ಣ ನಾಯಕ್, ಉಡುಪಿ
ಕಲೆ / ಚಿತ್ರಕಲೆ / ಛಾಯಾಗ್ರಹಣ
ಬದಲಾಯಿಸಿಟಿ. ಅನಿಲ್ ಕುಮಾರ್, ಬೆಂಗಳೂರು (ಗ್ರಾಫಿಕ್ಸ್/ಕಲೆ)
ನಾಗರಾಜ ವೀರಭದ್ರಪ್ಪ ಶಿಲ್ಪಿ, ಗದಗ (ಶಿಲ್ಪಕಲೆ)
ಸಾಂಸ್ಕೃತಿಕ ಸಂಘ
ಬದಲಾಯಿಸಿಮೊಹನ ನಾಗಮ್ಮನವರ, ಹಾವೇರಿ
ಸಿನಿಮಾ / ದೂರದರ್ಶನ
ಬದಲಾಯಿಸಿಕೆ. ಶಿವರುದ್ರಯ್ಯ, ಬೆಂಗಳೂರು
ಎ. ಆರ್. ರಾಜು, ಬೆಂಗಳೂರು
ಸರಿಗಮ ವಿಜಿ, ಬೆಂಗಳೂರು
ಶಿಕ್ಷಣ
ಬದಲಾಯಿಸಿಪಿ. ಎಂ. ಚಿಕ್ಕಬೋರಯ್ಯ, ಮೈಸೂರು
ಕೆ.ಶಾಂತಯ್ಯ, ರಾಯಚೂರು
ಅಜ್ರಾ, ಚಿಕ್ಕಮಗಳೂರು
ಕೃಷಿ
ಬದಲಾಯಿಸಿಬಸವರಾಜ್ ತಂಬಕೆ, ಬೀದರ್
ವಿಜ್ಞಾನ/ ತಂತ್ರಜ್ಞಾನ
ಬದಲಾಯಿಸಿಹರೀಶ್ ಹಂಡೆ, ಬೆಂಗಳೂರು
ಮಾಧ್ಯಮ
ಬದಲಾಯಿಸಿಕೆ. ಎನ್. ತಿಲಕ್ ಕುಮಾರ್, ಬೆಂಗಳೂರು (ಡೆಕ್ಕನ್ ಹೆರಾಲ್ಡ್ / ಪ್ರಜಾವಾಣಿ)
ಜಿ. ಎಸ್. ಕುಮಾರ್, ಬೆಂಗಳೂರು
ಪ್ರತಾಪ್ ಸಿಂಹ, ಬೆಂಗಳೂರು
ಮಂಜುನಾಥ್ ಭಟ್, ಉತ್ತರ ಕನ್ನಡ
ಜಗದೀಶ್ ಮಣಿಯಾನಿ, ಕಾಸರಗೋಡು
ಕ್ರೀಡೆ
ಬದಲಾಯಿಸಿತೇಜಸ್ವಿನಿ ಬಾಯ್, ಬೆಂಗಳೂರು, (ಕಬಡ್ಡಿ)
ರಮೇಶ್ ತುಕಾರಾಮ್, ಬೆಂಗಳೂರು (ಅಥ್ಲೆಟಿಕ್ಸ್)
ಔಷಧಿ
ಬದಲಾಯಿಸಿಬಿ. ರಮೇಶ್, ತುಮಕೂರು
ಬಸವಣ್ಣಯ್ಯ, ದಾವಣಗೆರೆ
ಅನಿವಾಸಿ ಕನ್ನಡಿಗರು
ಬದಲಾಯಿಸಿಎಂ ಎನ್ ನಂದ ಕುಮಾರ್, ಲಂಡನ್
ಪುರುಷೋತ್ತಮ್ ಬಿಳಿಮಲೆ, ನವ ದೆಹಲಿ
ಐಕಳ ಹರೀಶ್ ಶೆಟ್ಟಿ, ಮುಂಬೈ
ನೆರಂಬಳ್ಳಿ ರಾಘವೇಂದ್ರ ರಾವ್, ಹೈದರಾಬಾದ್
ಸಮಾಜ ಸೇವೆ
ಬದಲಾಯಿಸಿಅಮ್ಜಾದ್ ಖಾನ್, ಹಾಸನ
ಎಂ. ಬಿ ನರಗುಂದ, ಬೆಳಗಾವಿ
ವಿಶೇಷ ವ್ಯಕ್ತಿತ್ವಗಳು
ಬದಲಾಯಿಸಿಸಿದ್ದಯ್ಯ, ಚಿತ್ರದುರ್ಗ ( ಶಿಕ್ಷಣ, ತತ್ತ್ವಜ್ಞಾನ ಮತ್ತು ಸಮಾಜ ಸೇವೆ)
ಆರ್. ಎಂ. ವಿ. ಪ್ರಸಾದ್, ಬೆಂಗಳೂರು (ಔಷಧ, ಸಮಾಜ ಸೇವೆ ಮತ್ತು ಸಾಂಸ್ಕೃತಿಕ ಸಂಘ)
ಶಿವಾನಂದ ಮ್ಯಾಗೇರಿ, ಹಾವೇರಿ (ಸಂಗೀತ, ಶಿಕ್ಷಣ ಮತ್ತು ಸಂಘಟನೆ)
ಸಂಘ ಸಂಸ್ಥೆಗಳು
ಬದಲಾಯಿಸಿಮಹಾತ್ಮ ಗಾಂಧಿ ಖಾದಿ ಗ್ರಾಮೋದ್ಯೋಗ ಸಂಘ, ಬೆಳಗಾವಿ
ಶಾಂತಿವನ ಟ್ರಸ್ಟ್, ಧರ್ಮಸ್ಥಳ, ದಕ್ಷಿಣ ಕನ್ನಡ