ಯುಜೆನ್ ಪೌಲ್ ವಿಗ್ನರ್

ಗಣಿತಜ್ಞ

ಯುಜೆನ್ ಪೌಲ್ ವಿಗ್ನರ್ರವರೊಬ್ಬ ಹಂಗೇರಿಯನ್ ಅಮೇರಿಕನ್ ಸೈದ್ಧಾಂತಿಕ ಭೌತಶಾಸ್ತ್ರಜ್ಞ,ಎಂಜಿನಿಯರ್ ಮತ್ತು ಗಣಿತಜ್ಞ. ಅವರು ೧೯೬೩ ರಲ್ಲಿ ಭೌತಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿಯನ್ನು ಪಡೆದರು.

ಯುಜೆನ್ ಪೌಲ್ ವಿಗ್ನರ್
ಜನನWigner Jenő Pál
(೧೯೦೨-೧೧-೧೭)೧೭ ನವೆಂಬರ್ ೧೯೦೨
Budapest, Austria-Hungary
ಮರಣJanuary 1, 1995(1995-01-01) (aged 92)
Princeton, New Jersey, US
ಪೌರತ್ವAmerican (post-1937)
Hungarian (pre-1937)
ಕಾರ್ಯಕ್ಷೇತ್ರTheoretical physics
Atomic physics
Nuclear physics
Solid-state physics
ಸಂಸ್ಥೆಗಳುUniversity of Göttingen
University of Wisconsin–Madison
Princeton University
Manhattan Project
ಅಭ್ಯಸಿಸಿದ ವಿದ್ಯಾಪೀಠTechnical University of Berlin
ಡಾಕ್ಟರೇಟ್ ಸಲಹೆಗಾರರುMichael Polanyi
Other academic advisorsLászló Rátz
Richard Becker
ಡಾಕ್ಟರೇಟ್ ವಿದ್ಯಾರ್ಥಿಗಳುJohn Bardeen
Victor Frederick Weisskopf
Marcos Moshinsky
Abner Shimony
Edwin Thompson Jaynes
Frederick Seitz
Conyers Herring
Frederick Tappert
J O Hirschfelder
ಪ್ರಸಿದ್ಧಿಗೆ ಕಾರಣBargmann–Wigner equations
Law of conservation of parity
Wigner D-matrix
Wigner–Eckart theorem
Wigner's friend
Wigner semicircle distribution
Wigner's classification
Wigner distribution function
Wigner quasiprobability distribution
Wigner crystal
Wigner effect
Wigner energy
Wigner lattice
Relativistic Breit–Wigner distribution
Modified Wigner distribution function
Wigner–d'Espagnat inequality
Gabor–Wigner transform
Wigner's theorem
Jordan–Wigner transformation
Newton–Wigner localization
Wigner–Inonu contraction
Wigner–Seitz cell
Wigner–Seitz radius
Thomas–Wigner rotation
Wigner–Weyl transform
Wigner–Wilkins spectrum
6-j symbol
9-j symbol
ಗಮನಾರ್ಹ ಪ್ರಶಸ್ತಿಗಳುMedal for Merit (1946)
Franklin Medal (1950)
Enrico Fermi Award (1958)
Atoms for Peace Award (1959)
Max Planck Medal (1961)
Nobel Prize in Physics (1963)
National Medal of Science (1969)
Albert Einstein Award (1972)
Wigner Medal (1978)
ಸಂಗಾತಿAmelia Frank (1936–1937; her death)
Mary Annette Wheeler (1941–1977; her death; 2 children)
Eileen Clare-Patton Hamilton (1 child) (died November 21, 2010)
ಹಸ್ತಾಕ್ಷರ

ಜನನ ಬದಲಾಯಿಸಿ

ಯುಜೆನ್ ರವರು ನವೆಂಬರ್ ೧೭,೧೯೦೨ ರಂದು ಬುಡಾಪೆಸ್ಟ್,ಆಸ್ಟ್ರಿಯಾ - ಹಂಗೇರಿ ಯಲ್ಲಿ ಜನಿಸಿದರು. ಇವರ ತಂದೆ ಅಂಥೋನಿ ವಿಗ್ನರ್ ,ತಾಯಿ ಎಲಿಜಬೆತ್.

ವೈಜ್ಞಾನಿಕ ಕ್ಷೇತ್ರಗಳು ಬದಲಾಯಿಸಿ

  • ಸೈದ್ಧಾಂತಿಕ ಭೌತಶಾಸ್ತ್ರ.
  • ಪರಮಾಣು ಭೌತಶಾಸ್ತ್ರ.
  • ಘನ-ಸ್ಥಿತಿ ಭೌತಶಾಸ್ತ್ರ.[೧]

ವಿಗ್ನರ್ ಹೆಸರುವಾಸಿಯಾಗಿದ್ದು ಬದಲಾಯಿಸಿ

  • ಬಾರ್ಗ್ಮನ್-ವಿಗ್ನರ್ ಸಮೀಕರಣಗಳು.
  • ಲಾ ಆಫ್ ಕನ್ಸರ್ವೇಷನ್ ಆಫ್ ಪೇರಿಟಿ.
  • ವಿಗ್ನರ್ ಡಿ-ಮ್ಯಾಟ್ರಿಕ್ಸ್.
  • ವಿಗ್ನರ್ - ವಿಕಾರ್ಟ್ ಪ್ರಮೇಯ.
  • ವಿಗ್ನರ್ ಅರ್ಧವೃತ್ತ ವಿತರಣೆ.
  • ವಿಗ್ನರ್ ವರ್ಗೀಕರಣೆ.
  • ವಿಗ್ನರ್ ಡಿಸ್ಟ್ರಿಬ್ಯೂಷನ್ ಫಂಕ್ಷನ್.
  • ವಿಗ್ನರ್ ಕ್ವಾಸಿ ಪ್ರೊಬ್ಯಾಬಿಲಿಟಿ ಡಿಸ್ಟ್ರಿಬ್ಯೂಷನ್.
  • ವಿಗ್ನರ್ ಕ್ರಿಸ್ಟಲ್.
  • ವಿಗ್ನರ್ ಎಫೆಕ್ಟ್.
  • ವಿಗ್ನರ್ ಎನರ್ಜಿ.
  • ವಿಗ್ನರ್ ಲ್ಯಾಟಿಸ್.
  • ಸಾಪೇಕ್ಷತಾತಜ್ಞ ವಿಜ್ಞಾನಿ ವಿತರಣೆ ಮಾರ್ಪಟಿಸಿದ ವಿಗ್ನರ್ ವಿತರಣೆ ಕಾರ್ಯ ‌
  • ವಿಗ್ನರ್ - ಸೀಟ್ಜ್ ಸೆಲ್.
  • ವಿಗ್ನರ್ - ಸೀಟ್ಜ್ ತ್ರಿಜ್ಯ.
  • ವಿಗ್ನರ್ - ಇನುನೊ ಸಂಕೋಚನ.
  • ಥಾಮಸ್ - ವಿಗ್ನರ್ ರೊಟೇಷನ್.
  • ವಿಗ್ನರ್ - ವೇಯ್ಲ್ ರೂಪಾಂತರ.
  • ವಿಗ್ನರ್ ವಿಲ್ಕಿನ್ಸ್ ಸ್ಪೆಕ್ಟ್ರಮ್.
  • ನ್ಯೂಟನ್ - ವಿಗ್ನರ್ ಸ್ಥಳೀಕರಣ.
  • ಗ್ಯಾಬೊರ್ - ವಿಗ್ನರ್ ರೂಪಾಂತರ.
  • ಜೋರ್ಡಾನ್ - ವಿಗ್ನರ್ ಪರಿವರ್ತನೆ.
  • ವಿಗ್ನರ್ ಪ್ರಮೇಯ.
  • 9 - ಜೆ ಚಿಹ್ನೆ.
  • 6 - ಜೆ ಚಿಹ್ನೆ.[೨]

ಪ್ರಕಟಣೆಗಳು ಬದಲಾಯಿಸಿ

  • ೧೯೫೮:

(ಆಲ್ವಿನ್ ಎಮ್. ವೈನ್ಬರ್ಗ್ ಜೊತೆ) ನ್ಯೂಟನ್ ರ ಚೈನ್ ರಿಯಾಕ್ಟರ್ಗಳ ಶಾರೀರಿಕ ಸಿದ್ಧಾಂತ ಚಿಕಾಗೊ ಪ್ರೆಸ್ ವಿಶ್ವವಿದ್ಯಾಲಯ.

  • ೧೯೫೯:

ಗ್ರೂಪ್ ಥಿಯರಿ ಮತ್ತು ಅದರ ಅಪ್ಲಿಕೇಶನ್ ಅಟಾಮಿಕ್ ಸ್ಪೆಕ್ಟ್ರಾ ಕ್ವಾಂಟಮ್ ಮೆಕ್ಯಾನಿಕ್ಸ್. 

  • ೧೯೭೦:

ಸಿಮೆಟ್ರೀಸ್ ಅಂಡ್ ರಿಫ್ಲೆಕ್ಷನ್ಸ್.

  • ೧೯೯೨:

(ಆಂಡ್ರ್ಯೂ ಸ್ಜಾಂಟನ್ಗೆ ಹೇಳಿದಂತೆ)ಯುಜೆನ್ ಪಿ. ವಿಗ್ನರ್ ರ ನೆನಪುಗಳು, ಪ್ಲೀನಮ್.

  • ೧೯೯೫:

(ಜಗದೀಶ್ ಮೆಹ್ರಾ ಮತ್ತು ಆರ್ಥರ್ ಎಸ್. ವಿಟ್ಮನ್, ಸಂಪಾದಕರು) ಫಿಲಾಸಫಿಕಲ್ ರಿಫ್ಲೆಕ್ಷನ್ಸ್ ಅಂಡ್ ಸಿಂಥೆನಿಧನರಾದರು.[೩]

ಪ್ರಶಸ್ತಿಗಳು ಬದಲಾಯಿಸಿ

  • ಮೆಡಲ್ ಆಫ್ ಮೆರಿಟ್ - ೧೯೪೬.
  • ಫ್ರಾಂಕ್ಲಿನ್ ಮೆಡಲ್ - ೧೯೫೦.
  • ಎನ್ರಿಕೊ ಫೆರ್ಮಿ ಪ್ರಶಸ್ತಿ - ೧೯೫೮.
  • ಆಡಮ್ಸ್ ಫಾರ್ ಪೀಸ್ ಅವಾರ್ಡ್‌ - ೧೯೫೯.
  • ಮ್ಯಾಕ್ಸ್ ಪ್ಲಾಂಕ್ ಮೆಡಲ್ - ೧೯೬೧.
  • ನೊಬೆಲ್ ಪ್ರಶಸ್ತಿ (ಭೌತಶಾಸ್ತ್ರ) - ೧೯೬೩.
  • ನ್ಯಾಷನಲ್ ಮೆಡಲ್ ಆಫ್ ಸೈನ್ಸ್ - ೧೯೬೯.
  • ಆಲ್ಬರ್ಟ್ ಐನ್ಸ್ಟೈನ್ ಅವಾರ್ಡ್‌ - ೧೯೭೨.
  • ವಿಗ್ನರ್ ಮೆಡಲ್ - ೧೯೭೮.[೪]

ಮರಣ ಬದಲಾಯಿಸಿ

ವಿಗ್ನರ್ ರವರು ನ್ಯುಮೋನಿಯಾ ದಿಂದಾಗಿ ಜನವರಿ ೧,೧೯೯೫ ರಂದು ನ್ಯಾಜರ್ಸಿಯ ಪ್ರಿನ್ಸ್ಟನ್ ವಿಶ್ವವಿದ್ಯಾನಿಲಯ ಮೆಡಿಕಲ್ ಸೆಂಟರ್ ನಲ್ಲಿ ನಿಧನರಾದರು.

ಉಲ್ಲೇಖಗಳು ಬದಲಾಯಿಸಿ

  1. "ಆರ್ಕೈವ್ ನಕಲು". Archived from the original on 2019-01-14. Retrieved 2018-12-28.
  2. https://www.nap.edu/read/6201/chapter/21
  3. https://www.atomicheritage.org/profile/eugene-wigner
  4. https://www.britannica.com/biography/Eugene-Wigner